ನೊಂದ ಕುಟುಂಬಕ್ಕೆ ಚಲುವರಾಯಸ್ವಾಮಿ ಸಾಂತ್ವನ

ಮಂಡ್ಯ: ಇತ್ತೀಚೆಗೆ ನಿಧನರಾದ ದಿನಪತ್ರಿಕೆ ಛಾಯಾಗ್ರಾಹಕ ರಾಘವೇಂದ್ರ ಅವರ ನಿವಾಸಕ್ಕೆ ಭಾನುವಾರ ಮಾಜಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಆರ್ಥಿಕ ಸಮಸ್ಯೆ ಬಗ್ಗೆ ತಿಳಿಸಿದರು. ಇದಕ್ಕೆ…

View More ನೊಂದ ಕುಟುಂಬಕ್ಕೆ ಚಲುವರಾಯಸ್ವಾಮಿ ಸಾಂತ್ವನ

ಮೈತ್ರಿ ಹೀಗೆಯೇ ಮುಂದುವರಿದರೆ ಕಾಂಗ್ರೆಸ್​ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ: ಚಲುವರಾಯಸ್ವಾಮಿ ಆಕ್ರೋಶ

ಮಂಡ್ಯ: ಮೈತ್ರಿ ನಿರ್ಧಾರ ಕೈಗೊಂಡಿರುವ ರಾಷ್ಟ್ರ ನಾಯಕರ ತೀರ್ಮಾನಕ್ಕೆ ನಾನು ಬದ್ಧ. ಆದರೆ, ಹೀಗೆಯೇ ಮುಂದುವರಿದರೆ ಕಾಂಗ್ರೆಸ್​ ಪಕ್ಷಕ್ಕೆ ಕಷ್ಟವಾಗಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಂಡ್ಯದ…

View More ಮೈತ್ರಿ ಹೀಗೆಯೇ ಮುಂದುವರಿದರೆ ಕಾಂಗ್ರೆಸ್​ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ: ಚಲುವರಾಯಸ್ವಾಮಿ ಆಕ್ರೋಶ

ಮಂಡ್ಯ ಜೆಡಿಎಸ್​ ಶಾಸಕರಲ್ಲಿ ಯಾರೂ ಗಂಡಸರೇ ಇಲ್ಲ: ಚಲುವರಾಯಸ್ವಾಮಿ ಬೆಂಬಲಗರಿಂದ ಆಕ್ರೋಶ

ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್​ ವಾಕ್ಸಮರ ಮುಂದುವರಿದಿದೆ. ಕೈ ಮುಖಂಡ ಚಲುವರಾಯಸ್ವಾಮಿ ಬೆಂಬಲಿಗರ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್​ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಉಚ್ಚಾಟಿತ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸನ್ನ ಮಾತನಾಡಿ, ಜೆಡಿಎಸ್​ ಶಾಸಕರೆಲ್ಲ ಗಂಡಸರೇ ಅಲ್ಲ.…

View More ಮಂಡ್ಯ ಜೆಡಿಎಸ್​ ಶಾಸಕರಲ್ಲಿ ಯಾರೂ ಗಂಡಸರೇ ಇಲ್ಲ: ಚಲುವರಾಯಸ್ವಾಮಿ ಬೆಂಬಲಗರಿಂದ ಆಕ್ರೋಶ

ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆ ಸತ್ಯ: ಶಾಸಕ ಸುರೇಶ್​ ಗೌಡ ವಾಗ್ದಾಳಿ

ಮಂಡ್ಯ: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್​ನಲ್ಲಿದ್ದುಕೊಂಡೇ ಕಾಂಗ್ರೆಸ್​ ಅಭ್ಯರ್ಥಿ ರಮ್ಯಾಗೆ ಬೆಂಬಲಿಸಿದ್ದರು. ಯಾರು ಎಷ್ಟು ಹಣ ಪಡೆದಿದ್ದಾರೆ ಎಂದು ನನಗೆ ತಿಳಿದಿದೆ, ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆ ಸತ್ಯ ಎಂದು…

View More ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆ ಸತ್ಯ: ಶಾಸಕ ಸುರೇಶ್​ ಗೌಡ ವಾಗ್ದಾಳಿ

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡುತ್ತಾರೆ: ಚಲುವರಾಯಸ್ವಾಮಿ ಆಕ್ರೋಶ

ಮಂಡ್ಯ: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬದಲಿಸಿ ನಾಳೆ ಬೆಳಗ್ಗೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಎಂದು ಯಾವ ಶಾಸಕ ಅಥವಾ ಮುಖಂಡರೂ ಹೇಳಿಲ್ಲ. ಅವರು ಸಿದ್ದರಾಮಯ್ಯ ಅವರು ಸಿಎಂ ಆಗಲಿ ಎಂದು ಮಾತ್ರ…

View More 37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡುತ್ತಾರೆ: ಚಲುವರಾಯಸ್ವಾಮಿ ಆಕ್ರೋಶ

