ಗುಹಾಂತರ ದೇವಾಲಯ ಸರ್ವೆ

ಚಿಂತಾಮಣಿ: ಕೈಲಾಸಗಿರಿ ಬೆಟ್ಟದಲ್ಲಿ 100 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲಿರುವ ಕಲ್ಲು ಬಂಡೆಯನ್ನು ಅನಧಿಕೃತವಾಗಿ ಕೊರೆದು ಗುಹಾಂತರ ದೇವಾಲಯ ನಿರ್ವಿುಸಿರುವ ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದು, ಸ್ಥಳಕ್ಕೆ ಎಸಿ ಅಶೋಕ್ ತೇಲಿ ನೇತೃತ್ವದ ತಂಡ ಶುಕ್ರವಾರ…

View More ಗುಹಾಂತರ ದೇವಾಲಯ ಸರ್ವೆ

ಅಧಿಕಾರಿಗಳ ವಿರುದ್ಧ ಅಸಮಾಧಾನ

ಚಿಂತಾಮಣಿ: ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಚೇರಿಗಳಲ್ಲಿ ಬಹುತೇಕ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಾರೆ. ವ್ಯವಸ್ಥೆ…

View More ಅಧಿಕಾರಿಗಳ ವಿರುದ್ಧ ಅಸಮಾಧಾನ

ಅಮರನಾರೇಯಣಸ್ವಾಮಿ ಉತ್ಸವ ಸಂಪನ್ನ

ಚಿಂತಾಮಣಿ: ಪ್ರಮುಖ ಧಾರ್ವಿುಕ ಕ್ಷೇತ್ರ ಕೈವಾರದ ಅಮರನಾರೇಯಣಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬುಧವಾರ ವಿಶೇಷ ಪೂಜೆ, ದೇವರ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಶ್ರೀದೇವಿ, ಭೂದೇವಿ ಸಮೇತ ಅಮರನಾರೇಯಣಸ್ವಾಮಿ ಉತ್ಸವ ವಿಗ್ರಹಗಳನ್ನು ಗರುಡ…

View More ಅಮರನಾರೇಯಣಸ್ವಾಮಿ ಉತ್ಸವ ಸಂಪನ್ನ

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್

ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನಗಳು ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ಚಿಂತಾಮಣಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್​ ಸಿದ್ಧ ಎಂದು…

View More ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್

ಹೋಟೆಲ್​ಗಳಿಂದ ಗೃಹಬಳಕೆ ಸಿಲಿಂಡರ್ ವಶ

ಚಿಂತಾಮಣಿ: ನಗರದ ಹೋಟೆಲ್, ಟೀಸ್ಟಾಲ್, ಕಬಾಬ್ ಸೆಂಟರ್​ಗಳ ಮೇಲೆ ಸೋಮವಾರ ರಾತ್ರಿ ಪ್ರೊಬೆಷನರಿ ಉಪವಿಭಾಗಾಧಿಕಾರಿ ಅಶೋಕ್ ತೇಲಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಅಕ್ರಮವಾಗಿ ಬಳಸುತ್ತಿದ್ದ 10ಕ್ಕೂ ಹೆಚ್ಚು ಗೃಹಬಳಕೆ ಸಿಲಿಂಡರ್​ಗಳನ್ನು ವಶಪಡಿಸಿಕೊಂಡಿದೆ. ಹೋಟೆಲ್…

View More ಹೋಟೆಲ್​ಗಳಿಂದ ಗೃಹಬಳಕೆ ಸಿಲಿಂಡರ್ ವಶ

ಅಧಿಕಾರಾವಧಿ ಎರಡು ತಿಂಗಳಿರುವಾಗ ರಾಜೀನಾಮೆ!

