ಆಲಂಬಗಿರೀಲಿ ವೈಭವದ ಬ್ರಹ್ಮರಥೋತ್ಸವ

ಚಿಂತಾಮಣಿ: ಆಲಂಬಗಿರಿಯ ಪುರಾಣ ಪ್ರಸಿದ್ಧ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ಆಕಾಶದಲ್ಲಿ ಬಂದ ಗರುಡ ಪಕ್ಷಿ ರಥವನ್ನು ಪ್ರದಕ್ಷಿಣೆ ಹಾಕಿ ಭಕ್ತರಿಗೆ ದರ್ಶನ ನೀಡಿತು.…

View More ಆಲಂಬಗಿರೀಲಿ ವೈಭವದ ಬ್ರಹ್ಮರಥೋತ್ಸವ

ಕೈವಾರದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ

ಚಿಂತಾಮಣಿ: ಮಳೆಗೆ ಪ್ರಾರ್ಥಿಸಿ ಕೈವಾರದ ಭೀಮಲಿಂಗೇಶ್ವರ ದೇವಾಲಯದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ ಸೋಮವಾರ ಪ್ರಾರಂಭವಾಯಿತು. ಯಜ್ಞವು 168 ಗಂಟೆ ನಡೆಯಲಿದೆ. ಯಜ್ಞದ ಪ್ರಯುಕ್ತ ಯೋಗಿನಾರೇಯಣ ಮಠದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ತಾತಯ್ಯನವರ ವಿಗ್ರಹಕ್ಕೆ ವಿಶೇಷ…

View More ಕೈವಾರದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ

ಕೋತಿಗಳಿಗೆ ಸಿಗುತ್ತಿಲ್ಲ ನೀರು, ಆಹಾರ

ಚಿಂತಾಮಣಿ: ಸತತ ಭರದಿಂದ ತತ್ತರಿಸಿರುವ ತಾಲೂಕಿನಲ್ಲಿ ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುತ್ತಿರುವುದು ಒಂದೆಡೆಯಾದರೆ, ಕಾಡು, ಬೆಟ್ಟ-ಗುಡ್ಡಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ಸಹ ನೀರು, ಆಹಾರ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ಉದಾಹರಣೆ ಕೈವಾರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ…

View More ಕೋತಿಗಳಿಗೆ ಸಿಗುತ್ತಿಲ್ಲ ನೀರು, ಆಹಾರ

ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ

ಚಿಂತಾಮಣಿ: ಮುಸ್ಲಿಮರು ಕಾಂಗ್ರೆಸ್​ಗೆ ಬೆಂಬಲ ನೀಡುತ್ತಾ ಬಂದಿದ್ದು, ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿಗೆ ಮತ ಹಾಕಲ್ಲ ಎಂದು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆ ಹಾಗೂ ವಕ್ಪ್ ಖಾತೆ ಸಚಿವ ಜಮೀರ್ ಅಹಮದ್ ಹೇಳಿದರು. ಕೋಲಾರ ಲೋಕಸಭೆ…

View More ಬಿಜೆಪಿಗೆ ಮುಸ್ಲಿಮರು ಮತ ಹಾಕಲ್ಲ

ಹಾಸ್ಟೆಲ್​ಗಳಿಗೆ ನ್ಯಾಯಾಧೀಶರ ಭೇಟಿ

ಚಿಂತಾಮಣಿ: ನಗರದ ಸಮಾಜ ಕಲ್ಯಾಣ ಇಲಾಖೆಯ ಎರಡು ವಿದ್ಯಾರ್ಥಿ ನಿಲಯಗಳಿಗೆ ಜೆಎಂಎಫ್​ಸಿ ನ್ಯಾಯಾಧೀಶರಾದ ಎಚ್.ಎ ಸಾತ್ವಿಕ್ ಮತ್ತು ರಾಜೇಂದ್ರಕುಮಾರ್ ಶನಿವಾರ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ನಲ್ಲಿ…

View More ಹಾಸ್ಟೆಲ್​ಗಳಿಗೆ ನ್ಯಾಯಾಧೀಶರ ಭೇಟಿ

ಅನುದಾನ ನೀಡಿಕೆಯಲ್ಲಿ ತಾರತಮ್ಯ

ಚಿಂತಾಮಣಿ: ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸುದರ್ಶನ್ ಆರೋಪಿಸಿದರು. ಸಂತೆಕಲ್ಲಹಳ್ಳಿಯಲ್ಲಿ ಶುಕ್ರವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ…

View More ಅನುದಾನ ನೀಡಿಕೆಯಲ್ಲಿ ತಾರತಮ್ಯ

ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಚಿಂತಾಮಣಿ : ಬ್ಯಾಂಕ್​ನಲ್ಲಿ ಸಾಲ ಪಡೆಯಲು ವಕೀಲರು ನೀಡಿರುವ ಲೀಗಲ್ ಒಪೀನಿಯನ್ (ಕಾನೂನು ಸಲಹೆ) ಸರಿಯಿಲ್ಲ ಎಂದು ವಕೀಲರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಜೆಎಂಎಫ್​ಸಿ ನ್ಯಾಯಾಲಯದ ಎದುರು ವಕೀಲರು ಕಲಾಪ ಬಹಿಷ್ಕರಿಸಿ…

View More ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಅಭಿವೃದ್ಧಿ ಕೆಲಸ ಬಹಿರಂಗಪಡಿಸಲಿ

ಚಿಂತಾಮಣಿ: ಹಣ, ಹೆಂಡ ಬಲದಿಂದಲೇ ಗೆಲ್ಲುತ್ತೇನೆಂದು ಬೀಗುತ್ತಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಈ ಬಾರಿ ಜನ ತಿರಸ್ಕರಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು. ಕೋಲಾರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು…

View More ಅಭಿವೃದ್ಧಿ ಕೆಲಸ ಬಹಿರಂಗಪಡಿಸಲಿ

ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಬೆಳಗಾವಿ: ಚಿಂತಾಮಣಿಯಲ್ಲಿ ಹರಕೆಯ ಪ್ರಸಾದ ಸೇವಿಸಿ ಮಹಿಳೆಯರಿಬ್ಬರು ಬಲಿಯಾಗಿರುವ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದ್ದು, ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಪರಮೇಶ್ವರ ನಾಯ್ಕ ಹೇಳಿದ್ದಾರೆ. ನಗರದ…

View More ಬೆಳಗಾವಿ: ಚಿಂತಾಮಣಿ ಪ್ರಕರಣದ ತನಿಖೆಗೆ ಆದೇಶ

ಗುಹಾಂತರ ದೇವಾಲಯ ಸರ್ವೆ

ಚಿಂತಾಮಣಿ: ಕೈಲಾಸಗಿರಿ ಬೆಟ್ಟದಲ್ಲಿ 100 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲಿರುವ ಕಲ್ಲು ಬಂಡೆಯನ್ನು ಅನಧಿಕೃತವಾಗಿ ಕೊರೆದು ಗುಹಾಂತರ ದೇವಾಲಯ ನಿರ್ವಿುಸಿರುವ ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದು, ಸ್ಥಳಕ್ಕೆ ಎಸಿ ಅಶೋಕ್ ತೇಲಿ ನೇತೃತ್ವದ ತಂಡ ಶುಕ್ರವಾರ…

View More ಗುಹಾಂತರ ದೇವಾಲಯ ಸರ್ವೆ