ಚಲನಚಿತ್ರರಂಗಕ್ಕೂ ಬಜೆಟ್​ ಕೊಡುಗೆ; ಸಿನಿಮಾ ನಿರ್ಮಾಣಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ

ನವದೆಹಲಿ: ಈ ಬಾರಿಯ ಬಜೆಟ್​ನಲ್ಲಿ ಸಿನಿಮೋದ್ಯಮಕ್ಕೂ ಹಿತಾನುಭವವಾಗಿದೆ. ಮನರಂಜನಾ ಕ್ಷೇತ್ರದ ಈ ವಾಣಿಜ್ಯೋದ್ಯಮದ ಹಿತಕಾಯುವ ಇಂಗಿತವನ್ನು ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ಚಲನಚಿತ್ರಗಳ ಅನುಮತಿಗೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ ಹಾಗೂ ಪೈರಸಿ ತಡೆಗಟ್ಟಲು ಕ್ಯಾಮ್​ಕಾರ್ಡರ್​…

View More ಚಲನಚಿತ್ರರಂಗಕ್ಕೂ ಬಜೆಟ್​ ಕೊಡುಗೆ; ಸಿನಿಮಾ ನಿರ್ಮಾಣಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಜಾರಿ

ಮೌನೇಶ್ವರ ಮಹಾತ್ಮೆ ಇಂದು ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಸುರಪುರ ತಾಲೂಕಿನ ತಿಂಥಣಿ ಮೌನೇಶ್ವರರ ಕುರಿತು ನಿರ್ಮಿಸಲಾಗಿರುವ ಕಲಾತ್ಮಕ ಹಾಗೂ ಭಕ್ತಿ ಪ್ರಧಾನವಾಗಿರುವ ಜಗದ್ಗುರು ಶ್ರೀ ಮೌನೇಶ್ವರ ಮಹಾತ್ಮೆ ಚಲನಚಿತ್ರ 18 ರಂದು ಕಲಬುರಗಿ ಸೇರಿ ಉತ್ತರ ಕರ್ನಾಟಕ ಪ್ರಮುಖ ನಗರಗಳಲ್ಲಿ…

View More ಮೌನೇಶ್ವರ ಮಹಾತ್ಮೆ ಇಂದು ಬಿಡುಗಡೆ

ಡಬ್ಬಿಂಗ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅಪಾಯ: ಮುಖ್ಯಮಂತ್ರಿ ಚಂದ್ರು ಕಳವಳ

ಧಾರವಾಡ: ಪರಭಾಷೆ ಚಲನಚಿತ್ರಗಳ ಡಬ್ಬಿಂಗ್, ರಿಮೇಕ್ ಮಾಡುವುದು ಭಾಷೆ, ಸಂಸ್ಕೃತಿಯ ಹಿತದೃಷ್ಟಿಯಿಂದ ಸರಿಯಲ್ಲ. ಚಿತ್ರರಂಗ ವ್ಯವಸ್ಥೆಯಲ್ಲಿ ಡಬ್ಬಿಂಗ್ ಹಾಗೂ ರಿಮೇಕ್ ಮಾಡುವುದರಿಂದ ಭಾಷೆಯ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಲಿದೆ ಎಂಬುವುದನ್ನು ಅಖಿಲ ಭಾರತ…

View More ಡಬ್ಬಿಂಗ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅಪಾಯ: ಮುಖ್ಯಮಂತ್ರಿ ಚಂದ್ರು ಕಳವಳ

‘ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್’ ವಿರೋಧಿಸಿ ಪ್ರಚಾರ ನೀಡುವುದಿಲ್ಲ ಎಂದ ಕಾಂಗ್ರೆಸ್​

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಕುರಿತ “ದಿ ಆ್ಯಕ್ಸಿಡೆಂಟಲ್​ ಪ್ರೈಮ್​ಮಿನಿಸ್ಟರ್​ ​” ಚಿತ್ರದ ವಿರುದ್ಧ ಹೋರಾಟವನ್ನೂ ನಡೆಸುವುದಿಲ್ಲ, ವಿರೋಧವನ್ನೂ ಮಾಡುವುದಿಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್​ ಶುಕ್ರವಾರ ಸ್ಪಷ್ಟಪಡಿಸಿದೆ. ಬಿಡುಗಡೆಗೂ ಮೊದಲು ಕಾಂಗ್ರೆಸ್​…

View More ‘ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್’ ವಿರೋಧಿಸಿ ಪ್ರಚಾರ ನೀಡುವುದಿಲ್ಲ ಎಂದ ಕಾಂಗ್ರೆಸ್​