ಚಿಂತಾಮಣಿ: ನಗರದ 17ನೇ ವಾರ್ಡ್​ಗೆ ಮೂಲಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಗೆ ನಗರಸಭೆ ಸದಸ್ಯ ಮಹಮದ್ ಶಫಿಕ್ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯನಾಗಿ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ, ವಾರ್ಡ್​ನಲ್ಲಿ ಒಂದು ಚರಂಡಿ…

View More ಅಧಿಕಾರಾವಧಿ ಎರಡು ತಿಂಗಳಿರುವಾಗ ರಾಜೀನಾಮೆ!

ದಾಂಧಲೆ ನಡೆಸಿದವರು 50, ಬಂಧನ ಆರು!

ಚಿಂತಾಮಣಿ: ಈದ್ ಮಿಲಾದ್​ಗೆ ನಿಯಮಬಾಹಿರವಾಗಿ ಕಟ್ಟಿದ್ದ ಬ್ಯಾನರ್​ಗಳನ್ನು ತೆರವುಗೊಳಿಸಿದ್ದರಿಂದ ನಗರಸಭೆಗೆ ನುಗ್ಗಿ ದಾಂಧಲೆ ನಡೆಸಿದ್ದ 50 ಆಪಾದಿತರ ಪೈಕಿ ಪೊಲೀಸರು ಈವರೆಗೆ ಆರು ಜನರನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರ ಮೇಲೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪ…

View More ದಾಂಧಲೆ ನಡೆಸಿದವರು 50, ಬಂಧನ ಆರು!

ಕೈವಾರದಲ್ಲಿ ವಿಶೇಷ ಪೂಜೆ

ಚಿಂತಾಮಣಿ: ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು. ಭೀಮಲಿಂಗೇಶ್ವರ ಮೂರ್ತಿಗೆ ಶಾಸ್ತ್ರೋಕ್ತವಾಗಿ ರುದ್ರಹೋಮ ನೆರವೇರಿಸಲಾಯಿತು. ಪಾರ್ವತಿ ದೇವಿಗೆ ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆ ಮಾಡಲಾಯಿತು. ದೇಗುಲ ಹಾಗೂ…

View More ಕೈವಾರದಲ್ಲಿ ವಿಶೇಷ ಪೂಜೆ

ಕಿಡಿಗೇಡಿಗಳನ್ನು ಬಂಧಿಸಲು ಪಟ್ಟು

ಚಿಂತಾಮಣಿ: ಅನುಮತಿಯಿಲ್ಲದೆ ಕಟ್ಟಿದ್ದ ಬ್ಯಾನರ್​ಗಳನ್ನು ತೆರವುಗೊಳಿಸಿದ ಕಾರಣ ನಗರಸಭೆ ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕಿಟಕಿ, ಬಾಗಿಲು ಪೀಠೋಪಕರ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ನಗರಸಭೆ ಅಧಿಕಾರಿಗಳು ಮತ್ತು ಪೌರಕಾರ್ವಿುಕರು…

View More ಕಿಡಿಗೇಡಿಗಳನ್ನು ಬಂಧಿಸಲು ಪಟ್ಟು

ಚಿಂತಾಮಣೀಲಿ ಉದ್ವಿಗ್ನ ವಾತಾವರಣ

ಚಿಂತಾಮಣಿ: ಅನುಮತಿ ಪಡೆಯದೆ ನಗರದಲ್ಲಿ ಕಟ್ಟಿದ್ದ ಈದ್ ಮಿಲಾದ್ ಮತ್ತು ಉರುಸ್ ಹಬ್ಬದ ಬ್ಯಾನರ್​ಗಳನ್ನು ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವಕರ ಗುಂಪೊಂದು ನಗರಸಭೆ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಗುರುವಾರ ಧ್ವಂಸಗೊಳಿಸಿದೆ. ಜಿಲ್ಲಾ ಪೊಲೀಸ್ ಇಲಾಖೆ…

View More ಚಿಂತಾಮಣೀಲಿ ಉದ್ವಿಗ್ನ ವಾತಾವರಣ