ವಿದೇಶಿ ವಿದ್ಯಾರ್ಥಿಗಳಿಂದ ಚಿತ್ರಪಾಠ

ಕುಂದಾಪುರ: ಮಾನವನ ಪರಿಸರ ಮಾರಕ ಚಟುವಟಿಕೆಗಳು ಸೃಷ್ಟಿಸುವ ದುರಂತಗಳಿಗೆ ಕೇರಳ ಮತ್ತು ಕೊಡಗಿನ ಪ್ರವಾಹ ಮತ್ತು ಭೂಕುಸಿತಗಳು ನಮ್ಮೆದುರಿಗಿವೆ. ಪ್ರಕೃತಿಯೆಡಗಿನ ಕಾಳಜಿಯ ಸೂಕ್ಷ್ಮ ಭಾವನೆಗಳಿಗೆ ಮನಸ್ಸು, ಹೃದಯಗಳನ್ನು ತೆರೆದಿಟ್ಟುಕೊಳ್ಳಬೇಕು ಎಂಬುದನ್ನು ಸಾಂಕೇತಿಕವಾಗಿ ಚಿತ್ರಗಳ ಮೂಲಕ ಬಿಂಬಿಸುವ…

View More ವಿದೇಶಿ ವಿದ್ಯಾರ್ಥಿಗಳಿಂದ ಚಿತ್ರಪಾಠ