ಕೆರೆ ಹೂಳೆತ್ತುವ ಕಾರ್ಯಕ್ಕೆ ಕ್ಷಣಗಣನೆ

ಸಾರ್ವಜನಿಕ ಭಾಗಿತ್ವದ ಯೋಜನೆಗೆ ಕೊಪ್ಪಳ ಗವಿಶ್ರೀಗಳಿಂದ ಚಾಲನೆ ಇಂದು | ಭರದಿಂದ ಸಾಗಿದ ಕಾರ್ಯಕ್ರಮ ತಯಾರಿ ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆಯಲ್ಲಿ ಸಾರ್ವಜನಿಕ ಭಾಗಿತ್ವದ ಹೂಳೆತ್ತುವ ಕಾಮಗಾರಿಗೆ ಫೆ.7ರಂದು ಕೊಪ್ಪಳ ಗವಿಮಠದ ಅಭಿನವ ಶ್ರೀ…

View More ಕೆರೆ ಹೂಳೆತ್ತುವ ಕಾರ್ಯಕ್ಕೆ ಕ್ಷಣಗಣನೆ

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ವಿಜಯಪುರ: ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ಹೊಸ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ವಾರ್ಡ್ ನಂ.4ರಲ್ಲಿ ಅಂದಾಜು…

View More ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಸ್ಮಾರ್ಟ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ

ದಾವಣಗೆರೆ: ಮೈಸೂರು ವಿಭಾಗದ ಏಕೈಕ ಎನ್‌ಎಸ್‌ಜಿ-3 ವರ್ಗದ, ಸ್ಮಾರ್ಟ್‌ಸಿಟಿ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಸ್ಮಾರ್ಟ್ ನಿಲ್ದಾಣದ ಭಾಗ್ಯ ಆರು ದಶಕದ ಬಳಿಕ ದೊರೆತಿದೆ. 14 ಕೋಟಿ ರೂ. ವೆಚ್ಚದಲ್ಲಿ ಎರಡನೇ ಪ್ರವೇಶದ್ವಾರ ಸೇರಿದಂತೆ ಹೊಸ…

View More ಸ್ಮಾರ್ಟ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ

ಚಿಕ್ಕೋಡಿ: ಸಹಕಾರದಿಂದ ಮಾಲಿನ್ಯ ರಹಿತ ವಾತವಾರಣ ನಿರ್ಮಾಣ ಸಾಧ್ಯ

ಚಿಕ್ಕೋಡಿ: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿತ್ವವಾಗಿ ಇಟ್ಟುಕೊಂಡರೆ ಮಾಲಿನ್ಯ ರಹಿತ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪುರಸಭೆ ಹಿರಿಯ ಸದಸ್ಯ ಹಾಗೂ ಸಾಯಿ ಸೇವಾ ಪರಿವಾರದ ರೂವಾರಿ ಜಗದೀಶ ಕವಟಗಿಮಠ ಹೇಳಿದ್ದಾರೆ.…

View More ಚಿಕ್ಕೋಡಿ: ಸಹಕಾರದಿಂದ ಮಾಲಿನ್ಯ ರಹಿತ ವಾತವಾರಣ ನಿರ್ಮಾಣ ಸಾಧ್ಯ

ಶ್ರದ್ಧೆ, ಪರಿಶ್ರಮದಿಂದ ಯಶಸ್ಸು

ಹಣ್ಣಿಕೇರಿ: ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮದಿಂದ ಪರೀಕ್ಷೆ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ. ಸಮಿಪದ ನಾಗನೂರ ಗ್ರಾಮದ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ…

View More ಶ್ರದ್ಧೆ, ಪರಿಶ್ರಮದಿಂದ ಯಶಸ್ಸು

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಸಹಕಾರಿ

ಇಟಗಿ: ಆರೋಗ್ಯಯುತ ಜೀವನಕ್ಕೆ ನಾರಿನಾಂಶ ಮತ್ತು ಪೋಷಕಾಂಶವುಳ್ಳ ಸಿರಿಧಾನ್ಯಗಳ ಸೇವನೆ ಅತೀ ಅಗತ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಶೀನಪ್ಪ ಎಂ.ಹೇಳಿದ್ದಾರೆ. ಸೋಮವಾರ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕೃಷಿ ರೈತ…

View More ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಸಹಕಾರಿ

ಸಮಾನತೆಗೆ ಹೋರಾಡಿದ ಚೌಡಯ್ಯ

ಹಾವೇರಿ: ನಿಜಶರಣ ಅಂಬಿಗರ ಚೌಡಯ್ಯನವರು ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೇ ಹಾಯಿಸುವನು ಈ ಅಂಬಿಗ’ ಎಂದು ತಮ್ಮ ವಚನಗಳಲ್ಲಿ ನೇರ ಹಾಗೂ ಕಠೋರವಾಗಿ ಹೇಳಿರುವ ಧೀಮಂತ ಶರಣ. ಅಲ್ಲದೆ,…

View More ಸಮಾನತೆಗೆ ಹೋರಾಡಿದ ಚೌಡಯ್ಯ

ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಬನಶಂಕರಿ ದೇವಿಗೆ ಹಂಪಿ ಗಾಯತ್ರಿ ಪೀಠದಿಂದ ಪೀತಾಂಬರ ಸೀರೆ ಅರ್ಪಿಸಲು ಯಾತ್ರೆ ಹೊಸಪೇಟೆ:  ಬಾದಾಮಿಯ ಬನಶಂಕರಿ ದೇವಿಗೆ ಅರ್ಪಿಸಲು ಹೂವಿನ ಪಲ್ಲಕ್ಕಿಯಲ್ಲಿ ಪೀತಾಂಬರ ಸೀರೆಯನ್ನು ಹೊತ್ತು ಸಾಗುವ ಪಾದಯಾತ್ರೆಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ…

View More ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ…

View More ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಸೈಕ್ಲಿಂಗ್​ನಲ್ಲಿ ಮಿಂಚಿದ ಅವಳಿ ಜಿಲ್ಲೆ ಪಟುಗಳು

ಬಾಗಲಕೋಟೆ: ಸೈಕ್ಲಿಂಗ್ ಕ್ರೀಡೆಯಲ್ಲಿ ವಿಜಯಪುರ- ಬಾಗಲಕೋಟೆ ಜಿಲ್ಲೆಯ ಸೈಕ್ಲಿಂಗ್ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿ ದೇಶದಲ್ಲಿ ಛಾಪು ಮೂಡಿಸಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ,…

View More ಸೈಕ್ಲಿಂಗ್​ನಲ್ಲಿ ಮಿಂಚಿದ ಅವಳಿ ಜಿಲ್ಲೆ ಪಟುಗಳು