ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾದಿ

ಚಳ್ಳಕೆರೆ: ಡಾ.ಬಿ.ಆರ್. ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು. ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಹು ಸಂಸ್ಕೃತಿಯ…

View More ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾದಿ

ಶಿಥಿಲ ತಾಲೂಕು ಕಚೇರಿ ಸ್ಥಳಾಂತರಕ್ಕೆ ಆಗ್ರಹ

ಚಳ್ಳಕೆರೆ: ಶಿಥಿಲಗೊಂಡ ತಾಲೂಕು ಕಚೇರಿಯ ಮೇಲ್ಛಾವಣಿ ಕುಸಿವ ಸ್ಥಿತಿಯಲ್ಲಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುವಂತಾಗಿದೆ. ಹಳೇ ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೆ ಆರ್‌ಸಿಸಿ ಸಿಮೆಂಟ್ ಕಳಚಿ ಕಬ್ಬಿಣ ಸರಳುಗಳು ಕಾಣುತ್ತಿವೆ.…

View More ಶಿಥಿಲ ತಾಲೂಕು ಕಚೇರಿ ಸ್ಥಳಾಂತರಕ್ಕೆ ಆಗ್ರಹ

ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ

ಚಳ್ಳಕೆರೆ: ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ ಎಂದು ಇಂಡಿಯನ್ ಡೆವಲಪ್‌ಮೆಂಟ್ ಫಾರ್ಮೇಶನ್ ಸಂಸ್ಥೆಯ ವ್ಯವಸ್ಥಾಪಕ ಎಚ್. ಗುರುಮೂರ್ತಿ ಹೇಳಿದರು. ನಗರದ ವಿಠಲನಗರದ ಶ್ರೀಮಾನ್ಯ ವಯೋವೃದ್ಧಾಶ್ರಮಕ್ಕೆ ಬುಧವಾರ 10 ಸಾವಿರ ರೂ. ಮೌಲ್ಯದ ಅಕ್ಕಿ…

View More ವಯೋವೃದ್ಧರ ಸೇವೆ ದೇವರ ಸೇವೆಗೆ ಸಮ

ಹಳ್ಳಿಗಳಲ್ಲಿ ಸಾಮಾಜಿಕ ಜಾಗೃತಿಗೆ ಎನ್ನೆಸ್ಸೆಸ್ ಸಹಕಾರಿ

ಚಳ್ಳಕೆರೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ಸಾಮಾಜಿಕ ಜಾಗೃತಿಗೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ ಎಂದು ಪ್ರಾಚಾರ್ಯ ಪ್ರೊ.ಒ. ಬಾಬುಕುಮಾರ್ ಹೇಳಿದರು. ತಾಲೂಕಿನ ರಂಗವ್ವನಹಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪದಲ್ಲಿ ಮಾತನಾಡಿ, ಸಾಮಾಜಿಕ ಒಡನಾಟದಿಂದ ವಿದ್ಯಾರ್ಥಿಗಳಲ್ಲಿ…

View More ಹಳ್ಳಿಗಳಲ್ಲಿ ಸಾಮಾಜಿಕ ಜಾಗೃತಿಗೆ ಎನ್ನೆಸ್ಸೆಸ್ ಸಹಕಾರಿ

ಒಳ್ಳೆಯ ನಡತೆ ರೂಢಿಸಿಕೊಳ್ಳಲು ಸಲಹೆ

ಚಳ್ಳಕೆರೆ: ಯಾವುದೋ ಕಾರಣಕ್ಕೆ ರೌಡಿ ಶೀಟ್ ದಾಖಲಾಗಿರಬಹುದು. ಹಾಗಂತ ಜೀವನ ಪರ್ಯಂತ ಅದೇ ಮನಃಸ್ಥಿತಿಯಲ್ಲಿರುವುದು ಸರಿಯಲ್ಲ. ಒಳ್ಳೆಯ ನಡೆತೆ ರೂಢಿಸಿಕೊಂಡು ಸಮಾಜಮುಖಿಯಾಗಿ ಜೀವನ ಕಟ್ಟಿಕೊಳ್ಳಿ ಎಂದು ಎಎಸ್ಪಿ ನಂದಿಗಾವಿ ಸಲಹೆ ನೀಡಿದರು. ಲೋಕಸಭೆ ಚುನಾವಣೆ…

