ಪೂಜೆಗಳಿಂದ ಮಾನಸಿಕ ನೆಮ್ಮದಿ

ಚನ್ನರಾಯಪಟ್ಟಣ: ಜನತೆಯ ನಂಬಿಕೆ, ಧಾರ್ಮಿಕ ಭಾವನೆ ಪ್ರಮುಖವಾಗಿದ್ದು, ಶ್ರದ್ಧಾ ಹಾಗೂ ಭಕ್ತಿಯಿಂದ ಯಾವುದೇ ಪೂಜೆ ಸಲ್ಲಿಸಿದರೂ ಅದಕ್ಕೆ ಫಲ ದೇವರು ನೀಡುತ್ತಾನೆ ಎಂದು ಯಲಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು. ಹೋಬಳಿಯ ಯಲಿಯೂರಲ್ಲಿ…

View More ಪೂಜೆಗಳಿಂದ ಮಾನಸಿಕ ನೆಮ್ಮದಿ

ಸ್ವಚ್ಛತೆ ಕಾಪಾಡಲು ಬೀದಿ ನಾಟಕ

ಚನ್ನರಾಯಪಟ್ಟಣ: ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಸ್ವಚ್ಛತೆ ಅತಿ ಮುಖ್ಯವಾಗಿದ್ದು, ಸಾರ್ವಜನಿಕರು ಕೈಜೋಡಿಸಿದರೆ ಸ್ವಚ್ಛತೆ ಸಹಕಾರಿಯಾಗುತ್ತದೆ ಎಂದು ಪಿಡಿಒ ಭಾಗ್ಯಮ್ಮ ಹೇಳಿದರು. ದೇವನಹಳ್ಳಿ ತಾಲೂಕಿನ ನಲ್ಲೂರು ಸರ್ಕಲ್ ಆವರಣದಲ್ಲಿ ಜಿಪಂ ಮತ್ತು ತಾಪಂ…

View More ಸ್ವಚ್ಛತೆ ಕಾಪಾಡಲು ಬೀದಿ ನಾಟಕ

ಇಂದಿನಿಂದ ಪೌರಾಣಿಕ ನಾಟಕೋತ್ಸವ

ಶ್ರೀಗುರು ಕಲಾ ಸಂಘದ ಸಹ ಕಾರ್ಯದರ್ಶಿ ಮಹದೇವ್ ಮಾಹಿತಿ ಚನ್ನರಾಯಪಟ್ಟಣ: ಬೆಂಗಳೂರಿನ ಶ್ರೀಗುರು ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪಟ್ಟಣದ ಶ್ರೀ ವಿನಾಯಕ ಗ್ಯಾಸ್ ಆಫೀಸ್ ಮೈದಾನದಲ್ಲಿ ಅ.11ರಿಂದ…

View More ಇಂದಿನಿಂದ ಪೌರಾಣಿಕ ನಾಟಕೋತ್ಸವ

ಅಣತಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಚನ್ನರಾಯಪಟ್ಟಣ: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ತಾಲೂಕಿನ ಬಾಗೂರು ಹೋಬಳಿ ಅಣತಿ ಗ್ರಾಮ ಪಂಚಾಯಿತಿಗೆ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. 5 ಕಂದಾಯ ಗ್ರಾಮ ಹಾಗೂ 2 ದಾಖಲೆ ಗ್ರಾಮಗಳನ್ನು…

View More ಅಣತಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಸನಾತನ ಧರ್ಮ, ಸಂಸ್ಕೃತಿಯನ್ನು ಬೆಳೆಸಿ

ಚನ್ನರಾಯಪಟ್ಟಣ: ರಾಮಾಯಣ ಹಾಗೂ ಮಹಾಭಾರತದಂತಹ ಪುರಾಣ ಕಾವ್ಯಗಳನ್ನು ಮಕ್ಕಳಿಗೆ ಹೇಳುವ ಮೂಲಕ ಸನಾತನ ಧರ್ಮ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು. ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಬಸವೇಶ್ವರಸ್ವಾಮಿ…

