ನಾನು ಯಾವ ಪಕ್ಷದ ಪರವಾಗಿಯೂ ಚುನಾವಣಾ ಪ್ರಚಾರ ಮಾಡುವುದಿಲ್ಲ: ಸಲ್ಮಾನ್​ ಖಾನ್​ ಟ್ವೀಟ್​

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಮತ್ತು ಯಾವ ಪಕ್ಷದ ಪರವೂ ಮತ ಯಾಚನೆ, ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಬಾಲಿವುಡ್​ ನಟ ಸಲ್ಮಾನ್​ಖಾನ್​ ಸ್ಪಷ್ಟಪಡಿಸಿದ್ದಾರೆ. ಸಲ್ಮಾನ್ ಖಾನ್​ ಹುಟ್ಟಿದ್ದ ಮಧ್ಯಪ್ರದೇಶದ ಇಂಧೋರ್​ನಲ್ಲಿ. ಹಾಗಾಗಿ…

View More ನಾನು ಯಾವ ಪಕ್ಷದ ಪರವಾಗಿಯೂ ಚುನಾವಣಾ ಪ್ರಚಾರ ಮಾಡುವುದಿಲ್ಲ: ಸಲ್ಮಾನ್​ ಖಾನ್​ ಟ್ವೀಟ್​

ಮತ ಚಲಾಯಿಸಿ ಎನ್ನುವುದಷ್ಟೇ ನನ್ನ ಕರ್ತವ್ಯ, ಯಾವುದೇ ವ್ಯಕ್ತಿ, ಪಕ್ಷಕ್ಕಾಗಲಿ ಮತ ಹಾಕಿ ಎನ್ನುವುದಲ್ಲ: ಪುನೀತ್ ಸ್ಪಷ್ಟನೆ​

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಿಂದ ನಟಿ ಸುಮಲತಾ ಅಂಬರೀಷ್ ಅವರು ಪಕ್ಷೇತರವಾಗಿ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಕಾರ್ಯಕ್ರಮ ವೇಳೆ ಸ್ಟಾರ್​ ನಟರಾದ ದರ್ಶನ್​ ಹಾಗೂ ಯಶ್​ ಭಾಗವಹಿಸಿ ಸಾಥ್​ ನೀಡಿದರು. ಸುಮಲತಾ ಬೆಂಬಲಕ್ಕೆ ಚಿತ್ರರಂಗವೂ…

View More ಮತ ಚಲಾಯಿಸಿ ಎನ್ನುವುದಷ್ಟೇ ನನ್ನ ಕರ್ತವ್ಯ, ಯಾವುದೇ ವ್ಯಕ್ತಿ, ಪಕ್ಷಕ್ಕಾಗಲಿ ಮತ ಹಾಕಿ ಎನ್ನುವುದಲ್ಲ: ಪುನೀತ್ ಸ್ಪಷ್ಟನೆ​

ಗ್ರಾಮಾಂತರ ಭಾಗದಲ್ಲಿ ಮಧು ಪ್ರಚಾರ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಬುಧವಾರ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಜಂಟಿ ಚುನಾವಣಾ ಪ್ರಚಾರ ಕೈಗೊಂಡರು. ಹೊಳಲೂರಿನ ಮಠ ಮತ್ತು ಕುಂಸಿಯ ವೀರಶೈವ ಸಭಾಭವನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಧು ಬಂಗಾರಪ್ಪ,…

View More ಗ್ರಾಮಾಂತರ ಭಾಗದಲ್ಲಿ ಮಧು ಪ್ರಚಾರ

ಬಿಸಿಲಿನ ಅಬ್ಬರ, ಪಾಳಿಯಲ್ಲಿ ಪ್ರಚಾರ

ರಾಮನಗರ: ಈ ಬಾರಿ ಜಿಲ್ಲೆಯಲ್ಲಿ ಚುನಾವಣೆ ಕಾವಿಗಿಂತ ಬಿಸಿಲಿನ ಬೇಗೆ ಅಧಿಕವಾಗಿದ್ದು, ಚುನಾವಣಾ ಪ್ರಚಾರಕ್ಕೆ ನೇರ ಹೊಡೆತ ನೀಡುತ್ತಿದೆ. ಸುತ್ತಲೂ ಬಂಡೆಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಬಿಸಿಲ ಝುಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಜನ ಮನೆಯಿಂದ ಹೊರಗೆ…

View More ಬಿಸಿಲಿನ ಅಬ್ಬರ, ಪಾಳಿಯಲ್ಲಿ ಪ್ರಚಾರ

ಸುಮಲತಾ ಅವರ ಸ್ಫರ್ಧೆ ಹಾಗೂ ಪ್ರಚಾರದ ಕುರಿತು ನಟ ಶಿವರಾಜ್​ ಕುಮಾರ್​ ಹೇಳಿದ್ದೇನು?

