ಸರ್ಕಾರಿ ಶಾಲೆ ಸೌಲಭ್ಯ ಬಳಸಿಕೊಳ್ಳಿ

ಚಿಕ್ಕಜಾಜೂರು: ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳಿದ್ದು, ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಉಚಿತ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹರಿಹರ ತಾ.ಗುಳ್ಳದಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಬಿ.ಎಚ್.ಶಕುಂತಲಮ್ಮ ತಿಳಿಸಿದರು. ಸಾಸಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ…

View More ಸರ್ಕಾರಿ ಶಾಲೆ ಸೌಲಭ್ಯ ಬಳಸಿಕೊಳ್ಳಿ

ನೀರಿನ ಮರು ಬಳಕೆ ತಿಳಿಯಿರಿ

ಚಿಕ್ಕಜಾಜೂರು: ಪರಿಸರ ನಾಶ ಹೀಗೆ ಸಾಗಿದರೆ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧ ಗಂಗಾ ಸಮನ್ವಯಾಧಿಕಾರಿ ಧರ್ಮರಾಜ್ ಎಚ್ಚರಿಸಿದರು. ಹಿರೇಕಂದವಾಡಿಯಲ್ಲಿ ಬುಧವಾರ ಆಯೋಜಿಸಿದ್ದ ‘ನೀರು ಬಳಕೆ’ ಕಾರ್ಯಾಗಾರದಲ್ಲಿ…

View More ನೀರಿನ ಮರು ಬಳಕೆ ತಿಳಿಯಿರಿ

ಉಳಿತಾಯ ಮನೋಭಾವ ಇರಲಿ

ಚಿಕ್ಕಜಾಜೂರು: ಮಕ್ಕಳಲ್ಲಿ ಉಳಿತಾಯ ಮನೋಭಾವ ರೂಢಿಸಲು ಶಿಕ್ಷಕರು, ಪಾಲಕರು ಮಾರ್ಗದರ್ಶನ ನೀಡಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ತುಕಾರಾಮ್ ನಾಯ್ಕ ತಿಳಿಸಿದರು. ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ…

View More ಉಳಿತಾಯ ಮನೋಭಾವ ಇರಲಿ

ಸಿರಿಗೆರೆ ಶ್ರೀಗಳಿಗೆ ಭಗೀರಥ ಬಿರುದು

ಚಿಕ್ಕಜಾಜೂರು: ಶಾಂತಿಸಾಗರ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಹಲವು ಹಳ್ಳಿಗಳ ಕೆರೆಗೆ ನೀರು ಹರಿಸಲು ಕಾರಣರಾದ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಚಿಕ್ಕಜಾಜೂರು ಸಮೀಪದ ಹಿರಿಯೂರು ಗ್ರಾಮಸ್ಥರು ‘ಭಗೀರಥ’…

View More ಸಿರಿಗೆರೆ ಶ್ರೀಗಳಿಗೆ ಭಗೀರಥ ಬಿರುದು

ಭ್ರಷ್ಟಾಚಾರದ ಮೂಲ ದುರಾಸೆ

ಚಿಕ್ಕಜಾಜೂರು: ಭ್ರಷ್ಟಾಚಾರಕ್ಕೆ ದುರಾಸೆ ಮೂಲವಾಗಿದ್ದು, ಜನಪ್ರತಿನಿಧಿಗಳು ಇದರಿಂದ ದೂರವಾದರೆ ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಸುತ್ತದೆ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಿ.ದುರ್ಗದಲ್ಲಿ ಗ್ರಾಪಂ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಅಧಿಕಾರ,…

View More ಭ್ರಷ್ಟಾಚಾರದ ಮೂಲ ದುರಾಸೆ

ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ಚಿಕ್ಕಜಾಜೂರು: ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳ ಸೌಲಭ್ಯ ಬಳಸಿಕೊಳ್ಳಬೇಕೆಂದು ಕೃಷಿ ಅಧಿಕಾರಿ ಎ.ಒ.ಧನರಾಜ್ ತಿಳಿಸಿದರು. ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮಂಗಳವಾರ…

View More ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಚಿಕ್ಕಜಾಜೂರು: ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗರುಡಗಂಬ ಹಾಗೂ ಪಾದಗಟ್ಟೆ ಪ್ರತಿಷ್ಠಾಪನೆ ಕಾರ್ಯ ಜರುಗಿತು. 22 ಅಡಿ ಎತ್ತರದ ಗರುಡಗಂಭ ಮತ್ತು ಪಾದಗಟ್ಟೆ ಪ್ರತಿಷ್ಠಾಪನೆ ಬೆಂಗಳೂರಿನ ಶ್ರೀನಿವಾಸಿ ಗುರೂಜಿ ನೇತೃತ್ವದ ತಂಡ ನೆರವೇರಿಸಿತು. ದೇವಸ್ಥಾನದಲ್ಲಿ ನವಗ್ರಹ,…

View More ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಆಂಜನೇಯ ದೇಗುಲದ ಕಳಸಾರೋಹಣ

ಚಿಕ್ಕಜಾಜೂರು: ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ 10, 11ರಂದು ಕಳಸಾರೋಹಣ, ಗರುಡಕಂಬ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು.…

View More ಆಂಜನೇಯ ದೇಗುಲದ ಕಳಸಾರೋಹಣ

ಕರಿಯಮ್ಮ-ಮೈಲಾರಮ್ಮ ದೇವಿ ರಥೋತ್ಸವ

ಚಿಕ್ಕಜಾಜೂರು: ಸಮೀಪದ ಕಾಳಗಟ್ಟ ಗ್ರಾಮದಲ್ಲಿ ಶನಿವಾರ ಶ್ರೀ ಕರಿಯಮ್ಮ ಮತ್ತು ಮೈಲಾರಮ್ಮ ದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಪ್ರಯುಕ್ತ ಗ್ರಾಮದ ಎಲ್ಲ ದೇಗುಲಗಳು ಮತ್ತು ಪ್ರಮುಖ ಬೀದಿಗಳನ್ನು ತಳಿರು…

View More ಕರಿಯಮ್ಮ-ಮೈಲಾರಮ್ಮ ದೇವಿ ರಥೋತ್ಸವ

ಸ್ವ ಇಚ್ಛೆಯಿಂದ ಒತ್ತುವರಿ ತೆರವು

ಚಿಕ್ಕಜಾಜೂರು: ಸ್ವ ಇಚ್ಛೆಯಿಂದ ಒತ್ತುವರಿ ಜಾಗ ತೆರವುಗೊಳಿಸಿ ರಸ್ತೆ ವಿಸ್ತರಣೆಗೆ ಸಹಕರಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ಬಿ. ದುರ್ಗ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಬಿ.ದುರ್ಗದ ತರಳಬಾಳು ವೃತ್ತದಿಂದ ಹೊಳಲ್ಕೆರೆ ಕ್ರಾಸ್‌ವರೆಗೆ ರಸ್ತೆ ಡಾಂಬರೀಕರಣಕ್ಕೆ…

View More ಸ್ವ ಇಚ್ಛೆಯಿಂದ ಒತ್ತುವರಿ ತೆರವು