View More ಸನಾತನ ಧರ್ಮ, ಸಂಸ್ಕೃತಿಯನ್ನು ಬೆಳೆಸಿ

ರೋಟಾ ವೈರಸ್‌ನಿಂದ 78 ಸಾವಿರ ಮಕ್ಕಳು ಸಾವು

ಚನ್ನರಾಯಪಟ್ಟಣ: ರೋಟಾ ವೈರಸ್ ಅಥವಾ ಅತಿಸಾರ ಭೇದಿಯಿಂದ ದೇಶದಲ್ಲಿ ಪ್ರತಿವರ್ಷ ಸುಮಾರು 78 ಸಾವಿರ ಮಕ್ಕಳು ಸಾವಿಗೀಡಾಗುತ್ತಿವೆ ಎಂದು ಮಕ್ಕಳ ತಜ್ಞೆ ಡಾ.ಮಾಲಿನಿ ಮಾಹಿತಿ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ…

View More ರೋಟಾ ವೈರಸ್‌ನಿಂದ 78 ಸಾವಿರ ಮಕ್ಕಳು ಸಾವು

ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

 ಚನ್ನರಾಯಪಟ್ಟಣ: ಯೋಗದಿಂದ ಮನಸ್ಸು, ದೇಹವನ್ನು ಸ್ಥಿರವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಾಲೂಕಿನ ಚಾಮಡಿಹಳ್ಳಿ ಆಯುರ್ವೇದ ಆಸ್ಪತ್ರೆಯ ಯುನಾನಿ ವೈದ್ಯೆ ಡಾ.ಚಿತ್ರಪಿಯಾ ಸಲಹೆ ನೀಡಿದರು. ಪಟ್ಟಣದ ಹಜರತ್ ಇರ್ಫಾನ್ ಷಾ ಆಲಿ…

View More ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

ಕಲೆ ಪ್ರದರ್ಶನಕ್ಕೆ ಪ್ರೋತ್ಸಾಹಿಸಲು ಕರೆ

ಚನ್ನರಾಯಪಟ್ಟಣ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಅದನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಅಗತ್ಯ ಎಂದು ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ್‌ಗೌಡ ತಿಳಿಸಿದರು. ಹೋಬಳಿಯ ಬೂದಿಗೆರೆಯ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ…

View More ಕಲೆ ಪ್ರದರ್ಶನಕ್ಕೆ ಪ್ರೋತ್ಸಾಹಿಸಲು ಕರೆ

ಅತಿಸಾರ ಭೇದಿಯಿಂದ ಮಕ್ಕಳ ಜೀವಕ್ಕೆ ಕುತ್ತು

ಚನ್ನರಾಯಪಟ್ಟಣ: ಅತಿಸಾರ ಭೇದಿಯಿಂದ ದೇಶದಲ್ಲಿ ಪ್ರತಿವರ್ಷಕ್ಕೆ ಸುಮಾರು 78 ಸಾವಿರ ಮಕ್ಕಳು ಸಾವಿಗೀಡಾಗುತ್ತಿವೆ ಎಂದು ಆಲೂರು ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರೋಟಾ ವೈರಸ್ (ಅತಿಸಾರ ಭೇದಿ) ಅರಿವು…

View More ಅತಿಸಾರ ಭೇದಿಯಿಂದ ಮಕ್ಕಳ ಜೀವಕ್ಕೆ ಕುತ್ತು

ಸುಂದರ ಬದುಕು ಭಗವಂತ ನೀಡಿರುವ ಕೊಡುಗೆ

ಚನ್ನರಾಯಪಟ್ಟಣ: ಸುಂದರವಾದ ಬದುಕನ್ನು ಭಗವಂತ ನಮಗೆ ಕೊಟ್ಟಿರುವ ಕೊಡುಗೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ನುಗ್ಗೇಹಳ್ಳಿಯ ಶ್ರೀ ರಂಭಾಪುರಿ ಶಾಖಾ ಪುರವರ್ಗ ಹಿರೇಮಠದಲ್ಲಿ ಮಾತೃಶ್ರೀ ಸಾವಿತ್ರಮ್ಮನವರ ಪ್ರಥಮ ವರ್ಷದ…

View More ಸುಂದರ ಬದುಕು ಭಗವಂತ ನೀಡಿರುವ ಕೊಡುಗೆ