ಶ್ರಮಬಿಂದು ಸಾಗರ ಬ್ಯಾರೇಜ್ ಜಲಾವೃತ

ಚಿಕ್ಕಪಡಸಲಗಿ: ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ ಒಡಲು ತುಂಬುತ್ತಿದ್ದು, ಚಿಕ್ಕಪಡಸಲಗಿ ಬಳಿಯ ಶ್ರಮಬಿಂದು ಸಾಗರಕ್ಕೆ ಅಂದಾಜು 69,810 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಂದಾಜು 4 ಟಿಎಂಸಿ ನೀರು…

View More ಶ್ರಮಬಿಂದು ಸಾಗರ ಬ್ಯಾರೇಜ್ ಜಲಾವೃತ

ಬಸ್‌ಗೆ ಜೋತು ಬಿದ್ದು ಪ್ರಯಾಣ!

ಸಿದ್ರಾಮ ಇಟ್ಟಿ ಚಿಕ್ಕಪಡಸಲಗಿ: ಜಮಖಂಡಿ ನಗರಕ್ಕೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲದ ಕಾರಣ ಪರದಾಡುವಂತಾಗಿದ್ದು, ತರಗತಿಗಳನ್ನು ತಪ್ಪಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಡಿಹುಡಿ, ಗೋಠೆ, ಗದ್ಯಾಳ, ತೊದಲಬಾಗಿ, ಚಿಕ್ಕಪಡಸಲಗಿ ಆರ್‌ಸಿ, ಜನವಾಡ…

View More ಬಸ್‌ಗೆ ಜೋತು ಬಿದ್ದು ಪ್ರಯಾಣ!

ಕೊನೆಗೂ ನೆರಳಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು

ಚಿಕ್ಕಪಡಸಲಗಿ: ಸಮೀಪದ ಚಿಕ್ಕಲಕಿ ಕ್ರಾಸ್‌ನಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಜಮಖಂಡಿ ತಾಲೂಕಿನಲ್ಲೇ ಹೆಚ್ಚು ಕಂದಾಯ ಗ್ರಾಮಗಳನ್ನು ಹೊಂದಿರುವ ಈ ಕೇಂದ್ರ, ಸಾವಳಗಿ ಉಪ…

View More ಕೊನೆಗೂ ನೆರಳಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು

ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ಸತ್ಯಪ್ಪ ಕಾಂಬಳೆ ಸಾವಳಗಿ: ನೀರು ಖಾಲಿಯಾಗುತ್ತಿದ್ದಂತೆ ಕೃಷ್ಣಾ ನದಿ ಪಾತ್ರದಲ್ಲಿಯ ಮಣ್ಣು ಹಾಗೂ ಮರಳನ್ನು ಜೆಸಿಬಿ, ಟ್ರಾೃಕ್ಟರ್, ಎತ್ತಿನ ಗಾಡಿಗಳ ಸಹಾಯದಿಂದ ಅಕ್ರಮವಾಗಿ ಸಾಗಿಸುವ ಕಾರ್ಯದಲ್ಲಿ ದಂಧೆಕೋರರು ತೊಡಗಿದ್ದಾರೆ. ಚಿಕ್ಕಪಡಸಲಗಿ ಸಮೀಪ ನದಿ ತಟದಲ್ಲಿ…

View More ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ನ್ಯಾಯಬೆಲೆ ಅಂಗಡಿಗಳಲ್ಲಿ ಕಲಬೆರಕೆ ತೊಗರಿ

ಚಿಕ್ಕಪಡಸಲಗಿ: ಆಹಾರ ಸುರಕ್ಷತಾ ಕಾನೂನು ಜಾರಿಯಾದರೂ ಕಲಬೆರಕೆ ನಿಲ್ಲುತ್ತಿಲ್ಲ. ಕ್ರಮ ಕೈಗೊಳ್ಳಬೇಕಾದ ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಘಟಕಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪದ ಮಧ್ಯೆಯೇ ಸರ್ಕಾರದಿಂದ ವಿತರಣೆಯಾಗುವ ಅನ್ನಭಾಗ್ಯ ತೊಗರಿ ಬೇಳೆಯಲ್ಲೂ ಕಲಬೆರಕೆ…

