PHOTOS| ನೆಟ್ಟಿಗರ ತಲೆಗೆ ಹುಳ ಬಿಟ್ಟ ಈ ವೈರಲ್​ ಫೋಟೋ ಬಗ್ಗೆ ಜಾಲತಾಣದಲ್ಲಿ ಭರಪೂರ ಚರ್ಚೆ ನಡೆಯುತ್ತಿದೆ…

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗಿರುವ ಫೋಟೋವೊಂದು ನೆಟ್ಟಿಗರ ತಲೆಗೆ ಹುಳಬಿಟ್ಟಿದೆ! ಮನುಷ್ಯನ ಹೋಲಿಕೆಯುಳ್ಳ ಹಾರ್ಪಿ ಈಗಲ್​ (ಹದ್ದು) ಸದ್ಯದ ಚರ್ಚಾ ವಿಷಯವಾಗಿದ್ದು, ಫೋಟೋದಲ್ಲಿರುವುದು ಹದ್ದು ಎಂಬುದನ್ನು ಅರ್ಥ ಮಾಡಿಕೊಳ್ಳದ ಹಲವರು ಹದ್ದಿನ…

View More PHOTOS| ನೆಟ್ಟಿಗರ ತಲೆಗೆ ಹುಳ ಬಿಟ್ಟ ಈ ವೈರಲ್​ ಫೋಟೋ ಬಗ್ಗೆ ಜಾಲತಾಣದಲ್ಲಿ ಭರಪೂರ ಚರ್ಚೆ ನಡೆಯುತ್ತಿದೆ…

ತರಗತಿಗಿಂತ ತರಬೇತಿಗಳೇ ಹೆಚ್ಚಾದವು

ದಾವಣಗೆರೆ: ಶಾಲೆ ಅವಧಿಯಲ್ಲಿ ಶಿಕ್ಷಕರನ್ನು ಸರ್ಕಾರಿ ಕಾರ್ಯಕ್ರಮ, ತರಬೇತಿಗಳಿಗೆ ನಿಯೋಜಿಸದಂತೆ ಇಲಾಖೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲು ಶನಿವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ದಾವಣಗೆರೆ ಉತ್ತರ ವಲಯದ ಶಿಕ್ಷಣಾಧಿಕಾರಿ ಉಷಾ ಕುಮಾರಿ ವರದಿ…

View More ತರಗತಿಗಿಂತ ತರಬೇತಿಗಳೇ ಹೆಚ್ಚಾದವು

ಸಮೀಕ್ಷಾ ವರದಿಗೆ ತರಾತುರಿ ಬೇಡ

ಹಳಿಯಾಳ: ತಾಲೂಕಿನ ಎಲ್ಲ ಇಲಾಖೆಗಳು ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿಯ ಸಮೀಕ್ಷಾ ವರದಿಯನ್ನು ತರಾತುರಿಯಿಂದ ನೀಡದೆ ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಮಿನಿವಿಧಾನ ಸೌಧದಲ್ಲಿ…

View More ಸಮೀಕ್ಷಾ ವರದಿಗೆ ತರಾತುರಿ ಬೇಡ

ನೆರೆ ಪೀಡಿತ ಗ್ರಾಮಗಳಿಗೆ ಶಿವರಾಜ ತಂಗಡಗಿ ಭೇಟಿ

ಕಾರಟಗಿ: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ಪ್ರವಾಹಕ್ಕೆ ಸಿಲುಕಿರುವ ಸಿದ್ದಾಪುರ ಹೋಬಳಿಯ ನದಿ ತೀರದ ಜಮಾಪುರ, ಉಳೆನೂರು, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಮಾಜಿಸಚಿವ ಶಿವರಾಜ…

View More ನೆರೆ ಪೀಡಿತ ಗ್ರಾಮಗಳಿಗೆ ಶಿವರಾಜ ತಂಗಡಗಿ ಭೇಟಿ

ಸೀಬರ್ಡ್ ನೌಕಾನೆಲೆ ವಿಸ್ತರಣೆಗೆ ಸರ್ವೆ

ಅಂಕೋಲಾ: ಬೇಲೆಕೇರಿ, ಭಾವಿಕೇರಿ, ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಗಾಗಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರೆ ಇನ್ನೊಂದೆಡೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜುಲೈ 26ರಂದು ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ತೆರಳಿದ್ದರು. ಆದರೆ, ಸಾರ್ವಜನಿಕರು ಘೇರಾವ್ ಹಾಕಿ ಅಧಿಕಾರಿಗಳನ್ನು…

