ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲು ಖಾನ್​ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಸಿದ ರಾಜಸ್ಥಾನ ಪೊಲೀಸರು

ನವದೆಹಲಿ: 2 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪಶು ಸಂಗೋಪನೆ ನಡೆಸುತ್ತಿದ್ದ ರೈತ ಪೆಹ್ಲು ಖಾನ್​ ಮತ್ತು ಆತನ ಪುತ್ರರ ವಿರುದ್ಧ ಪೊಲೀಸರು ಕೋರ್ಟ್​ಗೆ ಚಾರ್ಜ್​ ಶೀಟ್​ ಸಲ್ಲಿಸಿದ್ದಾರೆ. 2017ರ ಏಪ್ರಿಲ್​ 1…

View More ಗೋರಕ್ಷಕರಿಂದ ಹತ್ಯೆಗೀಡಾಗಿದ್ದ ಪೆಹ್ಲು ಖಾನ್​ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಸಿದ ರಾಜಸ್ಥಾನ ಪೊಲೀಸರು

ಕನ್ಹಯ್ಯ ಕುಮಾರ್​ ವಿರುದ್ಧದ ಚಾರ್ಜ್​ಶೀಟ್​ ತಿರಸ್ಕರಿಸಿದ ದೆಹಲಿ ಹೈಕೋರ್ಟ್​

ನವದೆಹಲಿ: ಜವಹರ್​ ಲಾಲ್ ನೆಹರು​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್​ ಅವರ ದೇಶ ವಿರೋಧಿ ಹೇಳಿಕೆ ಕುರಿತಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್​ಶೀಟ್​ನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ…

View More ಕನ್ಹಯ್ಯ ಕುಮಾರ್​ ವಿರುದ್ಧದ ಚಾರ್ಜ್​ಶೀಟ್​ ತಿರಸ್ಕರಿಸಿದ ದೆಹಲಿ ಹೈಕೋರ್ಟ್​

ಚಿದು ಆರೋಪಿ ನಂ.1

ನವದೆಹಲಿ: ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮ ವಹಿವಾಟು ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ವಿರುದ್ಧದ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಏರ್​ಸೆಲ್-ಮ್ಯಾಕ್ಸಿಸ್ ಪ್ರಕರಣ ದಲ್ಲಿ ಹೆಚ್ಚುವರಿ…

View More ಚಿದು ಆರೋಪಿ ನಂ.1

ಬಿಹಾರ ಶೆಲ್ಟರ್​ ಹೋಮ್​ ಅತ್ಯಾಚಾರ ಸಂತ್ರಸ್ತೆಯರು 34 ; 10 ಜನರ ವಿರುದ್ಧ ಸಿಬಿಐ ಚಾರ್ಜ್​ಶೀಟ್​

ಪಟನಾ: ಬಿಹಾರದ ಗೌರ್ನಮೆಂಟ್​ ಶೆಲ್ಟರ್ ಹೋಮ್​ನಲ್ಲಿ ಒಟ್ಟು 34 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವಾಗಿದೆ ಎಂದು ವೈದ್ಯಕೀಯ ವರದಿಗಳಿಂದ ಸ್ಪಷ್ಟವಾಗಿದೆ. ಈ ಹಿಂದಿನ ವರದಿಯಲ್ಲಿ ಒಟ್ಟು 42 ವಿದ್ಯಾರ್ಥಿನಿಯರಲ್ಲಿ 29 ಹುಡುಗಿಯರ ಮೇಲೆ ಅತ್ಯಾಚಾರವಾಗಿದೆ ಎಂದು…

View More ಬಿಹಾರ ಶೆಲ್ಟರ್​ ಹೋಮ್​ ಅತ್ಯಾಚಾರ ಸಂತ್ರಸ್ತೆಯರು 34 ; 10 ಜನರ ವಿರುದ್ಧ ಸಿಬಿಐ ಚಾರ್ಜ್​ಶೀಟ್​