ಚಳಿಗೆ ಕರ್ನಾಟಕ ಥಂಡಾ!

ಬೆಂಗಳೂರು: ಇಡೀ ರಾಜ್ಯವನ್ನು ಮುದುಡಿಸಿರುವ ಚಳಿಯ ಆರ್ಭಟ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಾರಂಭಿಸಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಈ ಬಾರಿ ರಾಜ್ಯಾದ್ಯಂತ ಚಳಿ ಹೆಚ್ಚಾಗಿರುವ ಕಾರಣ ಶೀತ, ಕೆಮ್ಮು,…

View More ಚಳಿಗೆ ಕರ್ನಾಟಕ ಥಂಡಾ!

ನವಜಾತ ಶಿಶುವನ್ನು ಕೊರೆಯುವ ಚಳಿಯಲ್ಲಿ ಬಿಟ್ಟು ಹೋದ ಪಾಲಕರು!

ಬೆಳಗಾವಿ: ನವಜಾತ ಶಿಶುವನ್ನು ಕ್ರೂರಿ ಪಾಲಕರು ಕೊರೆಯುವ ಚಳಿಯಲ್ಲಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಅಥಣಿ ತಾಲೂಕಿನ‌ ಕೊಕಟನೂರು ಗ್ರಾಮದ ಯಲ್ಲಮ್ಮನ ಜಾತ್ರೆಗೆ ಬಂದಿದ್ದ ಪಾಲಕರು ಮಗುವನ್ನು ಗದ್ದೆಯ ಬಳಿ ಇಟ್ಟು ಹೋಗಿದ್ದಾರೆ. ಜಾತ್ರೆಗೆ…

View More ನವಜಾತ ಶಿಶುವನ್ನು ಕೊರೆಯುವ ಚಳಿಯಲ್ಲಿ ಬಿಟ್ಟು ಹೋದ ಪಾಲಕರು!

ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿದೆ ಚಳಿಯ ತೀವ್ರತೆ, ಧಾರವಾಡದಲ್ಲಿ 4.5 ಡಿಗ್ರಿ ತಾಪಮಾನ ದಾಖಲು

ಬೆಂಗಳೂರು: ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಶೀತಗಾಳಿ ಮಿಶ್ರಿತ ವಾತವಾರಣ ಇದ್ದು, ಜನವರಿ 10ರವರೆಗೂ ಮೈಕೊರೆಯುವ ಚಳಿ ಮುಂದುವರಿಯಲಿದೆ. ಚಳಿಯ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿ ಮಾಹಿತಿ…

View More ರಾಜ್ಯದಲ್ಲಿ ಇನ್ನೂ ಹೆಚ್ಚಾಗಲಿದೆ ಚಳಿಯ ತೀವ್ರತೆ, ಧಾರವಾಡದಲ್ಲಿ 4.5 ಡಿಗ್ರಿ ತಾಪಮಾನ ದಾಖಲು

ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ತೀವ್ರಗೊಂಡಿದ್ದು ರಾಜ್ಯದ ಬಹುತೇಕ ಕಡೆ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಡೆ ತಾಪಮಾನ ಸೊನ್ನೆಗಿಂತ ಕೆಳಗಿಳಿದಿದೆ. ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್​ನಲ್ಲಿ…

View More ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಗಡಗಡ ನಡುಗುತ್ತಿರುವ ಸೂರ್ಯ ನಗರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಬಿಸಿಲಿನಿಂದ ಸದಾ ತತ್ತರಿಸುತ್ತಿರುವ ಕಲಬುರಗಿ ಜಿಲ್ಲೆ ಬುಧವಾರ ಬೆಳಗ್ಗೆ ಅಕ್ಷರಶ: ಮಂಜಿನಲ್ಲಿ ಮುಳುಗಿ ಹೋಗಿತ್ತಲ್ಲದೇ ಚಳಿಯಲ್ಲಿಯೂ ದಾಖಲೆ ಮಾಡಿತು. ಲಭ್ಯ ಮಾಹಿತಿ ಪ್ರಕಾರ, ಕಲಬುರಗಿ ನಗರದಲ್ಲಿ ಬೆಳಗ್ಗೆ 8ರವರೆಗೆ 13…

View More ಗಡಗಡ ನಡುಗುತ್ತಿರುವ ಸೂರ್ಯ ನಗರಿ

ವಿಠಲನಿಗೂ ಚಳಿಯೇ!