View More ಸೀಬರ್ಡ್ ನೌಕಾನೆಲೆ ವಿಸ್ತರಣೆಗೆ ಸರ್ವೆ

ಸದನದಲ್ಲಿ ಅಪರೂಪಕ್ಕೆ ಶಾಸಕರ ಚರ್ಚೆ

ಚಿತ್ರದುರ್ಗ: ಅಪರೂಪಕ್ಕೆ ಎಂಬಂತೆ ಶಾಸಕರು ಸಂವಿಧಾನ, ನ್ಯಾಯಾಲಯಗಳ ತೀರ್ಪುಗಳನ್ನು ಓದಿ ವಿಧಾನಸಭೆಯಲ್ಲಿ ಮಾತನಾಡುತ್ತಿರುವುದು ಸಂತಸದ ವಿಷಯ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ…

View More ಸದನದಲ್ಲಿ ಅಪರೂಪಕ್ಕೆ ಶಾಸಕರ ಚರ್ಚೆ

ಸಿರುಗಪ್ಪಕ್ಕೆ ಕುಡಿವ ನೀರು ಬಿಡುವ ಕುರಿತು ಐಸಿಸಿ ಸಭೆಯಲ್ಲಿ ಚರ್ಚೆ- ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿಕೆ

ಸಿರಗುಪ್ಪ: ನಗರದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಶನಿವಾರ ಭೇಟಿ ನೀಡಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಪ್ರಗತಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ವಿವಿಧ ನಾಡಕಚೇರಿ, ಭೂಮಿ ಕೇಂದ್ರದ…

View More ಸಿರುಗಪ್ಪಕ್ಕೆ ಕುಡಿವ ನೀರು ಬಿಡುವ ಕುರಿತು ಐಸಿಸಿ ಸಭೆಯಲ್ಲಿ ಚರ್ಚೆ- ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿಕೆ

ಅನಧಿಕೃತ ಕಟ್ಟಡ, ಗೂಡಂಗಡಿ ತೆರವು

ಭರಮಸಾಗರ: ಹಲವು ತಿಂಗಳಿಂದ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸಾಗಿದೆ. ಬುಧವಾರ ತಹಸೀಲ್ದಾರ್ ಕಾಂತರಾಜ್ ನೇತೃತ್ವದಲ್ಲಿ, ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಗೂಡಂಗಡಿ,…

View More ಅನಧಿಕೃತ ಕಟ್ಟಡ, ಗೂಡಂಗಡಿ ತೆರವು

ನಿರೀಕ್ಷಿತ ಗೆಲುವು ಕೈ ಜಾರಿದ್ದೇಕೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆ. ಮೋದಿ ಅಲೆಯಲ್ಲೂ 2009ರ ಲೋಕಸಭೆ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಗೆದ್ದಿದ್ದಾರೆ. ಆದರೆ, ಈ ಬಾರಿ ಗೆಲುವಿನ ಪಟ್ಟಿಯಲ್ಲಿದ್ದ ಸ್ಥಾನ ಪಡೆದಿದ್ದ ಕ್ಷೇತ್ರದಲ್ಲಿ ಸೋಲಲು ಕಾರಣವೇನು? ಚಿತ್ರದುರ್ಗಕ್ಕೆ…

View More ನಿರೀಕ್ಷಿತ ಗೆಲುವು ಕೈ ಜಾರಿದ್ದೇಕೆ

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿಗೆ ಖಡಕ್​​ ಸೂಚನೆ ನೀಡಿದ ಸಿಎಂ

ರಾಯಚೂರು: ಜಿಲ್ಲೆಯು ಈಗಾಗಲೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಮಸ್ಯೆಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಶರತ್​ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ನಳಿನಿ ಅತುಲ್​​ಗೆ ಖಡಕ್​​ ಸೂಚನೆ…

View More ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿಗೆ ಖಡಕ್​​ ಸೂಚನೆ ನೀಡಿದ ಸಿಎಂ