ಸಾಂಬ್ರಾದಲ್ಲಿ ಪ್ರಧಾನಿ ಮೋದಿಗೆ ಅತ್ಮೀಯ ಸ್ವಾಗತ

ಬೆಳಗಾವಿ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳಿಂದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಬೆಳಗ್ಗೆ ಆತ್ಮೀಯ ಸ್ವಾಗತ ನೀಡಲಾಯಿತು. ತಮಗಿತ್ತ ಸ್ವಾಗತಕ್ಕೆ ಕೃತಜತೆ ಸಲ್ಲಿಸುತ್ತ ಹೆಲಿಕಾಪ್ಟರ್ ಏರಲು ತೆರಳಿದ ಮೋದಿ ಅವರು…

View More ಸಾಂಬ್ರಾದಲ್ಲಿ ಪ್ರಧಾನಿ ಮೋದಿಗೆ ಅತ್ಮೀಯ ಸ್ವಾಗತ

ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯ ಮತದಾನ ಅಗತ್ಯ

ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿಯಾದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಹೇಳಿದ್ದಾರೆ. ಪಟ್ಟಣದಲ್ಲಿರುವ ಎಲ್ಲ ಸರ್ಕಾರಿ ಶಾಲೆ ಮಕ್ಕಳಿಂದ ಪಟ್ಟಣದ ಮಾದರಿ ಶಾಲೆಯಿಂದ ಹಮ್ಮಿಕೊಂಡ ಮತದಾನ ಜಾಗೃತಿ…

View More ಚಿಕ್ಕೋಡಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯ ಮತದಾನ ಅಗತ್ಯ

ಚಿಕ್ಕೋಡಿಯಲ್ಲಿ ಜಾಗೃತಿ ಜಾಥಾ

ಚಿಕ್ಕೋಡಿ: ಆಸೆ, ಆಮಿಷಗಳಿಗೆ ಒಳಗಾಗದೇ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು ಎಂದು ಪಿಡಿಒ ಎನ್.ಪಿ.ಬಿರನಗಡ್ಡಿ ಹೇಳಿದ್ದಾರೆ. ಮಂಗಳವಾರ ತಾಲೂಕಿನ ಮಾಂಜರಿ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ…

View More ಚಿಕ್ಕೋಡಿಯಲ್ಲಿ ಜಾಗೃತಿ ಜಾಥಾ

ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಚಿಕ್ಕೋಡಿ: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಏಳ್ಗೆಗೆ ಸ್ವಯಂ ಪ್ರೇರಣೆ ಮುಖ್ಯ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ನಾಗರತ್ನಾ ಫರಾಂಡೆ ಹೇಳಿದ್ದಾರೆ. ಸಿ.ಎಲ್.ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಹಮ್ಮಿಕೊಂಡ ಶುಕ್ರವಾರ…

View More ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಚಿಕ್ಕೋಡಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಚಿಕ್ಕೋಡಿ: ದೈನಂದಿನ ಜೀವನವನ್ನು ಅತ್ಯಂತ ಸುಗಮವಾಗಿ ಸಾಗಿಸಲು ತಂತ್ರಜ್ಞಾನ ಅತ್ಯವಶ್ಯ ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಹೇಳಿದ್ದಾರೆ. ಇಲ್ಲಿನ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಾಟ್ ನೆಕ್ಸ್ಟ್…

View More ಚಿಕ್ಕೋಡಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಚಿಕ್ಕೋಡಿಯಲ್ಲಿ ಮನೆಗಳ್ಳರ ಬಂಧನ

ಚಿಕ್ಕೋಡಿ: ಚಿಕ್ಕೋಡಿ ವೃತ್ತ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಗಾರ, ಬೆಳ್ಳಿ ಸೇರಿ 4 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಹಿಂಡಲಗಾದ ಬಳಿ ಇರುವ…

View More ಚಿಕ್ಕೋಡಿಯಲ್ಲಿ ಮನೆಗಳ್ಳರ ಬಂಧನ