‘ನೀವು ಪ್ರತಿವಾದಿಗಳಲ್ಲ, ನಿಮ್ಮ ಅಭಿಪ್ರಾಯ ಬೇಕಿಲ್ಲ’; ಚುನಾವಣಾ ಆಯೋಗದ ವಕೀಲರ ವಾದಕ್ಕೆ ಕಪಿಲ್​ ಸಿಬಲ್​ ಆಕ್ಷೇಪ…

ನವದೆಹಲಿ: ಅನರ್ಹರ ಅರ್ಜಿ ವಿಚಾರಣೆಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹಾಗೂ ಸ್ಪೀಕರ್​ ಕಚೇರಿಗೆ ನೋಟಿಸ್​ ನೀಡಿದೆ. ಅನರ್ಹ ಶಾಸಕರ ಮೇಲ್ಮನವಿಗೆ ಉತ್ತರ…

View More ‘ನೀವು ಪ್ರತಿವಾದಿಗಳಲ್ಲ, ನಿಮ್ಮ ಅಭಿಪ್ರಾಯ ಬೇಕಿಲ್ಲ’; ಚುನಾವಣಾ ಆಯೋಗದ ವಕೀಲರ ವಾದಕ್ಕೆ ಕಪಿಲ್​ ಸಿಬಲ್​ ಆಕ್ಷೇಪ…

ಮತದಾನ ಜಾಗೃತಿ ಜಾಹೀರಾತಿನಲ್ಲಿ ನಿರ್ಭಯಾ ಅತ್ಯಾಚಾರ ಅಪರಾಧಿಯ ಫೋಟೋ ಬಳಸಿದ ಚುನಾವಣಾ ಆಯೋಗ

ಹೋಶಿಯಾರ್​ಪುರ್​: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಮೂಡಿಸಲು ಪಂಜಾಬ್​ ಚುನಾವಣಾ ಆಯೋಗ ಪ್ರಿಂಟ್​ ಮಾಡಿಸಿದ್ದ ಬ್ಯಾನರ್​ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಅಪರಾಧಿಯ ಫೋಟೋ ಹಾಕಲಾಗಿದೆ. ಈ ವಿಷಯ ಈಗ ಬೆಳಕಿಗೆ ಬಂದಿದೆ.…

View More ಮತದಾನ ಜಾಗೃತಿ ಜಾಹೀರಾತಿನಲ್ಲಿ ನಿರ್ಭಯಾ ಅತ್ಯಾಚಾರ ಅಪರಾಧಿಯ ಫೋಟೋ ಬಳಸಿದ ಚುನಾವಣಾ ಆಯೋಗ

14 ಶಾಸಕರ ಪ್ರಮಾಣ ಪತ್ರ ಅನೂರ್ಜಿತಗೊಳಿಸಿ, ಚುನಾವಣೆಗೆ ನಿಷೇಧ ಹೇರಬೇಕೆಂದು ಆಯೋಗಕ್ಕೆ ಮನವಿ ಮಾಡಿದ ವಕೀಲೆ

ಬೆಂಗಳೂರು: ಮೈತ್ರಿ ಸರ್ಕಾರದ ರಚನೆಯಲ್ಲಿ ಭಾಗಿಯಾಗಿದ್ದುಕೊಂಡು ರಾಜೀನಾಮೆ ನೀಡಿರುವ 14 ಶಾಸಕರಿಗೆ ಚುನಾವಣಾ ಆಯೋಗ ನೀಡಿರುವ ಪ್ರಮಾಣಪತ್ರವನ್ನು ಅನೂರ್ಜಿತಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರಾ ಅವರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ…

View More 14 ಶಾಸಕರ ಪ್ರಮಾಣ ಪತ್ರ ಅನೂರ್ಜಿತಗೊಳಿಸಿ, ಚುನಾವಣೆಗೆ ನಿಷೇಧ ಹೇರಬೇಕೆಂದು ಆಯೋಗಕ್ಕೆ ಮನವಿ ಮಾಡಿದ ವಕೀಲೆ

ಉಚಿತ ಕೊಡುಗೆಗೆ ಬ್ರೇಕ್?: ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ನವದೆಹಲಿ: ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಸರ್ಕಾರ, ರಾಜಕೀಯ ಪಕ್ಷಗಳು ನೀಡುವ ಉಚಿತ ಉಡುಗೊರೆ, ನಗದು ನೇರ ವರ್ಗಾವಣೆ ಯೋಜನೆಯಂಥ ಘೋಷಣೆಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದ್ದು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು…

View More ಉಚಿತ ಕೊಡುಗೆಗೆ ಬ್ರೇಕ್?: ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ರಾಜ್ಯಸಭಾ ಪ್ರತ್ಯೇಕ ಉಪಚುನಾವಣೆ ವಿರೋಧಿಸಿ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಗುಜರಾತ್​ನಲ್ಲಿ ತೆರವಾದ ರಾಜ್ಯ ಸಭಾ ಎರಡು ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್​ಗೆ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ. ಗುಜರಾತ್​ನಲ್ಲಿ ಅಮಿತ್​ ಷಾ ಹಾಗೂ ಸ್ಮೃತಿ ಇರಾನಿ…

