ಮರ್ಮಾಘಾತ, ಕೈಗೆ ನೆಲೆಕಳೆದುಕೊಳ್ಳುವ ಆತಂಕ: ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕೆಳಹಂತದಲ್ಲಿ ಪಕ್ಷ ಸಂಘಟನೆ ಅನಿವಾರ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ರಾಜ್ಯದಲ್ಲಿ ಪಕ್ಷದ ಭವಿಷ್ಯಕ್ಕೇನು ಆತಂಕವಿಲ್ಲ ಎಂದು ಕಾಂಗ್ರೆಸ್ ನಾಯಕರು ಬಾಯ್ಮಾತಲ್ಲಿ ಹೇಳುತ್ತಿದ್ದಾರಾದರೂ ಒಳಗೊಳಗೆ ದುಗುಡು ಆವರಿಸಿಕೊಂಡಿದೆ. ಕರ್ನಾಟಕವು ಕಾಂಗ್ರೆಸ್ ಅನ್ನು ಎಂದಿಗೂ ಬಿಟ್ಟುಕೊಟ್ಟಿದ್ದೇ ಇಲ್ಲ. ಒಂದೊಮ್ಮೆ ಫಲಿತಾಂಶ ಏರಿಳಿತವಾದರೂ…

View More ಮರ್ಮಾಘಾತ, ಕೈಗೆ ನೆಲೆಕಳೆದುಕೊಳ್ಳುವ ಆತಂಕ: ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕೆಳಹಂತದಲ್ಲಿ ಪಕ್ಷ ಸಂಘಟನೆ ಅನಿವಾರ್ಯ

ನಮೋ ಭಾರತ ಕೇಸರಿ: ಲೋಕಸಮರದಲ್ಲಿ ಬಿಜೆಪಿ ತ್ರಿವಿಕ್ರಮ

ಮೋದಿ ಅಲೆ ಮರುಕಳಿಸಿದೆ. ಲೋಕಸಭೆ ಚುನಾವಣೆಯಲ್ಲೆದ್ದ ನಮೋ ಸುನಾಮಿಗೆ ವಿಪಕ್ಷಗಳು ತರಗೆಲೆಗಳಂತೆ ನೆಲಕಚ್ಚಿದರೆ ದೇಶದ ಇತಿಹಾಸದಲ್ಲಿ ಸತತ ಎರಡನೇ ಬಾರಿ ಬಿಜೆಪಿ ಪೂರ್ಣ ಬಹುಮತದ ದಾಖಲೆ ನಿರ್ವಿುಸಿದೆ. ಅತ್ತ ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಏಕದಿನ ವಿಶ್ವಕಪ್…

View More ನಮೋ ಭಾರತ ಕೇಸರಿ: ಲೋಕಸಮರದಲ್ಲಿ ಬಿಜೆಪಿ ತ್ರಿವಿಕ್ರಮ

ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

| ಮಂಜು ಬನವಾಸೆ ಹಾಸನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬದ ಮೂರನೇ ತಲೆಮಾರಿನ ಭವಿಷ್ಯಕ್ಕಾಗಿ ಮಾಡಿದ ‘ತವರು ಕ್ಷೇತ್ರದ ತ್ಯಾಗ’ವೇ ದುಬಾರಿಯಾಗಿ ಪರಿಣಮಿಸಿದೆ! ಹೌದು. 1952ರಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ರಾಜಕೀಯ ಆರಂಭಿಸಿದ್ದ…

View More ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು

ಮೋದಿ ದಿಗ್ವಿಜಯಕ್ಕೆ ಕಾರಣಗಳು ಹಲವು. ವಿಪಕ್ಷಗಳು ಮೋದಿ ಜನಪ್ರಿಯತೆಯನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾದವು ಮತ್ತು ಪ್ರಧಾನಿ ವಿರುದ್ಧದ ಆರೋಪಗಳನ್ನು ಜನ ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದರು. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ವಿಪಕ್ಷಗಳ ಗ್ರೌಂಡ್ ರಿಯಾಲಿಟಿ ಹೊರತಾದ…

View More ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು

ಸಂಸತ್ತಿಗೆ 28 ಕನ್ನಡಿಗರು: ಇವರು ನಮ್ಮ ಹೆಮ್ಮೆ

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎನಿಸಿಕೊಂಡಿರುವ ಕರ್ನಾಟಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ನೀಡಿದೆ. ಆರಂಭದಿಂದಲೂ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಲೇ ಬಂದಿದ್ದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಪ್ರಬಲ…

View More ಸಂಸತ್ತಿಗೆ 28 ಕನ್ನಡಿಗರು: ಇವರು ನಮ್ಮ ಹೆಮ್ಮೆ

ಬಿಎಸ್​ವೈ ಪ್ರವಾಹ, ಮೋದಿ ಸುನಾಮಿ: ಕ್ಷೇತ್ರ ಆಯ್ಕೆಯಲ್ಲಿ ಸಂಪೂರ್ಣವಾಗಿ ಎಡವಿದ ಮೈತ್ರಿ ಪಕ್ಷಗಳು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೈತ್ರಿ ಪಕ್ಷಗಳಿಗೆ ಮರ್ವಘಾತ ನೀಡಿದ್ದಾರೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಆಘಾತ ಕಂಡಿವೆ. ರಾಜ್ಯದಲ್ಲಿ ಮೈತ್ರಿ-ಪಕ್ಷಗಳಿಗೆ…

