ಚಿರತೆ ದಾಳಿಯಿಂದ ಮನೆ ಒಡತಿಯನ್ನು ರಕ್ಷಿಸಿದ ‘ಟೈಗರ್​’: ಸಾಕು ನಾಯಿಯ ಎದೆಗಾರಿಕೆಗೆ ಸಲಾಂ ಹೊಡೆದ ನೆಟ್ಟಿಗರು!

ಡಾರ್ಜಲಿಂಗ್​: ಶ್ವಾನ ಮಾನವನ ಆಪ್ತ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ. ಉಂಡ ಮನೆಗೆ ಮನುಷ್ಯ ಎರಡು ಬಗೆದ ಎಷ್ಟೋ ಉದಾಹರಣೆಗಳಿವೆ. ಆದರೆ, ನಾಯಿಯ ನಿಯತ್ತು ಪ್ರಶ್ನಿಸುವ ಉದಾಹರಣೆ ನಮ್ಮ ಮುಂದೆ ಇಲ್ಲ. ಇದೀಗ ಮತ್ತೊಂದು…

View More ಚಿರತೆ ದಾಳಿಯಿಂದ ಮನೆ ಒಡತಿಯನ್ನು ರಕ್ಷಿಸಿದ ‘ಟೈಗರ್​’: ಸಾಕು ನಾಯಿಯ ಎದೆಗಾರಿಕೆಗೆ ಸಲಾಂ ಹೊಡೆದ ನೆಟ್ಟಿಗರು!

ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ ಸಂಡೂರು: ಚಿರತೆ ದಾಳಿಯಿಂದ ಗಿರೇನಹಳ್ಳಿಯ ಮನೆಯಲ್ಲಿದ್ದ ಮೂರು ಟಗರು ಮರಿಗಳು ಭಾನುವಾರ ಮಧ್ಯರಾತ್ರಿ ಸತ್ತಿದ್ದು, ಇನ್ನೊಂದು ಮರಿಯನ್ನು ಚಿರತೆ ಹೊತ್ತೊಯ್ದಿದೆ. ಮಹೇಶ ಎಂಬುವವರಿಗೆ ಸೇರಿದ ಟಗರುಗಳು ಸತ್ತಿವೆ.…

View More ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಚಿರತೆ ದಾಳಿಗೆ ಕರು ಬಲಿ

ಕೊಟ್ಟಿಗೆಯಿಂದ ಹಗ್ಗದ ಸಮೇತ ಎಳೆದೋಯ್ದ ಚಿರತೆ ಕಿಕ್ಕೇರಿ : ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿನ ಹೊರವಲಯದಲ್ಲಿನ ತೋಟದ ಮನೆಗೆ ನುಗ್ಗಿದ ಚಿರತೆ ಹೋರಿ ಕರುವನ್ನು ಹೊತ್ತೊಯ್ದಿದಿದೆ. ಗ್ರಾಮದ ಮುದ್ದೇಗೌಡರಿಗೆ ಸೇರಿದ ಕರುವನ್ನು ಗುರುವಾರ ರಾತ್ರಿ ಮನೆಯ…

View More ಚಿರತೆ ದಾಳಿಗೆ ಕರು ಬಲಿ

ಆಕಳಿನ ಎರಡು ಕರುಗಳ ಕೊಂದ ಚಿರತೆ

ಗಂಗಾವತಿ: ತಾಲೂಕಿನ ಹೇಮಗುಡ್ಡದ ಬಳಿ ದನದ ಕೊಟ್ಟಿಗೆ ನುಗ್ಗಿದ ಚಿರತೆಯೊಂದು ಆಕಳಿನ ಎರಡು ಕರುಗಳನ್ನು ಭಾನುವಾರ ಬೆಳಗಿನ ಜಾವ ಕೊಂದು ಹಾಕಿದೆ. ಕರುಗಳು ಮುಕ್ಕುಂಪಿಯ ಹುಲುಗಪ್ಪ ಸೇರಿದ್ದು, ಚಿರತೆ ಒಂದನ್ನು ಭಾಗಶಃ ತಿಂದಿದ್ದು, ಇನ್ನೊಂದನ್ನು…