View More ಒಳ್ಳೆಯ ನಡತೆ ರೂಢಿಸಿಕೊಳ್ಳಲು ಸಲಹೆ

ಹೈಟೆನ್ಷನ್ ಲೈನ್ ಸ್ಥಳಾಂತರಕ್ಕೆ ಒತ್ತಾಯ

ಚಳ್ಳಕೆರೆ: ತಾಲೂಕಿನ ಬೊಮ್ಮನಕುಂಟೆ ಹೊರವಲಯದಲ್ಲಿ ಹಾದು ಹೋಗಿರುವ 400ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್‌ನಿಂದ ಕುಡಿವ ನೀರಿನ ಪಂಪ್‌ಸೆಟ್‌ಗಳ ಮೋಟಾರ್‌ಗಳು ಪದೇಪದೆ ಸುಟ್ಟು ಹೋಗುತ್ತಿವೆ ಎಂದು ಗ್ರಾಪಂ ಸದಸ್ಯ ಶಿವಮೂರ್ತಿ ಆರೋಪಿಸಿದ್ದಾರೆ. ಗ್ರಾಮದಲ್ಲಿ 1 ಸಾವಿರಕ್ಕೂ…

View More ಹೈಟೆನ್ಷನ್ ಲೈನ್ ಸ್ಥಳಾಂತರಕ್ಕೆ ಒತ್ತಾಯ

ಬ್ಯಾರೇಜ್ ಕಾಮಗಾರಿ ಕಳಪೆ ಆರೋಪ

ಚಳ್ಳಕೆರೆ: ತಾಲೂಕಿನ ಬೊಂಬೇರಹಳ್ಳಿ ಸಮೀಪ ವೇದಾವತಿ ನದಿ ಭಾಗದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್‌ನ ಕಳಪೆ ಕಾಮಗಾರಿ ಖಂಡಿಸಿ ಭಾನುವಾರ ರೈತ ಸಂಘದ ಕಾರ್ಯಕರ್ತರು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು. ಮರಳು…

View More ಬ್ಯಾರೇಜ್ ಕಾಮಗಾರಿ ಕಳಪೆ ಆರೋಪ

ಬದುಕಿನ ಸುಧಾರಣೆಗೆ ಬೇಕು ಶಿಕ್ಷಣ

ಚಳ್ಳಕೆರೆ: ಬದುಕಿನ ಸುಧಾರಣೆಗೆ ಶಿಕ್ಷಣ ಅಗತ್ಯ ಎಂದು ಗಗನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ತಿಳಿಸಿದರು. ಬೆಂಗಳೂರು ಲೋಕಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಮತ್ತು ತಾಲೂಕು ಲೋಕಶಿಕ್ಷಣಾ ಸಮಿತಿ ಆಶ್ರಯದಲ್ಲಿ ಗಾಂಧಿನಗರದ…

View More ಬದುಕಿನ ಸುಧಾರಣೆಗೆ ಬೇಕು ಶಿಕ್ಷಣ

ತಾಲೂಕು ಕಚೇರಿ ಮುಂದೆ ಅರವಟ್ಟಿಗೆ ಸ್ಥಾಪನೆ

ಚಳ್ಳಕೆರೆ: ಬಿಸಿಲಿನ ಝಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಯಕ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಅರವಟ್ಟಿಗೆ ತೆರೆಯಲಾಗಿದೆ. ಅರವಟ್ಟಿಗೆಗೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಸೂರನಾಯಕ, ಎಂಟು ವರ್ಷಗಳಿಂದ ಬೇಸಿಗೆ ವೇಳೆ ಅರವಟ್ಟಿಗೆ…

View More ತಾಲೂಕು ಕಚೇರಿ ಮುಂದೆ ಅರವಟ್ಟಿಗೆ ಸ್ಥಾಪನೆ

ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ ಇರಲಿ

ಚಳ್ಳಕೆರೆ: ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ, ಉನ್ನತ ಅಧಿಕಾರಿಗಳಾಗುವ ಗುರಿ ಇರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಿ. ಸುಧಾಕರ್ ತಿಳಿಸಿದರು. ನಗರದ ಎನ್. ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು…

View More ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ ಇರಲಿ