View More ಬಿಎಸ್​ವೈ ಪ್ರವಾಹ, ಮೋದಿ ಸುನಾಮಿ: ಕ್ಷೇತ್ರ ಆಯ್ಕೆಯಲ್ಲಿ ಸಂಪೂರ್ಣವಾಗಿ ಎಡವಿದ ಮೈತ್ರಿ ಪಕ್ಷಗಳು

ವಿಐಪಿ ಕ್ಷೇತ್ರಗಳಲ್ಲಿ ರೋಚಕ ಫಲಿತಾಂಶ: ಪ್ರಜ್ಞಾ, ಸಾಕ್ಷಿ ಮಹಾರಾಜ್​ಗೆ ಗೆಲುವು, ಸಿಂಧಿಯಾ, ಮೆಹಬೂಬಾ ಮುಫ್ತಿ ಪರಾಭವ

ಪ್ರಮುಖ ನಾಯಕರು, ಸಿನಿ ತಾರೆಗಳು ಮತ್ತು ಕ್ರೀಡಾಳುಗಳ ಸ್ಪರ್ಧೆಯಿಂದ ದೇಶದ ಹಲವು ಕ್ಷೇತ್ರಗಳು ‘ವಿಐಪಿ ಕ್ಷೇತ್ರ’ವೆಂದೇ ಕುತೂಹಲ ಕೆರಳಿಸಿದ್ದವು. ಇವುಗಳ ಫಲಿತಾಂಶದತ್ತ ಎಲ್ಲರ ಚಿತ್ತವಿತ್ತು. ಹೊಸ ಮುಖಗಳಿಗೆ ಸೈ ಎಂದಿರುವ ಮತದಾರರು, ಸಿನಿಮಾ ನಟರ…

View More ವಿಐಪಿ ಕ್ಷೇತ್ರಗಳಲ್ಲಿ ರೋಚಕ ಫಲಿತಾಂಶ: ಪ್ರಜ್ಞಾ, ಸಾಕ್ಷಿ ಮಹಾರಾಜ್​ಗೆ ಗೆಲುವು, ಸಿಂಧಿಯಾ, ಮೆಹಬೂಬಾ ಮುಫ್ತಿ ಪರಾಭವ

ಶಶಿ ಮಂಗಳ ಯೋಗ ನಮೋ ರಾಜಯೋಗ

ರಾಜಕೀಯ ಲೆಕ್ಕಾಚಾರಗಳ ಮೂಲಕ ಚುನಾವಣೆಯಲ್ಲಿ ಯಾರ ಗೆಲುವು, ಯಾರ ಸೋಲು ಎಂದು ನಿರ್ಧರಿಸುವ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆ ಬೇರೆ. ಭಾರತೀಯ ಜ್ಯೋತಿಷ ವಿಜ್ಞಾನದ ಆಧಾರದಲ್ಲಿ ಗ್ರಹಗಳ ಕಾರಣದಿಂದ ಉಂಟಾಗುವ ಪರಿಣಾಮದ ಲೆಕ್ಕಾಚಾರ ಬೇರೆ. ನಿಜಕ್ಕೂ…

View More ಶಶಿ ಮಂಗಳ ಯೋಗ ನಮೋ ರಾಜಯೋಗ

ನಮೋ ಸುನಾಮಿಗೆ ಮಹಾಮೈತ್ರಿ ಧೂಳೀಪಟ

ನವದೆಹಲಿ: ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ರಚನೆಯಾಗಿದ್ದ ಮಹಾಮೈತ್ರಿ ಹೀನಾಯವಾಗಿ ಸೋಲು ಕಂಡಿದೆ. ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಮಹಾಮೈತ್ರಿ ಮೋದಿ ಅಲೆಗೆ ಕೊಚ್ಚಿ ಹೋಗಿದೆ. ಚುನಾವಣೆಗೆ ಕೆಲ ತಿಂಗಳು ಮುನ್ನ ಎನ್​ಡಿಎ…

View More ನಮೋ ಸುನಾಮಿಗೆ ಮಹಾಮೈತ್ರಿ ಧೂಳೀಪಟ

ನವಭಾರತದ ಜನಾದೇಶ: ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಜಯಘೋಷ

ನವದೆಹಲಿ: ಭಾರತೀಯ ಜನತಾ ಪಕ್ಷ ಅಭೂತಪೂರ್ವ ದಾಖಲೆ ನಿರ್ವಿುಸಿದ ಹಿನ್ನೆಲೆ ದೇಶಾದ್ಯಂತ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಹಬ್ಬದ ವಾತಾವರಣ ಇತ್ತು. ಗುರುವಾರ ಸಂಜೆ ನಡೆದ ಅಭಿನಂದನಾ ಸಭೆಗೆ…

View More ನವಭಾರತದ ಜನಾದೇಶ: ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತರ ಜಯಘೋಷ