ಬೋನಿಗೆ ಬಿದ್ದ ಚಿರತೆ

ಕುಂದಾಪುರ: ತಾಲೂಕಿನ ಹೆಸ್ಕುತ್ತೂರು ಪರಿಸರದಲ್ಲಿ ಹಲವಾರು ದಿನದಿಂದ ಸಂಚರಿಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿಗೆ ಶುಕ್ರವಾರ ಬೆಳಗ್ಗೆ ಬಿದ್ದಿದ್ದು, ಅಧಿಕಾರಿಗಳು ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಬೇಲೂರು ಬಳಿಯ ಪೋಸ್ಟ್‌ಮಾಸ್ಟರ್ ಶಂಕರ ಶೆಟ್ಟಿ ಎಂಬುವರ…

View More ಬೋನಿಗೆ ಬಿದ್ದ ಚಿರತೆ

ಕುದುರೆಮುಖ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಸಮೀಪ ಚಿರತೆ ಕಾಣಿಸಿಕೊಂಡು ಪ್ರಯಾಣಿಕರನ್ನು ಭಯಭೀತರನ್ನಾಗಿಸಿದೆ. ಕಳಸ-ಕುದುರೆಮುಖ-ಕಾರ್ಕಳ ಮುಖ್ಯ ರಸ್ತೆಯಲ್ಲಿ ವಾಹನಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ಸ್ಥಳೀಯರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಭಗವತಿ ದೇವಸ್ಥಾನದ…

View More ಕುದುರೆಮುಖ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

ಕುರಿಗಾಹಿ ಮೇಲೆ ಎರಗಿದ ಚಿರತೆ

ಹೊಸಪೇಟೆ: ತಾಲೂಕಿನ ನೆಲ್ಲಾಪುರದ ಹತ್ತಿರ ಕುರಿ ಹಟ್ಟಿಯಲ್ಲಿ ಮಲಗಿದ್ದ ಕುರಿಗಾಹಿ ಯುವಕ ಚಿರತೆ ದಾಳಿಯಿಂದ ಶುಕ್ರವಾರ ತಡರಾತ್ರಿ ಗಾಯಗೊಂಡಿದ್ದಾನೆ. ಸ್ಥಳೀಯ ಗಾದಿಲಿಂಗ ಗಾಯಾಳು. ಕುರಿಹಟ್ಟಿಯಲ್ಲಿ ಗಾಢ ನಿದ್ರೆಯಲ್ಲಿದ್ದ ಗಾದಿಲಿಂಗ ಚಿರತೆ ದಾಳಿ ನಡೆಸಿ ಅನತಿ…

View More ಕುರಿಗಾಹಿ ಮೇಲೆ ಎರಗಿದ ಚಿರತೆ

ಬಾವಿಗೆ ಬಿದ್ದ ಚಿರತೆ ರಕ್ಷಣೆ

ಶಿರ್ವ: ಇಲ್ಲಿನ ಪಾಲಮೆ ಎಂಬಲ್ಲಿ ಪಿಯುಸ್ ಮೋನಿಸ್ ಅವರಿಗೆ ಸೇರಿದ ಬಾವಿಗೆ ಬಿದ್ದಿದ್ದ 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಕ್ಷಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಚಿರತೆ ಬುಧವಾರ ರಾತ್ರಿ…

View More ಬಾವಿಗೆ ಬಿದ್ದ ಚಿರತೆ ರಕ್ಷಣೆ

ಮೇಡ್ಲೇರಿ ಸುತ್ತ ಚಿರತೆ ಹಾವಳಿ

ರಾಣೆಬೆನ್ನೂರ: ಜಮೀನೊಂದಕ್ಕೆ ನುಗ್ಗಿದ ಚಿರತೆಯು ನಾಯಿ ಹಾಗೂ ಕುರಿಯನ್ನು ತಿಂದು ಹಾಕಿರುವ ಘಟನೆ ತಾಲೂಕಿನ ಮೇಡ್ಲೇರಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ರೈತ ನಾಗಪ್ಪ ಕೋಲಕಾರ ಎಂಬುವರಿಗೆ ಸೇರಿದ ಕುರಿ ಹಾಗೂ…

