ಸಿನಿಮಾ ಚಿತ್ರೀಕರಣಕ್ಕೆ ತೆರಳಿದ್ದ ನಟಿ ಭೂಮಿ ಪಡ್ನೇಕರ್ ಹೋಟೆಲ್​ ಕೋಣೆ ಸೇರಿ ಲಾಕ್​ ಮಾಡಿಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: 1978ರಲ್ಲಿ ತೆರೆಕಂಡಿದ್ದ ಪತಿ ಪತ್ನಿ ಔರ್​ ವೋ ಚಿತ್ರವನ್ನು ಮುದಾಸರ್ ಅಜೀಜ್​ ರಿಮೇಕ್​ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ನಾಯಕನಾಗಿ ನಟಿಸುತ್ತಿದ್ದು ಭೂಮಿ ಪಡ್ನೇಕರ್ ನಾಯಕಿ ಪಾತ್ರ ನಿಭಾಯಿಸುತ್ತಿದ್ದಾರೆ. ಮೊದಲು ಚಿತ್ರಕ್ಕೆ…

View More ಸಿನಿಮಾ ಚಿತ್ರೀಕರಣಕ್ಕೆ ತೆರಳಿದ್ದ ನಟಿ ಭೂಮಿ ಪಡ್ನೇಕರ್ ಹೋಟೆಲ್​ ಕೋಣೆ ಸೇರಿ ಲಾಕ್​ ಮಾಡಿಕೊಂಡಿದ್ದು ಯಾಕೆ ಗೊತ್ತಾ?

ಚಿತ್ರೀಕರಣ ಮುಗಿಸಿದ ರಾಜು ಜೇಮ್ಸ್‌ಬಾಂಡ್

ಸಂಡೂರು: ಪಟ್ಟಣ ಸುತ್ತಲಿನ ಪರಿಸರ ಹಾಗೂ ನಗರದ ವಿವಿಧೆಡೆ ರಾಜು ಜೇಮ್ಸ್‌ಬಾಂಡ್ ಚಿತ್ರದ ಶೇ.80 ಚಿತ್ರೀಕರಣ ಮಾಡಲಾಗಿದ್ದು, ಜನರ ಸಹಕಾರ ಅವಿಸ್ಮರಣೀಯ ಎಂದು ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಹೇಳಿದರು. ಪಟ್ಟಣದ ವಿಠಲ ಮಂದಿರದ…

View More ಚಿತ್ರೀಕರಣ ಮುಗಿಸಿದ ರಾಜು ಜೇಮ್ಸ್‌ಬಾಂಡ್

ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಬಾಗಲಕೋಟೆ: ರಕ್ಷಿತ ಶೆಟ್ಟಿ ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಲನ ಚಿತ್ರ ‘ಅವನೇ ಶ್ರೀಮನ್ ನಾರಾಯಣ’ದ ಚಿತ್ರೀಕರಣ ಕೋಟೆನಗರಿಯಲ್ಲಿ ಆರಂಭವಾಗಿದ್ದು, 10 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಶೂಟಿಂಗ್ ನಡೆಯಲಿದೆ. ನಗರದ ವಿದ್ಯಮಾನ ಮುದ್ರಣಾಲಯದಲ್ಲಿ…

View More ಕೋಟೆನಗರಿಯಲ್ಲಿ ‘ಅವನೇ ಶ್ರೀಮನ್ ನಾರಾಯಣ’

ಸಿನೆಮಾ ಶೂಟಿಂಗ್ ವೇಳೆ ಅವಘಡ: ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಸಾವು

ಬೆಂಗಳೂರು: ಸಿನಿಮಾ ಶೂಟಿಂಗ್​ ವೇಳೆ ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಮೃತಪಟ್ಟಿದ್ದಾರೆ. ನಗರದ ಬಾಗಲೂರಿನ ಶೆಲ್​ ಪೆಟ್ರೋಲ್​ ಬಂಕ್​ ಬಳಿ ಶುಕ್ರವಾರ ಚೇತನ್ ಅಭಿನಯದ ರಣಂ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕಾರು ಚೇಸಿಂಗ್​, ಬ್ಲಾಸ್ಟ್​…

View More ಸಿನೆಮಾ ಶೂಟಿಂಗ್ ವೇಳೆ ಅವಘಡ: ಸಿಲಿಂಡರ್​ ಸ್ಫೋಟಗೊಂಡು ತಾಯಿ ಮಗು ಸಾವು

ಅನಂತು vs ನುಸ್ರುತ್​ ಚಿತ್ರ ತಂಡದ ವಿರುದ್ಧ ಎಫ್​​ಐಆರ್​ ದಾಖಲು, ಹೈಕೋರ್ಟ್​ ನಿರ್ದೇಶನದಂತೆ ಕ್ರಮ