ಸಂಗಮೇಶ್ವರ ಮಹಾರಾಜರ ಚಲನಚಿತ್ರಕ್ಕೆ ತಯಾರಿ

ರಬಕವಿ/ಬನಹಟ್ಟಿ: ಮುಂದಿನ ವರ್ಷದ ಸಪ್ತಾಹದೊಳಗಾಗಿ ಹಿಪ್ಪ ರಗಿಯ ಸ.ಸ. ಸಂಗಮೇಶ್ವರ ಮಹಾರಾಜರ ಕುರಿತಾದ ಜೀವನ ಚರಿತ್ರೆ ಹೊಂದಿದ ಚಲನಚಿತ್ರ ನಿರ್ವಿುಸಲಾಗುವುದು. ಭಕ್ತರ ಸಲಹೆ-ಸಹಕಾರ ಅವಶ್ಯಕ ಎಂದು ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಹಿಪ್ಪರಗಿಯಲ್ಲಿ ಸಂಗಮೇಶ್ವರ ಮಹಾರಾಜರ…

View More ಸಂಗಮೇಶ್ವರ ಮಹಾರಾಜರ ಚಲನಚಿತ್ರಕ್ಕೆ ತಯಾರಿ

ನಟ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಬಿಡುಗಡೆ

ಬೆಂಗಳೂರು: ನಟ ಯಶ್​ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್​ ಸಿನಿಮಾದ ಟ್ರೇಲರ್​ ಇಂದು ಬಿಡುಗಡೆಯಾಗಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಟ್ರೇಲರ್​ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸುಮಾರು ಮೂರು ನಿಮಿಷಗಳ…

View More ನಟ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಬಿಡುಗಡೆ

ಕಥೆಗಾರರಿಗೆ ಮಾರ್ಗದರ್ಶನ ಕೊರತೆ

ಬಣಕಲ್: ಸಮಾಜವನ್ನು ಚಿಂತನೆಯೆಡೆಗೆ ಒಯ್ಯುವುದು ಸಾಹಿತ್ಯದ ಕೆಲಸ. ಅಕ್ಷರ ರೂಪದ ಮತ್ತು ಮೌಖಿಕ ಸಾಹಿತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದರು. ತೇಜಸ್ವಿ 80ನೇ…

View More ಕಥೆಗಾರರಿಗೆ ಮಾರ್ಗದರ್ಶನ ಕೊರತೆ

ದಮಯಂತಿ ರೌದ್ರಾವತಾರ

ಬೆಂಗಳೂರು: ನವರಸನ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ದಮಯಂತಿ’ ಚಿತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ನಟಿಸಲಿದ್ದಾರೆ ಎಂಬುದಷ್ಟೇ ಇಲ್ಲಿವರೆಗಿನ ಮಾಹಿತಿಯಾಗಿತ್ತು. ರಾಧಿಕಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲವಾಗಿಯೇ ಉಳಿದಿತ್ತು. ಇದೀಗ ಆ ಕುತೂಹಲವನ್ನು ನಿರ್ದೇಶಕ ನವರಸನ್ ತಣಿಸಿದ್ದಾರೆ.…

View More ದಮಯಂತಿ ರೌದ್ರಾವತಾರ

ಪರಿಧಿ ಪರದೆಯಾಚೆ ಸಿನಿ ಪ್ರೇಕ್ಷಕ

<< ಬೆಳ್ಳಿಪರದೆಯಿಂದ ಮೊಬೈಲ್ ಪರದೆಯವರೆಗೆ… >> ದಶಕಗಳ ಹಿಂದೆ ಎರಡು ಮಧ್ಯಂತರಗಳನ್ನು ನೀಡುತ್ತಿದ್ದ ದೊಡ್ಡ ಸಿನಿಮಾಗಳಿದ್ದವು. ಚಿತ್ರಮಂದಿರಗಳೂ ದೊಡ್ಡದಾಗಿದ್ದವು. ನೋಡುವ ಪ್ರೇಕ್ಷಕ ವರ್ಗ ಕೂಡ ಹಿರಿದಾಗಿತ್ತು. ಈಗ ಸಿನಿಮಾ ಎಂಬುದು ಬೆಳ್ಳಿಪರದೆಯಿಂದ ಮೊಬೈಲ್​ನ ಮಿನಿಪರದೆಗೆ…

View More ಪರಿಧಿ ಪರದೆಯಾಚೆ ಸಿನಿ ಪ್ರೇಕ್ಷಕ

ಯಾರ ಪಾಲಿಗೆ ಮದಗಜ ಟೈಟಲ್?

ಬೆಂಗಳೂರು: ಇತ್ತೀಚೆಗಷ್ಟೇ ‘ಮದಗಜ’ ಸಿನಿಮಾ ವಿಚಾರವಾಗಿ ಗಾಂಧಿನಗರದ ತುಂಬೆಲ್ಲ ಕೆಲ ಮಾತುಗಳು ಹರಿದಾಡಿದ್ದವು. ‘ಅಯೋಗ್ಯ’ ಖ್ಯಾತಿಯ ನಿರ್ದೇಶಕ ಮಹೇಶ್ ‘ಮದಗಜ’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿತ್ತು. ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ ಅಂತಲೂ ಸುದ್ದಿಯಾಗಿತ್ತು. ಇದೀಗ ಆ…

View More ಯಾರ ಪಾಲಿಗೆ ಮದಗಜ ಟೈಟಲ್?