View More ಮೇಡ್ಲೇರಿ ಸುತ್ತ ಚಿರತೆ ಹಾವಳಿ

ಚಿರತೆ ದಾಳಿಯಿಂದ ದನ ಸಾವು

ಪಡುಬಿದ್ರಿ: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಹೊಸಕಾಡು, ಮುಟ್ಟಳಿಕೆ ಎಂಬಲ್ಲಿನ ಸುಧಾಕರ ಮೂಲ್ಯ ಎಂಬುವರ ದನವನ್ನು ಗುರುವಾರ ಚಿರತೆ ಕೊಂದು ಹಾಕಿದೆ. ಗಬ್ಬ ಕಟ್ಟಿರುವ ಸುಮಾರು 5 ವರ್ಷದ ದನದ ಕುತ್ತಿಗೆ ಮತ್ತು ಹಿಂಬದಿ ಭಾಗವನ್ನು…

View More ಚಿರತೆ ದಾಳಿಯಿಂದ ದನ ಸಾವು

ನಿದ್ದೆಗೆಡಿಸಿದ್ದ ಚಿರತೆ ಬಿತ್ತು ಬೋನಿಗೆ

ಗಂಗಾವತಿ: ಆನೆಗೊಂದಿಯಲ್ಲಿ ಆತಂಕ ಮೂಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೋಮವಾರ ಬಿದ್ದಿದೆ. 7 ವರ್ಷದ ಗಂಡು ಚಿರತೆ ಆರೋಗ್ಯವಾಗಿದ್ದು, ಬೋನಿನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮುಖಕ್ಕೆ ಗಾಯ ಮಾಡಿಕೊಂಡಿದೆ. ಆನೆಗೊಂದಿಯ ತಳವಾರಘಟ್ಟ ಮತ್ತು…

View More ನಿದ್ದೆಗೆಡಿಸಿದ್ದ ಚಿರತೆ ಬಿತ್ತು ಬೋನಿಗೆ

ಗುಂಡ್ಲವದ್ದಿಗೇರಿ ಬಳಿ ಬೋನಿಗೆ ಬಿದ್ದ ಚಿರತೆ

ಹೊಸಪೇಟೆ: ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಬಳಿಯ ಗುಡ್ಡದಲ್ಲಿ ಅಳವಡಿಸಿದ್ದ ಬೋನಿನಲ್ಲಿ ಶುಕ್ರವಾರ ತಡ ರಾತ್ರಿ ಚಿರತೆ ಸೆರೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಯುವಕ ರುದ್ರೇಶ್ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿತ್ತು.…

View More ಗುಂಡ್ಲವದ್ದಿಗೇರಿ ಬಳಿ ಬೋನಿಗೆ ಬಿದ್ದ ಚಿರತೆ

ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಆಕಳು ಕರು ಬಲಿ ಟಗರು, ಕುರಿಗಳಿಗೆ ಗಾಯ ಕಂಪ್ಲಿ: ಸಮೀಪದ ದೇವಲಾಪುರ, ಚಿನ್ನಾಪುರದಲ್ಲಿ ಎರಡು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರು ಕಂಗೆಟ್ಟಿದ್ದಾರೆ. ದೇವಲಾಪುರದ ಗೊರವರ ಸಾಲುಮನೆ ಹನುಮಂತಪ್ಪ ಮನೆ ಮುಂದೆ ಟೈರ್ ಬಂಡಿಗೆ…

View More ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ತರೀಕೆರೆ: ಅಜ್ಜಂಪುರ ಸಮೀಪದ ಜಾವೂರು ಗೇಟ್ ಬಳಿ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಲ್ಕು ವರ್ಷದ ಗಂಡು ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಚಿರತೆ ಮೃತಪಟ್ಟಿರುವುದನ್ನು ಖಾತ್ರಿ ಮಾಡಿಕೊಂಡ…

View More ವಾಹನ ಡಿಕ್ಕಿ ಹೊಡೆದು ಚಿರತೆ ಸಾವು