ಮರಳು ಸಾಗಣೆ ವಾಹನ ಪಲ್ಟಿ

ಎನ್.ಆರ್.ಪುರ: ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವೊಂದು ಸೋಮವಾರ ರಾತ್ರಿ ಮೆಣಸೂರು ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದ…

View More ಮರಳು ಸಾಗಣೆ ವಾಹನ ಪಲ್ಟಿ

ಬಸ್​ನಲ್ಲೇ ಪ್ರಾಣಬಿಟ್ಟ ರೋಗಿ

ಬಣಕಲ್: ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರು ಬುಧವಾರ ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಬಸ್​ನಲ್ಲಿಯೇ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರದ ನಿವಾಸಿ ಜನಾರ್ದನ (50) ಮೃತಪಟ್ಟವರು. ಮಂಗಳೂರು ಆಸ್ಪತ್ರೆಗೆ ದಾಖಲಾಗಲು ಮೂಡಿಗೆರೆಯಿಂದ ಬಸ್​ನಲ್ಲಿ…

View More ಬಸ್​ನಲ್ಲೇ ಪ್ರಾಣಬಿಟ್ಟ ರೋಗಿ

ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ಜಯಪುರ: ಆಟೋ ಬಾಡಿಗೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಚಾಲಕನಿಗೆ ಹಣ ನೀಡದೆ ಆತನಿಗೇ ಕಾರದಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕಟ್ಟೆಮನೆ ಸಮೀಪದ ಮಕ್ಕಿಮನೆಯಲ್ಲಿ ನಡೆದಿದೆ. ಆರೋಪಿ ಮಕ್ಕಿಮನೆಯ ದಿನೇಶ್​ನನ್ನು ಬಂಧಿಸಲಾಗಿದೆ. ಮಕ್ಕಿಮನೆ ಚಂದ್ರು…

View More ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ದ್ವಿಚಕ್ರ ವಾಹನ ಡಿಕ್ಕಿಯಾಗಿ ಚಾಲಕ ಸಾವು

ಕೊಕಟನೂರ: ಅಥಣಿ ತಾಲೂಕಿನ ಕಟಗೇರಿ ಗ್ರಾಮದ ರೇಣುಕಾದೇವಿ ದೇವಸ್ಥಾನ ಬಳಿ ಅಥಣಿ-ಸಾವಳಗಿ ರಸ್ತೆ ಮೇಲೆ ಭಾನುವಾರ ರಾತ್ರಿ ಕಬ್ಬು ತುಂಬಿ ನಿಂತ ಟ್ರಾೃಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿದ್ದಾನೆ. ಕಟಗೇರಿ ಗ್ರಾಮದ…

View More ದ್ವಿಚಕ್ರ ವಾಹನ ಡಿಕ್ಕಿಯಾಗಿ ಚಾಲಕ ಸಾವು

ಸಾರಿಗೆ ಬಸ್‌ಗೆ ಬೆಂಕಿ

ಕೊಲ್ಹಾರ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಕೆಎ-29, ಎ್-1106 ಸಂಖ್ಯೆಯ ಸರ್ಕಾರಿ ಬಸ್‌ಗೆ ಕೊಲ್ಹಾರ ಯುಕೆಪಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಫೆ.19 ರಂದು ಸಂಜೆ ಬೆಂಕಿ ತಗುಲಿ ಅಂದಾಜು…

View More ಸಾರಿಗೆ ಬಸ್‌ಗೆ ಬೆಂಕಿ

ಕಾರು ಅಪಘಾತ ವೃದ್ಧೆ ಮೃತ್ಯು

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ/ಕಡಬ ದೇವಳ ದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಯಾತ್ರಾರ್ಥಿಗಳಿದ್ದ ಕಾರು ಭಾನುವಾರ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ವೃದ್ಧೆ ಮೃತಪಟ್ಟು ಒಟ್ಟು 7 ಮಂದಿ…

View More ಕಾರು ಅಪಘಾತ ವೃದ್ಧೆ ಮೃತ್ಯು

ಚಾಲಕರಿಗೆ ಬೇಡವಾಗುತ್ತಿದೆ ಎಸಿ ‘ಚಿಗರಿ’

ಧಾರವಾಡ: ಅವಳಿನಗರದ ಹಳೇ ಸಾರಿಗೆ ಬಸ್​ಗಳನ್ನು ಓಡಿಸಿ ಬೇಸತ್ತು ಖುಷಿಯಿಂದಲೇ ‘ಚಿಗರಿ’ ಏರಿದ್ದ ಕೆಲ ಚಾಲಕರಿಗೆ ಈಗ ತಿಂಗಳಲ್ಲಿ ಇರಿಸು ಮುರಿಸು ಉಂಟು ಮಾಡಿದೆ. ಬಿಆರ್​ಟಿಎಸ್ ಎಸಿ ಬಸ್​ಗಳನ್ನು ಓಡಿಸಲು ಉತ್ಸಾಹದಿಂದ ಬಂದಿದ್ದ ಚಾಲಕರು ಈಗ…

View More ಚಾಲಕರಿಗೆ ಬೇಡವಾಗುತ್ತಿದೆ ಎಸಿ ‘ಚಿಗರಿ’

ಬಸ್ ಚಾಲಕನ ಮೇಲೆ ಹಲ್ಲೆ

ಧಾರವಾಡ: ನಗರದ ಮಹಿಳಾ ಪೇದೆಯೊಬ್ಬರ ಮಗನೆಂದು ಹೇಳಿಕೊಂಡು ಬಿಆರ್​ಟಿಎಸ್ ಬಸ್ ಚಾಲಕನ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಬಿಆರ್​ಟಿಎಸ್ ನಿಲ್ದಾಣ ಬಳಿ ಭಾನುವಾರ ನಡೆದಿದೆ. ನವನಗರದ ವೆಂಕಟೇಶ ನರಸಪ್ಪ ಕರ್ಲಿ (41) ಹಲ್ಲೆಗೊಳಗಾದ…

View More ಬಸ್ ಚಾಲಕನ ಮೇಲೆ ಹಲ್ಲೆ

ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ತಿಕೋಟಾ: ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಹಿಂಬದಿ ಗಿಲ್‌ಗೆ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಟಾಲಟಿ ಗ್ರಾಮದ ಪರಶುರಾಮ ಸೊನ್ನದ (35) ಮೃತ. ತಿಕೋಟಾ ಪೊಲೀಸ್ ಠಾಣೆಯಲ್ಲಿ…

View More ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ಚಿನ್ನಾಭರಣವಿದ್ದ ಪರ್ಸ್ ಮರಳಿಸಿದ ರಿಕ್ಷಾ ಚಾಲಕ

ಉಡುಪಿ: ಐವತ್ತು ಸಾವಿರ ಮೌಲ್ಯದ ಚಿನ್ನಾಭರಣವಿದ್ದ ಪರ್ಸ್‌ನ್ನು ಕಳೆದುಕೊಂಡಿದ್ದ ಮಹಿಳೆಗೆ ವಾಪಸ್ಸು ನೀಡುವ ಮೂಲಕ ಉಡುಪಿ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಗುರುವಾರ ಸಾಯಂಕಾಲ 5.30 ಸುಮಾರಿಗೆ ಕಿರಾಡಿ ನಿವಾಸಿ ಅನುಷಾ ಶೆಟ್ಟಿ ತನ್ನ…

View More ಚಿನ್ನಾಭರಣವಿದ್ದ ಪರ್ಸ್ ಮರಳಿಸಿದ ರಿಕ್ಷಾ ಚಾಲಕ