ಸಿಬ್ಬಂದಿ ನಿರ್ಲಕ್ಷ್ಯ: ಗರ್ಭಿಣಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ

ಚಿತ್ರದುರ್ಗ: ಆರೋಗ್ಯ ಕೇಂದ್ರದ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ಈ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿಗೆ ಹೆರಿಗೆ…

View More ಸಿಬ್ಬಂದಿ ನಿರ್ಲಕ್ಷ್ಯ: ಗರ್ಭಿಣಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ

ನಾನು ‘ಪುಟಗೋಸಿ’ ಪದ ಬಳಸಬಾರದಿತ್ತು: ದಿನೇಶ್​ ಗುಂಡೂರಾವ್

ಚಿತ್ರದುರ್ಗ: ವಿಧಾನಸೌಧದಲ್ಲಿ ಪತ್ತೆಯಾದ 26 ಲಕ್ಷ ರೂ. ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ‘ಪುಟಗೋಸಿ’ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ. ನಾನು ಆ ಪದ ಬಳಸಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್…

View More ನಾನು ‘ಪುಟಗೋಸಿ’ ಪದ ಬಳಸಬಾರದಿತ್ತು: ದಿನೇಶ್​ ಗುಂಡೂರಾವ್
upper bhadra project chitradurga

ಭದ್ರೆಗಾಗಿ ಮಾಡು ಇಲ್ಲವೇ ಮಡಿ

ಬಸವರಾಜ್ ಖಂಡೇನಹಳ್ಳಿ ಹಿರಿಯೂರು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ರೈತರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಭಾರತೀಯ ಕಿಸಾನ್ ಸಂಘ ಗುರುವಾರ ಜಾಥಾ ಆರಂಭಿಸಿದ್ದು, ರಾಜಕೀಯೇತರ ಸಂಘಟನೆಗಳ ಬೆಂಬಲದೊಂದಿಗೆ…

View More ಭದ್ರೆಗಾಗಿ ಮಾಡು ಇಲ್ಲವೇ ಮಡಿ

ರಾತ್ರಿ ಊಟ ಮುಗಿಸಿ ಮಲಗಿದ್ದ ಒಂದೇ ಕುಟುಂಬದ ಮೂವರು ಸಾವು, ನಾಲ್ವರು ಅಸ್ವಸ್ಥ

ಚಿತ್ರದುರ್ಗ: ಗುರುವಾರ ರಾತ್ರಿ ಊಟ ಸೇವಿಸಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿಯಲ್ಲಿ ಮೂವರು ಸಾವಿಗೀಡಾಗಿ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ನಡೆದಿದೆ. ಶಶಿಧರ(50), ಚಿತ್ತಯ್ಯ(80) ಹಾಗೂ ಭಾಗ್ಯಮ್ಮ(35) ಮೃತ…

View More ರಾತ್ರಿ ಊಟ ಮುಗಿಸಿ ಮಲಗಿದ್ದ ಒಂದೇ ಕುಟುಂಬದ ಮೂವರು ಸಾವು, ನಾಲ್ವರು ಅಸ್ವಸ್ಥ

ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸೇರಿದಂತೆ ಮೂವರ ದುರ್ಮರಣ

ಚಿತ್ರದುರ್ಗ: ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಬೈಕ್​ನಲ್ಲಿದ್ದ ತಾಯಿ, ಮಗ ಸೇರಿದಂತೆ ಮೂವರು ಧಾರುಣವಾಗಿ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಒಂದೇ ಬೈಕ್​ನಲ್ಲಿದ್ದ ತಾಯಿ ರಜಿಯಾ(50)…

View More ಬೈಕ್​ಗಳೆರಡು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸೇರಿದಂತೆ ಮೂವರ ದುರ್ಮರಣ
chitradurga drought

ಬರದ ಜಿಲ್ಲೇಲಿ ಮುಂದುವರಿದ ರೈತರ ಆತ್ಮಹತ್ಯೆ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ: ಸಾಲಮನ್ನಾ, ಬೆಂಬಲ ಬೆಲೆ ಘೋಷಣೆ ಸೇರಿ ವಿವಿಧ ಭರವಸೆ ನೀಡಿದ್ದ ಜನನಾಯಕರ ಕನಸಿನ ಮಾತುಗಳು ಈಡೇರುವ ಮೊದಲೇ ಜಿಲ್ಲೆಯಲ್ಲಿ 14 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯೊಡೆಯನ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳ…

