ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಮಳೆಗಾಲ ನಿಧಾನವಾಗಿ ವೇಗ ಪಡೆದುಕೊಳ್ಳತೊಡಗಿದೆ. ಕೆಲವೆಡೆ ಆರಂಭದ ಮಳೆಗೆ ರಸ್ತೆ ಕೆಸರುಮಯವಾದರೆ ಇನ್ನೂ ಕೆಲವೆಡೆ ಚರಂಡಿ ಹೂಳೆತ್ತದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಸ್ಥಳೀಯಾಡಳಿತಗಳು ಮಳೆಗಾಲದ ಸಿದ್ಧತೆ ಮಾಡಿಕೊಳ್ಳದ ಕಾರಣ…

View More ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ರಾಜ್ಯದ ಹಲವೆಡೆ ಮಳೆರಾಯನ ಅರ್ಭಟ, ನೀರಿನಲ್ಲಿ ತೇಲಿ ಹೋದ ಪಂಪ್​​ಸೆಟ್​ಗಳು

ಬೆಂಗಳೂರು: ಭಾನುವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಮದಿಹಳ್ಳಿಯಲ್ಲಿ ಮಳೆಯ ನೀರಿನ ರಭಸಕ್ಕೆ ಐದು ಪಂಪ್​​ಸೆಟ್​ಗಳು ತೇಲಿ ಹೋಗಿವೆ.…

View More ರಾಜ್ಯದ ಹಲವೆಡೆ ಮಳೆರಾಯನ ಅರ್ಭಟ, ನೀರಿನಲ್ಲಿ ತೇಲಿ ಹೋದ ಪಂಪ್​​ಸೆಟ್​ಗಳು

ಮಂಗಳೂರು ಬಂದರಿನಲ್ಲಿ ಕೃತಕ ನೆರೆ ಭೀತಿ

ಭರತ್‌ರಾಜ್ ಸೊರಕೆ ಮಂಗಳೂರು ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಚರಂಡಿಯ ಹೂಳೆತ್ತದೆ ಈ ಬಾರಿ ಕೃತಕ ನೆರೆ ಸೃಷ್ಟಿಯಾಗುವ ಆತಂಕವಿದೆ. ಇಲ್ಲಿನ ಚರಂಡಿಗಳಲ್ಲಿ ರಸ್ತೆ ಮಟ್ಟಕ್ಕೆ ಹೂಳು ತುಂಬಿಕೊಂಡಿದ್ದು, ಪರಿಸರ ಗಲೀಜಾಗಿದೆ. ದಕ್ಕೆಯಿಂದ ಹೊರಹೋಗುವ ಲಾರಿಗಳಿಂದ…

View More ಮಂಗಳೂರು ಬಂದರಿನಲ್ಲಿ ಕೃತಕ ನೆರೆ ಭೀತಿ

ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮುದಗಲ್: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.18 ರಲ್ಲಿ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶುಕ್ರವಾರ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕಿಲ್ಲಾದ ಶಿವಲಾಲ್‌ಸಿಂಗ್ ಅವರ ಮನೆಯ ಮುಂಭಾಗದಿಂದ ಡಾ.ಶಾಹೀನ್ ಮನೆಯವರೆಗೂ 8-10…

View More ಚರಂಡಿ ನಿರ್ಮಾಣ ಬಳಿಕ ರಸ್ತೆ ನಿರ್ಮಿಸಲು 18ನೇ ವಾರ್ಡ್ ನಿವಾಸಿಗಳಿಂದ ಮುಖ್ಯಾಧಿಕಾರಿಗೆ ಮನವಿ

ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಉಡುಪಿ: ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮಲ್ಪೆ ಸೆಂಟ್ರಲ್ ವಾರ್ಡ್‌ನ ವ್ಯಾಪ್ತಿಯಲ್ಲಿ ನಗರದ ಪ್ರಮುಖ ರಸ್ತೆಯ ಚರಂಡಿಗಳು ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ. ಮಳೆಗಾಲದಲ್ಲಿ ಚರಂಡಿ ಹೂಳೆತ್ತಿದರೆ ಅದೇ ಮಳೆ ನೀರಿನೊಂದಿಗೆ ಆ ಹೂಳು ಮತ್ತೆ…