View More ಆಕಳಿನ ಎರಡು ಕರುಗಳ ಕೊಂದ ಚಿರತೆ

ಕುರಿ ಮೇಲೆ ಚಿರತೆ ದಾಳಿ

ಕೆಚ್ಚಲು, ಹೊಟ್ಟೆ ಭಾಗ ಭಕ್ಷಣೆ ಭಯದಲ್ಲಿ ಗ್ರಾಮಸ್ಥರು ಕಂಪ್ಲಿ: ಚಿನ್ನಾಪುರ ಗ್ರಾಮದ ಹೊರವಲಯ ಪ್ರದೇಶದಲ್ಲಿ ಚಿರತೆಯೊಂದು ಗುರುವಾರ ಬೆಳಗಿನ ಜಾವ ಕುರಿ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಗ್ರಾಮದ ಕರೇಗುಡ್ಡ ಹೊರವಲಯ ಪ್ರದೇಶದ…

View More ಕುರಿ ಮೇಲೆ ಚಿರತೆ ದಾಳಿ

ಮೊಳಕಾಲ್ಮೂರಲ್ಲಿ ಚಿರತೆ ದಾಳಿ: ಮೂವರಿಗೆ ಗಾಯ

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕು ಬಿಜಿ ಕೆರೆ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಬಿಜಿ ಕೆರೆಯಲ್ಲಿ ಶಾಮಿಯಾನ ಹಾಕಲಾಗಿತ್ತು. ಅದೇ ಜಾಗದಲ್ಲಿ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ನೋಡಿ…

View More ಮೊಳಕಾಲ್ಮೂರಲ್ಲಿ ಚಿರತೆ ದಾಳಿ: ಮೂವರಿಗೆ ಗಾಯ

ಚಿರತೆ ದಾಳಿ: ಕಾರ್ಮಿಕರಿಬ್ಬರಿಗೆ ಗಾಯ

ಕೆ.ಆರ್.ಪೇಟೆ: ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರ ಮೇಲೆ ಚಿರತೆ ದಾಳಿ ಮಾಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ ರಾಮೇಗೌಡರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಸುರೇಶ್ ಹಾಗೂ ದಿನೇಶ್ ಎಂಬುವರ ಮೇಲೆ ಚಿರತೆ…

View More ಚಿರತೆ ದಾಳಿ: ಕಾರ್ಮಿಕರಿಬ್ಬರಿಗೆ ಗಾಯ

ಚಿರತೆ ದಾಳಿಗೆ ಆರು ಕುರಿ ಬಲಿ

ಮರಿಯಮ್ಮನಹಳ್ಳಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ ಆರು ಕುರಿಗಳು ಬಲಿಯಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಕಳೆದ ವಾರದಿಂದ ಚಿರತೆ ಪಟ್ಟಣದ 8, 9 ಹಾಗೂ 10ನೇ ವಾರ್ಡ್‌ಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಮನೆ…

View More ಚಿರತೆ ದಾಳಿಗೆ ಆರು ಕುರಿ ಬಲಿ

ಮಂಗಾಪುರದಲ್ಲಿ ಚಿರತೆ ದಾಳಿ, ರೈತನಿಗೆ ಗಾಯ

ಕೊಟ್ಟೂರು(ಬಳ್ಳಾರಿ): ಮಂಗಾಪುರ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ. ಗ್ರಾಮದ ರೈತ ಹನುಮಂತಪ್ಪ (38) ಎಂಬಾತನ ಮೇಲೆ ಚಿರತೆ ದಾಳಿ ನಡೆಸಿದೆ. ಇದರಿಂದ ರೈತನ ಕುತ್ತಿಗೆಯ ಭಾಗ,…

View More ಮಂಗಾಪುರದಲ್ಲಿ ಚಿರತೆ ದಾಳಿ, ರೈತನಿಗೆ ಗಾಯ

ಮುಂದುವರಿದ ಚಿರತೆ ದಾಳಿ, ಹೆಚ್ಚಿದ ಆತಂಕ

ಹೊಸಪೇಟೆ: ತಾಲೂಕಿನ ಗುಡ್ಲವದ್ದಿಗೇರಿ ಗ್ರಾಮದ ರೈತ ರುದ್ರೇಶ ಜಮೀನಿನಿಂದ ಮನೆಗೆ ಬೈಕ್ ನಲ್ಲಿ ಬರುವಾಗ ರಸ್ತೆಯ ಬದಿಯಲ್ಲಿ ಕುಳಿತ ಚಿರತೆ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭ ಭಯಗೊಂಡ ವ್ಯಕ್ತಿ ಬೈಕ್ ನಿಂದ ಬಿದ್ದ…

View More ಮುಂದುವರಿದ ಚಿರತೆ ದಾಳಿ, ಹೆಚ್ಚಿದ ಆತಂಕ