ಏಪ್ರಿಲ್​ನಲ್ಲಿ ಕೆಜಿಎಫ್ ಚಾಪ್ಟರ್-2 ಶುರು

ಬೆಂಗಳೂರು: ಈಗಾಗಲೇ ‘ಕೆಜಿಎಫ್’ ಸಿನಿಮಾ ಕನ್ನಡದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ. 100 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿ, 150 ಕೋಟಿ ರೂ.ನತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಚಿತ್ರದ ಎರಡನೇ ಚಾಪ್ಟರ್ ಬಗ್ಗೆಯೂ ಎಲ್ಲೆಡೆ ಕುತೂಹಲ…

View More ಏಪ್ರಿಲ್​ನಲ್ಲಿ ಕೆಜಿಎಫ್ ಚಾಪ್ಟರ್-2 ಶುರು