ಆತಂಕ ಹೆಚ್ಚಿಸಿದ ಡೆಂಘೆ ಜ್ವರ

ಹಾವೇರಿ: ಜಿಲ್ಲೆಯಲ್ಲಿ ಉಂಟಾದ ನೆರೆ ಹಾಗೂ ಅತಿವೃಷ್ಟಿಯ ಬಳಿಕ ಸಾಂಕ್ರಾಮಿಕ ರೋಗಗಳು ದಾಳಿಯಿಟ್ಟಿದ್ದು, ಮಾರಣಾಂತಿಕವಾಗಿರುವ ಡೆಂಘೆ ಜ್ವರ ವ್ಯಾಪಕವಾಗಿ ಹರಡುತ್ತಿದೆ. ರಾಜ್ಯದಲ್ಲಿಯೇ ಜಿಲ್ಲೆಯು ಡೆಂಘೆ ಕಾಯಿಲೆಯಲ್ಲಿ 3ನೇ ಸ್ಥಾನದಲ್ಲಿದೆ. ಶಂಕಿತ ಡೆಂಘೆಗೆ ಈಗಾಗಲೇ ಹತ್ತಾರು…

View More ಆತಂಕ ಹೆಚ್ಚಿಸಿದ ಡೆಂಘೆ ಜ್ವರ

ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಹುಬ್ಬಳ್ಳಿ: ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಕಿಮ್ಸ್​ಗೆ ಕರೆತಂದಿದ್ದು, ಫಿಟ್ಸ್ ಬಂದು ಒದ್ದಾಡುತ್ತಿದ್ದರೂ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ನಾಗಪ್ಪ ಪೂಜಾರ (35) ಫಿಟ್ಸ್ ಪೀಡಿತ ವ್ಯಕ್ತಿ. ಭಾನುವಾರ ರಾತ್ರಿ ರಸ್ತೆ ಬದಿ ಬಿದ್ದಿದ್ದ…

View More ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ನವದೆಹಲಿ: ಕಾಲು ಮುರಿತಕ್ಕೆ ಒಳಗಾಗಿ 11 ತಿಂಗಳ ಮಗುವೊಂದು ದೆಹಲಿಯ ಲೋಕ ನಾಯಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆದರೆ ಈ ಮಗು ಚಿಕಿತ್ಸೆ ಪಡೆಯುತ್ತಿರುವ ವಿಶಿಷ್ಟ ವಿಧಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು,…

View More ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ಗಾಯಗೊಂಡ ಹಸುವಿಗೆ ಚಿಕಿತ್ಸೆ

ಬಾಳೆಹೊನ್ನೂರು: ಮುಖ್ಯರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನರಳಾಡುತ್ತಿದ್ದ ಹಸುವಿಗೆ ಸ್ಥಳೀಯ ಗೂಡ್ಸ್ ಆಟೋ ಚಾಲಕರು, ಪಶುಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಹಸು ತೀವ್ರವಾಗಿ ಗಾಯಗೊಂಡು…

View More ಗಾಯಗೊಂಡ ಹಸುವಿಗೆ ಚಿಕಿತ್ಸೆ

ಚಿಕಿತ್ಸೆ ಫಲಿಸದೆ ತಿಂಗಳ ಬಳಿಕ ಶಿಕ್ಷಕ ಸಾವು

ರಿಪ್ಪನ್​ಪೇಟೆ: ಸಮೀಪದ ಸುಡೂರು ಮುಖ್ಯರಸ್ತೆಯಲ್ಲಿ ಜು.19ರಂದು ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಹೊಸನಗರ ಸಮೀಪದ ಬಾಣಿಗ ಸರ್ಕಾರಿ ಪ್ರಾರ್ಥಮಿಕ ಶಾಲಾ ಶಿಕ್ಷಕ ರಾಮಪ್ಪ ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…