View More ಮಲ್ಪೆ ನಗರ ಚರಂಡಿ ಅವ್ಯವಸ್ಥೆ

ಚರಂಡಿ ಸ್ವಚ್ಛತೆಯತ್ತ ಗಮನಹರಿಸಿ

ಶಿರಸಿ: ಮಳೆಗಾಲದ ಸಿದ್ಧತೆಗಾಗಿ ಚರಂಡಿಗಳನ್ನು ಹೂಳೆತ್ತಲು ನಗರಸಭೆ ಅನಗತ್ಯ ವಿಳಂಬ ಮಾಡುತ್ತಿದೆ. ಮಳೆ ಬಂದಾಗ ಕೊಚ್ಚಿಹೋಗಿ ಸ್ವಚ್ಛವಾಗಲಿ ಎಂದು ಮೀನ ಮೇಷ ಎಣಿಸುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯಲ್ಲಿ…

View More ಚರಂಡಿ ಸ್ವಚ್ಛತೆಯತ್ತ ಗಮನಹರಿಸಿ

ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಅನಂತ್ ನಾಯಕ್ ಮುದ್ದೂರು, ಕೊಕ್ಕರ್ಣೆ ಕೊಕ್ಕರ್ಣೆ ಗ್ರಾಮಾಂತರ ಪ್ರದೇಶವಾದರೂ ನಗರ ಪ್ರದೇಶದಂತೆ ಬೆಳೆಯುತ್ತಿದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎಂಬಂತೆ ತ್ಯಾಜ್ಯ ರಾಶಿ ಅಲ್ಲಲ್ಲಿ ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಕೊಕ್ಕರ್ಣೆ…

View More ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಹಸರೀಕರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧ

ಚಿತ್ರದುರ್ಗ: ನಗರದ ಅಭಿವೃದ್ಧಿ ದೃಷ್ಟಿಯಿಂದ ವರ್ಷದಿಂದ ಸಿಸಿ ರಸ್ತೆ, ಮಳೆ ನೀರು ಚರಂಡಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿವೆ. ಆದರೆ, ರಸ್ತೆ ವಿಸ್ತರಣೆಯಿಂದ ನೂರಾರು ವರ್ಷದ ಮರಗಳು ಧರೆಗುರುಳಿದವು. ಮರಗಳನ್ನು ಕಡಿಯದೇ ರಸ್ತೆ ಅಭಿವೃದ್ಧಿಗೊಳಿಸಿ…

View More ಹಸರೀಕರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧ

ಹವಾಲ್ದಾರ್‌ಬೆಟ್ಟು ಪರಿಸರದಲ್ಲಿ ಹರಿಯುತ್ತಿದೆ ಚರಂಡಿ ನೀರು

ಆರ್.ಬಿ ಜಗದೀಶ್ ಕಾರ್ಕಳ ನಗರದಲ್ಲಿ ಉತ್ಪತ್ತಿಯಾಗುವ ಮಾನವ ತಾಜ್ಯವೂ ಸೇರಿ ಕಶ್ಮಲ ನೀರು ಒಳಚರಂಡಿ ಮೂಲಕ ಪುರಸಭೆ ವ್ಯಾಪ್ತಿಯ ಹವಾಲ್ದಾರ್‌ಬೆಟ್ಟು ಪರಿಸರದಲ್ಲಿ ಹರಿಯುತ್ತಿದೆ. ಅಸಮರ್ಪಕ ನಿರ್ವಹಣೆ, ಜನಪತ್ರಿನಿಧಿಗಳ, ಅಧಿಕಾರಿಗಳ ಬೇಜವ್ದಾರಿಯಿಂದ ಜನರ ಬದುಕು ದುಸ್ತರವಾಗಿದೆ.…

View More ಹವಾಲ್ದಾರ್‌ಬೆಟ್ಟು ಪರಿಸರದಲ್ಲಿ ಹರಿಯುತ್ತಿದೆ ಚರಂಡಿ ನೀರು

ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ

ಯಾದಗಿರಿ: ನಗರದ ವಾರ್ಡ್​ ನಂ. 29ರಲ್ಲಿ ಕಳೆದ ಹಲವು ದಿನಗಳಿಂದ ಚರಂಡಿ ಸ್ವಚ್ಛಗೊಳಿಸದ ಕಾರಣ ಇಡೀ ವಾರ್ಡ್​​ ಗಬ್ಬೆದ್ದು ನಾರುತ್ತಿದ್ದು, ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದ ಪ್ರತಿಷ್ಠಿತ ವಾರ್ಡ್​ ಳಲ್ಲಿ ಒಂದಾಗಿರುವ ವಾರ್ಡ್​​…

View More ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