View More ನ್ಯಾಯಬೆಲೆ ಅಂಗಡಿಗಳಲ್ಲಿ ಕಲಬೆರಕೆ ತೊಗರಿ

ಮೇಕೆ ಕಳ್ಳರಿಗೆ ಚಿಕ್ಕಪಡಸಲಗಿ ಗ್ರಾಮಸ್ಥರಿಂದ ಥಳಿತ

ಚಿಕ್ಕಪಡಸಲಗಿ: ಶುಕ್ರವಾರ ಬೆಳಗಿನ ಜಾವ ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗುತಿದ್ದ ಕಳ್ಳರನ್ನು ಬೆನ್ನಟ್ಟಿ ಹಿಡಿದ ಗ್ರಾಮದ ಯುವಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬನಹಟ್ಟಿ-ರಬಕವಿ ತಾಲೂಕಿನ ಚಿಮ್ಮಡ ಗ್ರಾಮದ ಮಲ್ಲಿಕಾರ್ಜುನ ಅಪ್ಪಾಸಾಬ ಕಟ್ಟಿಮನಿ, ವಿಜಯಪುರ…

View More ಮೇಕೆ ಕಳ್ಳರಿಗೆ ಚಿಕ್ಕಪಡಸಲಗಿ ಗ್ರಾಮಸ್ಥರಿಂದ ಥಳಿತ

ಯುವಕನ ಶವ ಹುಡುಕಾಟ

ಚಿಕ್ಕಪಡಸಲಗಿ: ಸಮೀಪದ ಆಲಗೂರ ಕೃಷ್ಣಾನದಿ ದಡದಲ್ಲಿರುವ ಹೊಲಕ್ಕೆ ನೀರು ಹಾಯಿಸುವ ಮೋಟಾರ್ ಚಾಲು ಮಾಡಲು ನದಿಗೆ ತೆರಳಿದ ಯುವಕನೊಬ್ಬ ಶನಿವಾರ ನೀರು ಪಾಲಾಗಿದ್ದಾನೆ. ಸಮೀಪದ ಆಲಗೂರ ಗ್ರಾಮದ ವಿಠಲ ದುಂಡಪ್ಪ ಈರಡ್ಡಿ (19) ನೀರು ಪಾಲಾಗಿದ್ದಾರೆ.…

View More ಯುವಕನ ಶವ ಹುಡುಕಾಟ

ನೀರುಪಾಲಾದ ವ್ಯಕ್ತಿಗಾಗಿ ಹುಡುಕಾಟ

ಚಿಕ್ಕಪಡಸಲಗಿ: ಗ್ರಾಮದ ಶ್ರಮಬಿಂದು ಸಾಗರ ಕೃಷ್ಣಾ ನದಿಯಲ್ಲಿ ಶ್ರಾವಣ ಸೋಮವಾರ ನಿಮಿತ್ತ ಸ್ನಾನಕ್ಕೆ ತೆರಳಿದ ವ್ಯಕ್ತಿ ನೀರು ಪಾಲಾಗಿದ್ದಾರೆ. ಹಿರೇಪಡಸಲಗಿಯ ಸಂಗಪ್ಪ ಅಡಿವೆಪ್ಪ ಗುಗ್ಗರಿ (75) ನೀರು ಪಾಲಾದ ವ್ಯಕ್ತಿ. ಸೋಮವಾರ ಬೆಳಗ್ಗೆ ನದಿಯಲ್ಲಿ…

View More ನೀರುಪಾಲಾದ ವ್ಯಕ್ತಿಗಾಗಿ ಹುಡುಕಾಟ

ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್

ಚಿಕ್ಕಪಡಸಲಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣೆ ಮೈದುಂ ಬಿದ್ದು, ಗ್ರಾಮದ ಬಳಿಯ ಶ್ರಮಬಿಂದು ಸಾಗರಕ್ಕೆ ಅಪಾರ ಪ್ರಮಾ ಣದ ನೀರು ಹರಿದು ಬರುತ್ತಿದೆ. ಕೊಯ್ನಾ 195 ಮಿ.ಮೀ., ನವಜಾ 179 ಮಿ.ಮೀ., ಮಹಾಬಳೇಶ್ವರ 156…

View More ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್