View More ಚಿಕಿತ್ಸೆ ಫಲಿಸದೆ ತಿಂಗಳ ಬಳಿಕ ಶಿಕ್ಷಕ ಸಾವು

ತಿಂಗಳ ನವಜಾತ ಗಂಡು ಶಿಶು ರಕ್ಷಣೆ

ಶಿವಮೊಗ್ಗ: ನಗರದ ಜೆಪಿಎನ್ ರಸ್ತೆಯ ಚಿನ್ನಾಭರಣ ಮಳಿಗೆ ಎದುರು ಬುಧವಾರ ರಾತ್ರಿ ಪತ್ತೆಯಾದ ನವಜಾತ ಗಂಡು ಶಿಶುವನ್ನು ಜಿಲ್ಲಾ ಮಕ್ಕಳ ರಕ್ಷಣ ಘಟಕ ರಕ್ಷಿಸಿದ್ದು, ಮೆಗ್ಗಾನ್ ಆಸ್ಪತ್ರೆಯ ಎನ್​ಐಸಿಯುನಲ್ಲಿ ಇರಿಸಲಾಗಿದೆ. ಒಂದು ತಿಂಗಳ ಶಿಶು…

View More ತಿಂಗಳ ನವಜಾತ ಗಂಡು ಶಿಶು ರಕ್ಷಣೆ

ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

ನವದೆಹಲಿ: ಅನಾರೋಗ್ಯದಿಂದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ನಾಯಕ ಅರುಣ್​ ಜೇಟ್ಲಿ ಆರೋಗ್ಯ ಮೂರನೇ ದಿನವೂ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರೋಗ್ಯ ಸಚಿವ ಹರ್ಷವರ್ಧನ್​…

View More ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

ಹಳ್ಳಕ್ಕೆ ಬಿದ್ದ ಮಕ್ಕಳ ಜೀವ ಉಳಿಸಿದ ಸೀರೆ !

ಉಪ್ಪಿನಬೆಟಗೇರಿ: ಭೋರ್ಗರೆವ ಹಳ್ಳದ ನೀರು ನೋಡಲು ಹೋಗಿ ಜಾರಿ ಹಳ್ಳಕ್ಕೆ ಬಿದ್ದಿದ್ದ ಇಬ್ಬರು ಮಕ್ಕಳಿಗೆ ಮಹಿಳೆಯರು ನೀಡಿದ ಸೀರೆಯೇ ಅವರ ಜೀವ ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಮಂಗಳವಾರ ಈ…

View More ಹಳ್ಳಕ್ಕೆ ಬಿದ್ದ ಮಕ್ಕಳ ಜೀವ ಉಳಿಸಿದ ಸೀರೆ !

ಆರೋಗ್ಯ ಸೇವೆಗೆ ರೋಟರಿ ಸಂಸ್ಥೆ ಸದಾ ಸಿದ್ಧ

ಸಿಂದಗಿ: ಭಾರತೀಯ ವೈದ್ಯ ಪರಂಪರೆಯಲ್ಲಿ ಪ್ರಾಕೃತಿಕ ಚಿಕಿತ್ಸೆಗೆ ದೊಡ್ಡ ಸ್ಥಾನವಿದೆ. ಈ ಚಿಕಿತ್ಸೆಯಿಂದ ಆರೋಗ್ಯ ಸದೃಢವಾಗಿರುತ್ತದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ. ಕೃಷ್ಣಾ ಬಿ. ಈಳಗೇರ ಹೇಳಿದರು.ಪಟ್ಟಣದ ಈಳಗೇರ ಸಂಕೀರ್ಣದಲ್ಲಿ ಜು.26…

View More ಆರೋಗ್ಯ ಸೇವೆಗೆ ರೋಟರಿ ಸಂಸ್ಥೆ ಸದಾ ಸಿದ್ಧ

ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ

ಗದಗ: ಮಹಿಳೆಯರ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಇಂದು ಆ ಭಯವಿಲ್ಲ. ಹೆರಿಗೆ ನಂತರದಲ್ಲಿ ಆಗುವ ರಕ್ತ ಸ್ರಾವಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ…

View More ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