ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಚಿಂಚಲಿ: ಪಟ್ಟಣದ ಕುಡಚಿ ರಸ್ತೆ ಬದಿಯಲ್ಲಿರುವ ಕಬ್ಬಿನ ಗದ್ದೆಗೆ ಬುಧವಾರ ಸಂಜೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಪಟ್ಟಣದ ಸತೀಶ ಸಂಗನ್ನವರ ಮತ್ತು ಮಹಾದೇವ ಸಂಗನ್ನವರ ಇವರಿಗೆ ಸೇರಿದ ಚಿಂಚಲಿ- ಕುಡಚಿ ರಸ್ತೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಭಿರಡಿ-ಚಿಂಚಲಿ ಹಾಲಹಳ್ಳ ಸೇರುವೆ ಸಂಚಾರಕ್ಕೆ ಮುಕ್ತ

ಹೊಸ ದಿಗ್ಗೇವಾಡಿ: ಮಹಾರಾಷ್ಟ್ರದ ಹೆಚ್ಚುವರಿ ನೀರಿನಿಂದ ಕೃಷ್ಣಾನದಿಯಲ್ಲಿ ಹೆಚ್ಚಿದ್ದ ನೀರಿನ ಮಟ್ಟ ಕ್ರಮೇಣ ಇಳಿಮುಖಗೊಳ್ಳುತ್ತಿದ್ದು, ಭಾನುವಾರ ರಾತ್ರಿ ರಾಯಬಾಗ ತಾಲೂಕಿನ ಭಿರಡಿಯಿಂದ ಚಿಂಚಲಿ ಪಟ್ಟಣಕ್ಕೆ ತೆರಳುವ ಹಾಲಹಳ್ಳದ ಒಳಸೇತುವೆ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಆ.15…

View More ಭಿರಡಿ-ಚಿಂಚಲಿ ಹಾಲಹಳ್ಳ ಸೇರುವೆ ಸಂಚಾರಕ್ಕೆ ಮುಕ್ತ

ಚಿಂಚಲಿ ಹಾಲಳ್ಳಕ್ಕೆ ಇಳಿದ ಹಾಲಿನ ವಾಹನ

ಚಿಂಚಲಿ: ಅಂಕಲಿಯಿಂದ ಚಿಂಚಲಿ ಮಾರ್ಗವಾಗಿ ಕುಡಚಿಗೆ ಹೋಗುತ್ತಿದ್ದ ಹಾಲಿನ ವಾಹನವೊಂದು ಬುಧವಾರ ಚಾಲಕನ ಅಜಾಗರೂಕತೆಯಿಂದ ಹಾಲಳ್ಳ ಸೇತುವೆ ಬಳಿ ನೀರಿಗಿಳಿದಿದೆ. ರಾಯಬಾಗ-ಚಿಂಚಲಿ ರಸ್ತೆಯ ಹಾಲಳ್ಳ ಸೇತುವೆ ಜಲಾವೃತಗೊಂಡಿದ್ದು, ಅಂಕಲಿಯಿಂದ ಚಿಂಚಲಿ ಮಾರ್ಗವಾಗಿ ಕುಡಚಿಗೆ ಹೋಗುತ್ತಿದ್ದ…

View More ಚಿಂಚಲಿ ಹಾಲಳ್ಳಕ್ಕೆ ಇಳಿದ ಹಾಲಿನ ವಾಹನ

ಚಿಂಚಲಿ ಹಾಲಳ್ಳ ಸೇತುವೆ ಜಲಾವೃತ

ಚಿಂಚಲಿ: ರಾಯಬಾಗ-ಚಿಂಚಲಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಹಾಲಳ್ಳ ಸೇತುವೆ ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸಮೀಪದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿ ಹಾಲಳ್ಳ ತುಂಬಿದ ಕಾರಣ ಸೇತುವೆ…

View More ಚಿಂಚಲಿ ಹಾಲಳ್ಳ ಸೇತುವೆ ಜಲಾವೃತ