ಬೆಂಗಳೂರು: ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ ಆರೋಪದ ಮೇಲೆ ನಟ ವಿನಯ್​ ರಾಜ್​ಕುಮಾರ್​ ಅಭಿನಯದ ಅನಂತು ವರ್ಸಸ್​ ನುಸ್ರುತ್​ ಚಿತ್ರ ತಂಡದ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅನುಮತಿ ಇಲ್ಲದೆ ಹೈಕೋರ್ಟ್ ಮುಂಭಾಗದ ಆವರಣ ಹಾಗೂ…

View More ಅನಂತು vs ನುಸ್ರುತ್​ ಚಿತ್ರ ತಂಡದ ವಿರುದ್ಧ ಎಫ್​​ಐಆರ್​ ದಾಖಲು, ಹೈಕೋರ್ಟ್​ ನಿರ್ದೇಶನದಂತೆ ಕ್ರಮ

ಚಲಿಸುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ಸಾವಿಗೀಡಾದ ಕೆನಡಾ ರ‍್ಯಾಪರ್

ನವದೆಹಲಿ: ಚಿತ್ರೀಕರಣದ ವೇಳೆ ವಿಮಾನದಿಂದ ಬಿದ್ದು ಕೆನಾಡದ ರ‍್ಯಾಪರ್ ಓರ್ವ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಾನ್​ ಜೇಮ್ಸ್​ ಮ್ಯಾಕ್​ಮುರ್ರೆ(34) ಮೃತ ರ‍್ಯಾಪರ್. ಈತನ ತಂಡ ಶನಿವಾರ ವಿಮಾನ ಮೇಲಿನ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿತ್ತು.…

View More ಚಲಿಸುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ಸಾವಿಗೀಡಾದ ಕೆನಡಾ ರ‍್ಯಾಪರ್

ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು

ವಿಜಯಪುರ: ಜಿಲ್ಲೆ ಖ್ಯಾತ ಪ್ರತಿಭೆ ಸುನೀಲಕುಮಾರ ಸುಧಾಕರ ರಚಿಸಿದ ಮಟಾಶ್ ಚಿತ್ರ ಸಜ್ಜಿ ರೊಟ್ಟಿ ಚವಳಿಕಾಯಿ ಗೀತೆ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ನಗರದ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ…

View More ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು

ಸಂಡೂರಲ್ಲಿ ರಾಜು ಜೇಮ್ಸ್ ಬಾಂಡ್ ಶೂಟಿಂಗ್

ಸಂಡೂರು: ಪಟ್ಟಣದ ಮೇನ್ ಬಜಾರ್, ಪೊಲೀಸ್ ಠಾಣೆ ಸೇರಿ ವಿವಿಧ ಪ್ರದೇಶಗಳಲ್ಲಿ ರಾಜು ಜೇಮ್ಸ್ ಬಾಂಡ್ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮಧುವನಹಳ್ಳಿ ದೀಪಕ್ ನಿರ್ದೇಶನದಲ್ಲಿ ನಾಯಕನಟ ಗುರುನಂದನ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜೈಜಗದೀಶ್,…

View More ಸಂಡೂರಲ್ಲಿ ರಾಜು ಜೇಮ್ಸ್ ಬಾಂಡ್ ಶೂಟಿಂಗ್

ಚಿರಂಜೀವಿ, ಸುದೀಪ್​ ಅಭಿನಯದ ಸೈರಾ ಚಿತ್ರೀಕರಣಕ್ಕೆ ವಿಘ್ನ!

ತೆಲಂಗಾಣ: ಮೆಗಾಸ್ಟಾರ್​ ಚಿರಂಜೀವಿ, ಸುದೀಪ್​ ಅಭಿನಯದ ಸೈರಾ ಚಿತ್ರಕ್ಕೆ ಸ್ಥಳ ಕಂಟಕ ಎದುರಾಗಿದೆ. ತೆಲಂಗಾಣದಲ್ಲಿ ರಂಗಸ್ಥಲಂ ಚಿತ್ರದ ಸೆಟ್​ನಲ್ಲೇ ಸೈರಾ ಚಲನಚಿತ್ರ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ, ಆ ಸ್ಥಳ ಸರ್ಕಾರಕ್ಕೆ ಸೇರಿದ್ದಾಗಿದ್ದು ಈಗಾಗಲೇ ವಿವಾದದಲ್ಲಿದೆ…

View More ಚಿರಂಜೀವಿ, ಸುದೀಪ್​ ಅಭಿನಯದ ಸೈರಾ ಚಿತ್ರೀಕರಣಕ್ಕೆ ವಿಘ್ನ!