ಇಳಕಲ್ಲ ಕುವರನಿಗೆ ಬಂಗಾರದ ಪದಕ

ಇಳಕಲ್ಲ: ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆೆಯಲ್ಲಿ ನಗರದ ನಾಗೇಶ ಸಂಗಪ್ಪ ತಳವಾರ ಬಂಗಾರದ ಪದಕ ಗಳಿಸಿದ್ದಾರೆ. 56 ಕೆಜಿ…

View More ಇಳಕಲ್ಲ ಕುವರನಿಗೆ ಬಂಗಾರದ ಪದಕ

ರಾಜ್ಯಮಟ್ಟದ ಹ್ಯಾಂಡ್‌ಬಾಲ್: ಮಂಡ್ಯ, ಕೊಡಗು ಜಿಲ್ಲೆಗೆ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಉಡುಪಿ 17ನೇ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಜೂನಿಯರ್ ಚಾಂಪಿಯನ್‌ಶಿಪ್ ಪಂದ್ಯಾಟ ಬಾಲಕರ ವಿಭಾಗದಲ್ಲಿ ಮಂಡ್ಯ ಹಾಗೂ ಬಾಲಕಿಯರ ವಿಭಾಗದಲ್ಲಿ ಕೊಡಗು ಕೆಎಲ್ಇ ತಂಡಗಳು ಪ್ರಶಸ್ತಿ ಗೆದ್ದುಗೊಂಡಿವೆ. ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಶನ್ ಹಾಗೂ…

View More ರಾಜ್ಯಮಟ್ಟದ ಹ್ಯಾಂಡ್‌ಬಾಲ್: ಮಂಡ್ಯ, ಕೊಡಗು ಜಿಲ್ಲೆಗೆ ಪ್ರಶಸ್ತಿ

ಕೇರಳದ ಲೇಬರ್ ಇಂಡಿಯಾ ಶಾಲೆಗೆ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

ದಾವಣಗೆರೆ: ಕೇರಳದ ಮುರುಗನಾಥಪುಲ್ಲಿಯ ಲೇಬರ್ ಇಂಡಿಯಾ ಪಬ್ಲಿಕ್ ಶಾಲೆ ಶುಕ್ರವಾರ ಮುಕ್ತಾಯವಾದ ರಾಷ್ಟ್ರೀಯ ಸಿಬಿಎಸ್‌ಇ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಗ್ರ ಪಾರಿತೋಷಕ ಪಡೆದಿದೆ. ತೋಳಹುಣಸೆಯ ಪಿಎಸ್‌ಎಸ್‌ಆರ್ ಶಾಲಾ ಮೈದಾನದಲ್ಲಿ ನಡೆದ ಕೂಟದಲ್ಲಿ ಒಟ್ಟು 51 ಅಂಕಗಳ…

View More ಕೇರಳದ ಲೇಬರ್ ಇಂಡಿಯಾ ಶಾಲೆಗೆ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

ಶಾಲೇಲಿ ಕಡ್ಡಾಯವಾಗಲಿ ಯೋಗ, ಚೆಸ್

ದಾವಣಗೆರೆ: ಯೋಗ ಮತ್ತು ಚದುರಂಗ ಕ್ರೀಡೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಆಶಿಸಿದರು. ಸಪ್ತಶ್ರೀ ಸೆಂಟರ್ ಫಾರ್ ಯೋಗ ಅಂಡ್ ಸ್ಪಿರಿಚುಯೆಲ್ ಅವೇರ್‌ನೆಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,…

View More ಶಾಲೇಲಿ ಕಡ್ಡಾಯವಾಗಲಿ ಯೋಗ, ಚೆಸ್

‘ವಿಜಯ’ಪುರ ಪಾರುಪತ್ಯ

ಹುಬ್ಬಳ್ಳಿ: ಇಲ್ಲಿಯ ಇಲ್ಲಿಯ ಬಿಡ್ನಾಳ-ಗಬ್ಬೂರ ಬಳಿ ಆಯೋಜಿಸಿರುವ 11ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನ ಬಹುತೇಕ ವಿಭಾಗದಲ್ಲಿ ವಿಜಯಪುರದ ಸೈಕ್ಲಿಸ್ಟ್​ಗಳು ಪ್ರಥಮ ಸ್ಥಾನಗಳಿಸುವ ಮೂಲಕ ಪಾರುಪತ್ಯ ಮೆರೆದಿದ್ದಾರೆ. ಕರ್ನಾಟಕ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್, ಧಾರವಾಡ…

View More ‘ವಿಜಯ’ಪುರ ಪಾರುಪತ್ಯ

ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್ಕಂಟ್ರಿ ಚಾಂಪಿಯನ್​ ಶಿಪ್​ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸಮಗ್ರ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಕಳೆದ ಬಾರಿಯ ತನ್ನ ಗರಿ ಮತ್ತೆ ಉಳಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದೆ. 2017ರಲ್ಲಿ…

View More ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ

ನಾಳೆಯಿಂದ ಯೋಗಾಸನ ಚಾಂಪಿಯನ್‌ಶಿಪ್

ಚಿಕ್ಕೋಡಿ: ಕುಪ್ಪಾನವಾಡಿ ಮುರುೇಂದ್ರ ವಸತಿ ಶಾಲೆ ಆವರಣದಲ್ಲಿ ಆ.10ರಿಂದ 12ರ ವರೆಗೆ ಮೂರು ದಿನಗಳ ಕಾಲ 38ನೇ ರಾಜ್ಯ ಯೋಗಾಸನ ಚಾಂಪಿಯನ್‌ಶಿಪ್ ನಡೆಯಲಿದೆ. ರಾಜ್ಯ ಅಮೆಚೂರ್ ಯೋಗ ಸ್ಪೋಟ್ಸ್ ಅಸೋಸಿಯೇಶನ್, ಕುಪ್ಪಾನವಾಡಿ ಮುರುಘೇಂದ್ರ ವಸತಿ…

View More ನಾಳೆಯಿಂದ ಯೋಗಾಸನ ಚಾಂಪಿಯನ್‌ಶಿಪ್