ಬೆಂಗಳೂರು: ಮಂಡ್ಯದಲ್ಲಿ ಸುಮಲತಾ ಅವರ ಸ್ಪರ್ಧೆ ಅವರ ವೈಯಕ್ತಿಕ ನಿರ್ಧಾರವಾಗಿದೆ. ಅವರ ಕುರಿತು ಪ್ರಚಾರಕ್ಕೆ ಹೋಗುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದು ನಟ ಶಿವ ರಾಜ್​ಕುಮಾರ್ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು​​…

View More ಸುಮಲತಾ ಅವರ ಸ್ಫರ್ಧೆ ಹಾಗೂ ಪ್ರಚಾರದ ಕುರಿತು ನಟ ಶಿವರಾಜ್​ ಕುಮಾರ್​ ಹೇಳಿದ್ದೇನು?

ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಲು ದರ್ಶನ್​ ಇರಬೇಕಾದರೆ ಬೇರೆಯವರ ಅವಶ್ಯಕತೆ ಬೇಕಾಗಿಲ್ಲ ಎಂದು ನಟ ಕಿಚ್ಚ ಸುದೀಪ್​ ತಿಳಿಸಿದ್ದಾರೆ. ಸುಮಲತಾ ಅವರ ಪರ ಚುನಾವಣಾ ಪ್ರಚಾರಕ್ಕೆ…

View More ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಮ್ಮನ ಪರ ನಿಲ್ಲುತ್ತೇನೆಂದ ಸಾರಥಿ

ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಕಾಂಗ್ರೆಸ್​ನಿಂದ ಟಿಕೇಟ್ ಸಿಗಲಿ, ಬಿಡಲಿ ಮಂಡ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಟಿ ಸುಮಲತಾ ಅಂಬರೀಶ್​ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಈ ಮಧ್ಯೆ ಸುಮಲತಾ ಅವರ…

View More ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಮ್ಮನ ಪರ ನಿಲ್ಲುತ್ತೇನೆಂದ ಸಾರಥಿ

ಮೋದಿ ಬೆಂಬಲಿತ ಮತವೇ ಮದುವೆ ಉಡುಗೊರೆ!

ಮಂಗಳೂರು: 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಹಾಕುವ ಮತವೇ ಉಡುಗೊರೆ. ಹೀಗೊಂದು ಸಂದೇಶ ಇರುವ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಮಂಗಳೂರು ನಗರದ ಕೊಂಚಾಡಿ…

View More ಮೋದಿ ಬೆಂಬಲಿತ ಮತವೇ ಮದುವೆ ಉಡುಗೊರೆ!

ಆರು ತಿಂಗಳ ಹಿಂದೆ ಕಡೇ ಬಾರಿ ಜಿಲ್ಲೆಗೆ ಬಂದಿದ್ದ ಅನಂತಕುಮಾರ್

ಶಿವಮೊಗ್ಗ: ಕೇಂದ್ರ ಸಚಿವ ಅನಂತಕುಮಾರ್ ಎಬಿವಿಪಿ ಹಾಗೂ ಬಿಜೆಪಿ ಸಂಘಟನೆ ಮೂಲಕ ಜಿಲ್ಲೆಯೊಂದಿಗೆ ಉತ್ತಮ ನಂಟು ಹೊಂದಿದ್ದರು. ಆರು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದೇ ಕೊನೆ. ಬಿಜೆಪಿ…

View More ಆರು ತಿಂಗಳ ಹಿಂದೆ ಕಡೇ ಬಾರಿ ಜಿಲ್ಲೆಗೆ ಬಂದಿದ್ದ ಅನಂತಕುಮಾರ್

ದೀಪಾವಳಿ ಹೋಳಿಗೆ ದೋಸ್ತಿಗೋ, ಬಿಜೆಪಿಗೋ?

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ ಹಾಗೂ ಭವಿಷ್ಯದ ಕಾರಣಕ್ಕೆ ಬಿಜೆಪಿ ಪಾಳಯಕ್ಕೆ ಮಹತ್ವವೆನಿಸಿರುವ 5 ಕ್ಷೇತ್ರಗಳ ಉಪಚುನಾವಣೆ ಮತದಾನ ಶನಿವಾರ ನಡೆಯುತ್ತಿದೆ. ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರಗಳು ಹಾಗೂ ರಾಮನಗರ ಮತ್ತು…

View More ದೀಪಾವಳಿ ಹೋಳಿಗೆ ದೋಸ್ತಿಗೋ, ಬಿಜೆಪಿಗೋ?