View More ರಾಜ್ಯಸಭಾ ಪ್ರತ್ಯೇಕ ಉಪಚುನಾವಣೆ ವಿರೋಧಿಸಿ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ಪ್ರಚಾರಕ್ಕೆ ನಿಗದಿಗಿಂತ ಹೆಚ್ಚಿನ ಹಣ ಬಳಕೆ: ಸಂಸದ ಸನ್ನಿ ಡಿಯೋಲ್​ಗೆ ಚುನಾವಣಾ ಆಯೋಗ ನೋಟಿಸ್​ ಸಾಧ್ಯತೆ

ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ ಆರೋಪ ಪಂಜಾಬ್​ನ ಗುರುದಾಸ್​ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್​ ಮೇಲೆ ಕೇಳಿ ಬಂದಿದ್ದು, ಈ ಸಂಬಂಧ ಕೇಂದ್ರ ಚುನಾವಣೆ ಆಯೋಗ…

View More ಪ್ರಚಾರಕ್ಕೆ ನಿಗದಿಗಿಂತ ಹೆಚ್ಚಿನ ಹಣ ಬಳಕೆ: ಸಂಸದ ಸನ್ನಿ ಡಿಯೋಲ್​ಗೆ ಚುನಾವಣಾ ಆಯೋಗ ನೋಟಿಸ್​ ಸಾಧ್ಯತೆ

ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ ನಡುವೆ ಮಿಸ್ ಮ್ಯಾಚ್​ ಕಂಡು ಬಂದಿಲ್ಲ: ಬಿಇಎಲ್​ ಸಿಎಂಡಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಳಸಲಾದ ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳ ನಡುವೆ ಮಿಸ್​ಮ್ಯಾಚ್​ ಕಂಡು ಬಂದಿಲ್ಲ ಎಂದು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​)ನ ಸಿಎಂಡಿ ಎಂ.ವಿ. ಗೌತಮ ತಿಳಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

View More ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ ನಡುವೆ ಮಿಸ್ ಮ್ಯಾಚ್​ ಕಂಡು ಬಂದಿಲ್ಲ: ಬಿಇಎಲ್​ ಸಿಎಂಡಿ

ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ನವದೆಹಲಿ: ಹದಿನೇಳನೇ ಲೋಕಸಭೆಯ 73 ದಿನಗಳ ಮತೋತ್ಸವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. ಮಾ.10ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ದೇಶದ ಅಂದಾಜು 91 ಕೋಟಿ ಮತದಾರರು ಮೇ 23ರ ನಿರ್ಣಾಯಕ ದಿನಕ್ಕೆ ಕಾಯುತ್ತಿದ್ದರು.…

View More ಮತಗಟ್ಟೆಯ ಎಕ್ಸಾಕ್ಟ್ ಪೋಲ್: 7928 ಉಮೇದುವಾರರ ಬಗ್ಗೆ 61.06 ಕೋಟಿ ಭಾರತೀಯರ ಮತಾದೇಶ

ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಗೆಲುವಿನ ಉಮೇದಿನಲ್ಲಿರುವ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ; ಸಮೀಕ್ಷಾ ವರದಿ ಸುಳ್ಳಾಗಬಾರದೇಕೆಂಬ ಪ್ರಶ್ನೆ ಮುಂದಿಟ್ಟು ಆಶಾವಾದದಲ್ಲಿರುವ ಕಾಂಗ್ರೆಸ್; ದೆಹಲಿ ಗದ್ದುಗೆ ಯಾರಿಗೆ ಸಿಗಬಹುದೆಂದು ಕಾದಿರುವ ಜನರು- ಹೀಗೆ ಎಲ್ಲರ ಕುತೂಹಲಕ್ಕೆ…

View More ಮೋದಿಯೋ? ಮತ್ತೊಬ್ಬರೋ?ದೆಹಲಿ ಗದ್ದುಗೆ ಯಾರ ಮುಡಿಗೆ?:  ಇಂದು ಲೋಕಸಭಾ ಚುನಾವಣಾ ಫಲಿತಾಂಶ

ಲೋಕಸಮರದಲ್ಲಿ ಪಂಚ ಸಾಧ್ಯತೆ

ಭಾರತವನ್ನು ಮುಂದಿನ 5 ವರ್ಷಗಳವರೆಗೆ ಯಾವ ಸರ್ಕಾರ ಮುನ್ನಡೆಸಲಿದೆ ಎನ್ನುವ ಚಿತ್ರಣ ಗುರುವಾರ ರಾತ್ರಿಯೊಳಗೆ ದೊರೆಯಲಿದೆ. ಹಾಲಿ ರಾಜಕೀಯ ಸ್ಥಿತಿಗತಿ ಹಾಗೂ ಮತದಾನೋತ್ತರ ಸಮೀಕ್ಷೆ ಪ್ರಕಾರ ನಿರ್ಣಾಯಕ ದಿನದಂದು ದೇಶದೆದುರು ಪಂಚ ಸಾಧ್ಯತೆಗಳು ಕಾಣಿಸುತ್ತಿವೆ.…

View More ಲೋಕಸಮರದಲ್ಲಿ ಪಂಚ ಸಾಧ್ಯತೆ