ಉಮದಿ(ಮಹಾರಾಷ್ಟ್ರ): ಮಹಾ ಚಳಿಯಿಂದ ರಕ್ಷಿಸಲು ವಿಠುರಾಯನಿಗೆ ದೇವಸ್ಥಾನ ಮಂಡಳಿ ವಿಶೇಷ ಪೋಷಾಕು ತೊಡಿಸುತ್ತಿದೆ. ರಾತ್ರಿ ಶೇಜಾರತಿ ಮುಗಿದ ನಂತರ ವಿಠುರಾಯ ನಿದ್ರೆಗೆ ಜಾರುವ ಮುನ್ನ ಎಲ್ಲ ಪೋಷಾಕಗಳನ್ನು ತೆಗೆದು, ಮೈಯನ್ನು ಬಿಸಿನೀರಿನಿಂದ ಒರೆಸಿ ತಲೆಗೆ…

View More ವಿಠಲನಿಗೂ ಚಳಿಯೇ!

ಯಳಂದೂರು ಪಟ್ಟಣಕ್ಕೆ ಮಂಜಿನ ಹೊದಿಕೆ !

ಯಳಂದೂರು: ನವೆಂಬರ್‌ನ ಮಧ್ಯಭಾಗದಿಂದ ತಾಲೂಕಿನಾದ್ಯಂತ ಚಳಿ ಹೆಚ್ಚಾಗಿದ್ದು, ವಾರದಿಂದ ಪಟ್ಟಣದಲ್ಲಿ ಮಂಜು ದಟ್ಟವಾಗಿ ಆವರಿಸುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 9ರಿಂದ ಬೆಳಗ್ಗೆ 8.30ರವರೆಗೂ ಬಿಳಿಗಿರಿರಂಗನಬೆಟ್ಟ ಸೇರಿದಂತೆ ಇಡೀ ಪಟ್ಟಣದಲ್ಲಿ ದಟ್ಟ…

View More ಯಳಂದೂರು ಪಟ್ಟಣಕ್ಕೆ ಮಂಜಿನ ಹೊದಿಕೆ !

ನಡುಗುತ್ತಿದೆ ಕರ್ನಾಟಕ

ಬೆಂಗಳೂರು: ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕಳೆದೆರಡು ದಿನದಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚಳಿ ತೀವ್ರಗೊಂಡಿದೆ. ಬೆಂಗಳೂರು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ತುಂತುರು…

View More ನಡುಗುತ್ತಿದೆ ಕರ್ನಾಟಕ

ಕರುನಾಡು ಥಂಡಾ

<< ಶತಮಾನದ ದಾಖಲೆ ಬರೆದ ಚಳಿ >> ಬೆಂಗಳೂರು: ರಾಜ್ಯ ಅಕ್ಟೋಬರ್​ನಲ್ಲೇ ಚಳಿಗೆ ಥರಗುಟ್ಟಲಾರಂಭಿಸಿದೆ. ವಿಜಯಪುರ, ಮೈಸೂರಿನಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯೆಸ್​ಗೆ ಕುಸಿದಿದ್ದು, ಇದು ಕಳೆದೊಂದು ಶತಮಾನದಲ್ಲೇ ಆ ಭಾಗದಲ್ಲಿ ವರ್ಷದ…

View More ಕರುನಾಡು ಥಂಡಾ

ಕರಾವಳಿಯಲ್ಲಿ ಬಿಸಿಯೇರುತ್ತಿದೆ ಭೂಮಿ

 ಶ್ರವಣ್‌ಕುಮಾರ್ ನಾಳ, ಪುತ್ತೂರು ಎಡೆಬಿಡದೆ ಸುರಿದ ಮಳೆಯ ಬಳಿಕ 20 ದಿನಗಳಿಂದ ಕರಾವಳಿಯಾದ್ಯಂತ ಪ್ರಖರ ಬಿಸಿಲು ಆವರಿಸಿದ್ದು, ಸಾಯಂಕಾಲ ವೇಳೆ ದಿಢೀರ್ ಚಳಿ ಆಗಮನವಾಗಿದೆ. ಉತ್ತರ ಒಳನಾಡಿನ ಅಲ್ಲಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿರುವುದರಿಂದ ಕರಾವಳಿಯಲ್ಲಿ…

View More ಕರಾವಳಿಯಲ್ಲಿ ಬಿಸಿಯೇರುತ್ತಿದೆ ಭೂಮಿ