ಶಿರಗುಪ್ಪಿ: ಮುನಿಶ್ರೀ ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಸಲ್ಲೇಖದ ಚಿಂತನೆ

ಶಿರಗುಪ್ಪಿ: ರಾಷ್ಟ್ರಸಂತ ಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರು ಸನ್-2019ನೇ ಸಾಲಿನ ತಮ್ಮ 32ನೇ ಚಾರ್ತುಮಾಸ್ಯ ಹಮ್ಮಿಕೊಳ್ಳಲು ಹುಟ್ಟೂರಾದ ಜುಗೂಳ ಗ್ರಾಮವನ್ನು ಆಯ್ಕೆ ಮಾಡಿ ಕಳೆದ ತಿಂಗಳು 21ರಂದು ಚಾಲನೆ ನೀಡಿದ್ದರು. ಕೆಲ…

View More ಶಿರಗುಪ್ಪಿ: ಮುನಿಶ್ರೀ ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಸಲ್ಲೇಖದ ಚಿಂತನೆ

ಸಾಹಿತಿಗಳಲ್ಲಿ ಸಾಮರಸ್ಯ ಕಣ್ಮರೆ

ದಾವಣಗೆರೆ: ಪ್ರಸ್ತುತ ಸಾಹಿತಿಗಳಲ್ಲಿ ಹೊಂದಾಣಿಕೆ ಕೊರತೆ ಕಾಣುತ್ತಿದೆ ಎಂದು ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಅಭಿಪ್ರಾಯಪಟ್ಟರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಜನಮಿಡಿತ ದಿನಪತ್ರಿಕೆ, ಅಣಬೇರಿನ ಭಾವಸಿರಿ ಪ್ರಕಾಶನ ಆಶ್ರಯದಲ್ಲಿ ಭಾನುವಾರ…

View More ಸಾಹಿತಿಗಳಲ್ಲಿ ಸಾಮರಸ್ಯ ಕಣ್ಮರೆ

ಜನರ ನೆಮ್ಮದಿ ನಮ್ಮ ಗುರಿ

ಹೊನ್ನಾಳಿ: ಮಠದ ಅಂಗಳದಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಜನರಿಗೆ ನೆಮ್ಮದಿ ಭಾಗ್ಯ ನೀಡುವುದು ಎಂದು ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಾಗರ ಅಮಾವಾಸ್ಯೆ ಪ್ರಯುಕ್ತ ಹಿರೇಕಲ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆ…

View More ಜನರ ನೆಮ್ಮದಿ ನಮ್ಮ ಗುರಿ

ವಚನ ಸಾಹಿತ್ಯದಿಂದ ಮೌಲ್ಯ ವೃದ್ಧಿ

ಸಿರಿಗೆರೆ: ವಚನ ಸಾಹಿತ್ಯದ ಚಿಂತನೆ ಅಳವಡಿಕೆಯಿಂದ ವ್ಯಕ್ತಿ ಮತ್ತು ಸಮಾಜದ ನೈತಿಕ ಶಕ್ತಿ ವೃದ್ಧಿಸುತ್ತದೆ ಎಂದು ಚಿತ್ರದುರ್ಗದ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು. ಇಲ್ಲಿನ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ…

View More ವಚನ ಸಾಹಿತ್ಯದಿಂದ ಮೌಲ್ಯ ವೃದ್ಧಿ

ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಪರಶುರಾಮಪುರ: ಆಂಧ್ರ ಗಡಿಭಾಗದ ಕನ್ನಡ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಗಸ್ಟ್ ತಿಂಗಳು ಗ್ರಾಮದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್…

View More ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಸೈದ್ಧಾಂತಿಕ ಪಕ್ಷ ಸ್ಥಾಪನೆ

ಚಳ್ಳಕೆರೆ: ದೇಶದ ಹಿತ ಚಿಂತನೆ ಮಾಡಿದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಜನಸಂಘ ಎಂಬ ಸೈದ್ಧಾಂತಿಕ ಪಕ್ಷ ಸ್ಥಾಪಿಸಿ ದೇಶದ ಪ್ರಗತಿಗೆ ದಾರಿ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್.ಜಯರಾಂ ಹೇಳಿದರು.…

View More ಸೈದ್ಧಾಂತಿಕ ಪಕ್ಷ ಸ್ಥಾಪನೆ

ನೀರಾವರಿ ವಿಷಯ ಚರ್ಚೆಗೆ ಸಿದ್ಧತೆ

ಚಿತ್ರದುರ್ಗ: ಶ್ರಾವಣ ಮಾಸದಲ್ಲಿ ಹೊಳಲ್ಕೆರೆ ತಾಲೂಕಿನ ಗ್ರಾಮಗಳಲ್ಲಿ 30 ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ನಗರದ ಮುರುಘಾ ಮಠಕ್ಕೆ ಭಾನುವಾರ ಆಗಮಿಸಿದ್ದ ಹೊಳಲ್ಕೆರೆ ಭಕ್ತರ ವಿಶೇಷ ಚಿಂತನಗೋಷ್ಠಿಯ…

View More ನೀರಾವರಿ ವಿಷಯ ಚರ್ಚೆಗೆ ಸಿದ್ಧತೆ

ಉಡುಪಿ ಕಾಂಗ್ರೆಸ್ ಅಸ್ತಿತ್ವ ಧಕ್ಕೆ ಭೀತಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲಿನ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಮೈತ್ರಿಯಿಂದಾಗಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಸ್ಥಳೀಯ ನಾಯಕರು ಅಸಮಾಧಾನ…

View More ಉಡುಪಿ ಕಾಂಗ್ರೆಸ್ ಅಸ್ತಿತ್ವ ಧಕ್ಕೆ ಭೀತಿ

ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯ

ರಬಕವಿ-ಬನಹಟ್ಟಿ: ಜಗತ್ತಿನ ಎಲ್ಲ ದಾರ್ಶನಿಕರ, ಸಂತರ, ಪ್ರವಾದಿಗಳ, ಋಷಿ, ಮಹರ್ಷಿಗಳ ಜೀವನ ದರ್ಶನ ಅನುಭಾವದಿಂದ ಕೂಡಿದೆ. ಅವರ ನಾಮಸ್ಮರಣೆಯಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಕಾಖಂಡಗಿಯ ಹಿರೇಮಠದ ನಿಜಲಿಂಗ ಶಾಸ್ತ್ರಿಗಳು ಹೇಳಿದರು. ಬನಹಟ್ಟಿಯ ಹಿರೇಮಠದಲ್ಲಿ…

View More ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯ

ನೆಮ್ಮದಿಗೆ ಬೇಕು ಋಣಾತ್ಮಕ ಚಿಂತನೆ

ಹೊಳಲ್ಕೆರೆ: ಒಳ್ಳೆಯ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ ನೆಮ್ಮದಿ ಸಿಗುತ್ತದೆ ಎಂದು ತಾಪಂ ಇಒ ಮಹಾಂತೇಶ್ ಹೇಳಿದರು. ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ…

View More ನೆಮ್ಮದಿಗೆ ಬೇಕು ಋಣಾತ್ಮಕ ಚಿಂತನೆ