ಚಲುವರಾಯಸ್ವಾಮಿ ಶಿಖಂಡಿ ರಾಜಕೀಯ ಮಾಡುತ್ತಿದ್ದಾರೆ, ಮೈತ್ರಿ ಧರ್ಮ ಪಾಲಿಸಿಲ್ಲ: ಸುರೇಶ್​ ಗೌಡ

ಮಂಡ್ಯ: ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಶಿಖಂಡಿ ರಾಜಕೀಯ ಮಾಡುತ್ತಿದ್ದಾರೆ. ತಟಸ್ಥರಾಗಿದ್ದೇವೆ ಎಂದು ಹೇಳುತ್ತಾ ಮೈತ್ರಿ ಅಭ್ಯರ್ಥಿ ವಿರುದ್ಧ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಾಗಮಂಗಲ ಜೆಡಿಎಸ್​ ಶಾಸಕ ಸುರೇಶ್​ ಗೌಡ ಅವರು ಹರಿಹಾಯ್ದಿದ್ದಾರೆ.…

View More ಚಲುವರಾಯಸ್ವಾಮಿ ಶಿಖಂಡಿ ರಾಜಕೀಯ ಮಾಡುತ್ತಿದ್ದಾರೆ, ಮೈತ್ರಿ ಧರ್ಮ ಪಾಲಿಸಿಲ್ಲ: ಸುರೇಶ್​ ಗೌಡ

ಮಂಡ್ಯ ಲೋಕಸಭೆಯ ಫಲಿತಾಂಶ ಬರುವವರೆಗೂ ಕಾಯುವ ತಾಳ್ಮೆ ನಮಗಿದೆ: ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ಅಭಿಪ್ರಾಯ ಮತಪೆಟ್ಟಿಗೆಗಳಲ್ಲಿ ಸಂಗ್ರಹವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಜನರು ಸುಮಲತಾ ಅಂಬರೀಷ್​ ಪರ ನಿಂತಿರುವುದಾಗಿ ಹೇಳಲಾಗುತ್ತಿದೆ. ಆದರೂ ಈಗಲೇ ವಿಜಯದ ಸಂಭ್ರಮ…

View More ಮಂಡ್ಯ ಲೋಕಸಭೆಯ ಫಲಿತಾಂಶ ಬರುವವರೆಗೂ ಕಾಯುವ ತಾಳ್ಮೆ ನಮಗಿದೆ: ಚಲುವರಾಯಸ್ವಾಮಿ

ರಾಹುಲ್ ರ್ಯಾಲಿಗೂ ಮಂಡ್ಯ ಭಿನ್ನರು ಡೌಟ್

ಬೆಂಗಳೂರು: ಮಂಡ್ಯ ಕಾಂಗ್ರೆಸ್​ನ ಭಿನ್ನರು ಹಾಗೂ ಸಿಎಂ ಕುಮಾರಸ್ವಾಮಿ ನಡುವಿನ ಅಸಮಾಧಾನ ಶಮನ ಮಾಡುವ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು, ಶನಿವಾರ ನಡೆಯುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿಯಿಂದಲೂ ದೂರ ಉಳಿಯಲು ಭಿನ್ನರು ನಿರ್ಧರಿಸಿದ್ದಾರೆ. ಎಚ್.ಡಿ.ದೇವೇಗೌಡ,…

View More ರಾಹುಲ್ ರ್ಯಾಲಿಗೂ ಮಂಡ್ಯ ಭಿನ್ನರು ಡೌಟ್

ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ, ಜನರಿಗೇ ಚುನಾವಣೆ ಬಿಡೋಣ: ಚಲುವರಾಯಸ್ವಾಮಿ

ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ. ಆದ್ದರಿಂದ ಅಲ್ಲಿ ನಾವು ಮೈತ್ರಿ ಇಲ್ಲದೆ ಜನರಿಗೇ ಚುನಾವಣೆ ಬಿಡೋಣ ಎಂದು ಕಾಂಗ್ರೆಸ್​ ನಾಯಕ ಚಲುವರಾಯಸ್ವಾಮಿ ಹೇಳಿದ್ದಾರೆ. ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅವರು, ಚುನಾವಣೆ…

View More ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ, ಜನರಿಗೇ ಚುನಾವಣೆ ಬಿಡೋಣ: ಚಲುವರಾಯಸ್ವಾಮಿ

ದೋಸ್ತಿ ಪಕ್ಷಗಳಲ್ಲಿ ಮುಂದುವರಿದ ಕೆಸರೆರೆಚಾಟ

ಮಂಡ್ಯ: ರಾಜ್ಯದ 5 ಕ್ಷೇತ್ರಗಳಲ್ಲಿ ಜೆಡಿಎಸ್ – ಕಾಂಗ್ರೆಸ್ ದೋಸ್ತಿಯಾಗಿ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿರುವ ನಡೆಯುವೆಯೇ ಜಿಲ್ಲೆಯಲ್ಲಿ ದೋಸ್ತಿಗಳ ನಡುವಿನ ಮಾತಿನ ಕುಸ್ತಿ ತಾರಕಕ್ಕೇರಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು…

View More ದೋಸ್ತಿ ಪಕ್ಷಗಳಲ್ಲಿ ಮುಂದುವರಿದ ಕೆಸರೆರೆಚಾಟ