View More ಬರದ ಜಿಲ್ಲೇಲಿ ಮುಂದುವರಿದ ರೈತರ ಆತ್ಮಹತ್ಯೆ
nayakanahatti thippeswamy maladharigalu

ಹಟ್ಟೀಲಿ ಇಲ್ಲ ಮಾಲಾಧಾರಿ ಸಂಪ್ರದಾಯ

| ಕೆ.ಪಿ.ಓಂಕಾರಮೂರ್ತಿ ಚಿತ್ರದುರ್ಗ: ಸ್ವಾಮಿ ಶರಣಂ ತಿಪ್ಪೇಶ ಶರಣಂ… ಸ್ವಾಮಿಯೇ ಹಟ್ಟಿ ತಿಪ್ಪೇಶ… ಎಂಬ ಘೋಷಗಳು ಈ ಭಾರಿ ತಿಪ್ಪೇಶನ ನೆಲೆದಲ್ಲಿ ಮೊಳಗಲಿವೆಯೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ. ಧನುರ್ಮಾಸ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದ್ದು ದೊಡ್ಡಸಿದ್ದವ್ವನಹಳ್ಳಿ,…

View More ಹಟ್ಟೀಲಿ ಇಲ್ಲ ಮಾಲಾಧಾರಿ ಸಂಪ್ರದಾಯ

ಚಳ್ಳಕೆರೆ ಅಂಗವಿಕಲ ಮಕ್ಕಳು ಮೆಲುಗೈ

ಚಿತ್ರದುರ್ಗ: ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬುಧವಾರ ಅಂಗವಿಕಲರು ಹಾಗೂ ವಿಶೇಷ ಶಾಲೆ ಮಕ್ಕಳ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಚಳ್ಳಕೆರೆ ವಿದ್ಯಾರ್ಥಿಗಳು ಮೈಲುಗೈ ಸಾಧಿಸಿದ್ದಾರೆ. ವಿಜೇತರ ಪಟ್ಟಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಈ…

View More ಚಳ್ಳಕೆರೆ ಅಂಗವಿಕಲ ಮಕ್ಕಳು ಮೆಲುಗೈ

ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ

ಚಿತ್ರದುರ್ಗ: ಸಂಸಾರದಲ್ಲಿ ಹೆಣ್ಣು ಮೇಲೋ ಗಂಡು ಮೇಲೋ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯವೇ! ಅದನ್ನೇ ಸ್ವಲ್ಪ ಸುಧಾರಿಸಿ, ಸಂಸಾರದಲ್ಲಿ ಸಂಸ್ಕಾರ ನೀಡುವುದು ಹೆಣ್ಣೋ ಗಂಡೋ ಎಂಬ ವಿಷಯದ ಹರಟೆಗೆ ನಗರದ ಗಾಯತ್ರಿ ಕಲ್ಯಾಣ ಮಂಟಪ…

View More ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ

‘ಒಬ್ಬರು ಸತ್ತರೆ ಏನಾಗಲ್ಲ’ ಎಂದು ಸಾಣೆಹಳ್ಳಿ ಶ್ರೀ ಹೇಳಿದ್ದು ಯಾರಿಗೆ?

ಚಿತ್ರದುರ್ಗ: ಒಬ್ಬರು ಸತ್ತರೆ ಏನೂ‌ ಆಗಲ್ಲ, ಇಷ್ಟೂ ಜನರು ಸತ್ತರೆ ಗತಿಯೇನು? ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಡಿಸಿಎಂ ಪರಮೇಶ್ವರ್​ ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಭಾಗಿಯಾದ…

View More ‘ಒಬ್ಬರು ಸತ್ತರೆ ಏನಾಗಲ್ಲ’ ಎಂದು ಸಾಣೆಹಳ್ಳಿ ಶ್ರೀ ಹೇಳಿದ್ದು ಯಾರಿಗೆ?