66ರಲ್ಲಿ 59 ನಾಮಪತ್ರ ಕ್ರಮಬದ್ಧ

ನರಗುಂದ: ಪಟ್ಟಣದ ಪುರಸಭೆಗೆ ಮೇ 29 ರಂದು ಜರುಗುವ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳನ್ನು ಶುಕ್ರವಾರ ಚುನಾವಣೆ ಅಧಿಕಾರಿಗಳು ಪರಿಶೀಲಿಸಿದರು. ಚುನಾವಣಾಧಿಕಾರಿಗಳಾದ ಸತೀಶ ನಾಗನೂರ ಹಾಗೂ ಚನ್ನಪ್ಪ ಅಂಗಡಿ…

View More 66ರಲ್ಲಿ 59 ನಾಮಪತ್ರ ಕ್ರಮಬದ್ಧ

ಇನ್ನೂ ಜಾರಿಯಲ್ಲಿದೆ ನೀತಿ ಸಂಹಿತೆ

<<<ಮೇ 23ರವರೆಗೆ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ>>> ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಶಿರ್ವ ಚುನಾವಣೆ ಮುಗಿದರೂ ನೀತಿ ಸಂಹಿತೆ ಜಾರಿಯಲ್ಲಿದ್ದು ಮೇ 23ರವರೆಗೆ ಧಾರ್ಮಿಕ, ಖಾಸಗಿ ಕಾರ್ಯಕ್ರಮಗಳಿಗೆ ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ(ಎಆರ್‌ಒ) ಅನುಮತಿ…

View More ಇನ್ನೂ ಜಾರಿಯಲ್ಲಿದೆ ನೀತಿ ಸಂಹಿತೆ

ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಧಾರವಾಡ: ಏ. 23ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

View More ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

29ಕ್ಕೆ ಶಿಮುಲ್​ಗೆ ಚುನಾವಣೆ

ಶಿವಮೊಗ್ಗ: ಶಿಮುಲ್ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ)ದ 14 ನಿರ್ದೇಶಕ ಸ್ಥಾನಗಳಿಗೆ ಏ.29ರಂದು ಚುನಾವಣೆ ನಡೆಯಲಿದೆ. ಏ.22ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಾಕ್ಷರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೊಸದುರ್ಗ,…

View More 29ಕ್ಕೆ ಶಿಮುಲ್​ಗೆ ಚುನಾವಣೆ

ಕಂದಮೋಳ್​ನಲ್ಲಿ ನಾಳೆ ಮತದಾನ: ಇಂದು ನಕ್ಸಲರ ಗುಂಡಿಗೆ ಚುನಾವಣಾಧಿಕಾರಿ ಬಲಿ

ಭುವನೇಶ್ವರ್​: ಓಡಿಶಾದ ಕಂದಮೋಳ್​ ಲೋಕಸಭಾ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದೆ. ಆದರೆ ಇಂದೇ ಅಲ್ಲಿ ಉದ್ವಿಗ್ನ ವಾತಾವಾರಣ ಸೃಷ್ಟಿಯಾಗಿದೆ. ನಕ್ಸಲರು ಇಂದು ಅಲ್ಲಿನ ಚುನಾವಣಾಧಿಕಾರಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಕಂದಮೋಳ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂಜುಕ್ತಾ…

View More ಕಂದಮೋಳ್​ನಲ್ಲಿ ನಾಳೆ ಮತದಾನ: ಇಂದು ನಕ್ಸಲರ ಗುಂಡಿಗೆ ಚುನಾವಣಾಧಿಕಾರಿ ಬಲಿ

ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಏ.18ರಂದು ಲೋಕಸಭಾ ಚುನಾವಣೆಗೆ ಮುಕ್ತ ಹಾಗೂ ನಿರ್ಭೀತ ಮತದಾನ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಜಿಲ್ಲೆಯ ಮತದಾರರಿಗೆ ಮತಗಟ್ಟೆ ಸಂಖ್ಯೆ, ವೈಯಕ್ತಿಕ ಕ್ರಮ ಸಂಖ್ಯೆ ಒಳಗೊಂಡ ಮತದಾರರ ಚೀಟಿ ವಿತರಣೆ…

View More ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ಧತೆ

ಮತದಾರರಲ್ಲದ ರಾಜಕೀಯ ವ್ಯಕ್ತಿಗಳಿಗೆ ಸೂಚನೆ

ಹಾಸನ: ಲೋಕಸಭೆ ಚುನಾವಣೆಯಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳಿಗೆ ಮೊದಲು ಜಿಲ್ಲೆಯ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಜಿಲ್ಲೆಯಿಂದ ಹೊರ ಹೊಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

View More ಮತದಾರರಲ್ಲದ ರಾಜಕೀಯ ವ್ಯಕ್ತಿಗಳಿಗೆ ಸೂಚನೆ

ಎಂಸಿಎಂಸಿ ಸಮಿತಿಗೆ ಸಾಮಾನ್ಯ ವೀಕ್ಷಕರ ಭೇಟಿ

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಮೇಲೆ ನಿಗಾ ಇಡಲು ವಾರ್ತಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಕೊಠಡಿಗೆ ಕಲಬುರಗಿ ಕ್ಷೇತ್ರದ ಸಾಮಾನ್ಯ ವೀಕ್ಷಕ ಬ್ರಿಟೀಷಚಂದ್ರ…

View More ಎಂಸಿಎಂಸಿ ಸಮಿತಿಗೆ ಸಾಮಾನ್ಯ ವೀಕ್ಷಕರ ಭೇಟಿ

ಸಿ-ವಿಜಿಲ್ ಆ್ಯಪ್‌ಗೆ ಬೇಕಿದೆ ಜನಸ್ಪಂದನೆ

<ಕಾಪು ಕ್ಷೇತ್ರದಲ್ಲಿ ಕೇವಲ 2 ದೂರು,  ನಾಗರಿಕರನ್ನೇ ನೀತಿ ಸಂಹಿತೆಯ ಕಣ್ಗಾವಲನ್ನಾಗಿಸುವ ಯೋಜನೆ > ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ನಾಗರಿಕರನ್ನೇ ನೀತಿ ಸಂಹಿತೆಯ ಕಣ್ಗಾವಲನ್ನಾಗಿಸುವ ಚುನಾವಣಾ ಆಯೋಗದ ಮಹತ್ವಾಕಾಂಕ್ಷೆಯ ಸಿ-ವಿಜಿಲ್ ಆ್ಯಪ್‌ಗೆ ಕಾಪು…

View More ಸಿ-ವಿಜಿಲ್ ಆ್ಯಪ್‌ಗೆ ಬೇಕಿದೆ ಜನಸ್ಪಂದನೆ

ಪಾರದರ್ಶಕ ಚುನಾವಣೆಗೆ ಸಹಕರಿಸಿ

ಹಾವೇರಿ: ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸಿಬ್ಬಂದಿಯು ತರಬೇತಿಯಲ್ಲಿ ಪಡೆದ ಮಾಹಿತಿ ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು. ಲೋಕಸಭೆ…

View More ಪಾರದರ್ಶಕ ಚುನಾವಣೆಗೆ ಸಹಕರಿಸಿ