ಮತ್ತೆ ಕಾಡಾನೆ ದಾಳಿ, ಒಂದು ಎಕರೆ ಬೆಳೆ ನಾಶ

ಚನ್ನಪಟ್ಟಣ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಳಿ ಮುಂದುವರೆದಿದೆ. ಸತತ ಒಂದು ವಾರದಿಂದ ಆನೆಗಳ ಹಿಂಡು ಕಬ್ಬಾಳು ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನಿನ ಮೇಲೆ ನಿರಂತರ ದಾಳಿ ಮಾಡುತ್ತಿವೆ. ಶುಕ್ರವಾರ ರಾತ್ರಿ ದಾಂಧಲೆ…

View More ಮತ್ತೆ ಕಾಡಾನೆ ದಾಳಿ, ಒಂದು ಎಕರೆ ಬೆಳೆ ನಾಶ

ಆನೆ ದಾಳಿಗೆ ರೈತ ಕಂಗಾಲು

ಚನ್ನಪಟ್ಟಣ: ನಿರಂತರ ಕಾಡಾನೆ ದಾಳಿಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆ ಕೈಸೇರದೆ ರೈತರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದ ಅರಣ್ಯ ಇಲಾಖೆ ಕೂಡ ಕೈಚೆಲ್ಲಿ ಕುಳಿತಿದೆ. ತಾಲೂಕಿನ ಕೋಡಂಬಹಳ್ಳಿ, ಶಾನುಭೋಗನಹಳ್ಳಿ, ಕಾರೇಕೊಪ್ಪ, ಮಾದೇಗೌಡನದೊಡ್ಡಿ ಸೇರಿ ಕಬ್ಬಾಳು…

View More ಆನೆ ದಾಳಿಗೆ ರೈತ ಕಂಗಾಲು

ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ಚನ್ನಪಟ್ಟಣ: ಮತದಾನ ಹಬ್ಬ ಮತ್ತು ದೊಡ್ಡಮಳೂರು ಶ್ರೀ ರಾಮಾಪ್ರಮೇಯ ಸ್ವಾಮಿ ರಥೋತ್ಸವ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಪಕ್ಕದಲ್ಲೇ ದೇವಾಲಯ ಇರುವ ಕಾರಣ ಗೊಂದಲದ ವಾತಾವರಣ ನಿರ್ವಣಗೊಂಡಿತ್ತು.…

View More ಅಪ್ರಮೇಯಸ್ವಾಮಿ ರಥೋತ್ಸವ ಸಂಪೂರ್ಣ

ನೆಲೆ ಕಳೆದುಕೊಳ್ಳುವತ್ತ ಜೆಡಿಎಸ್

ಚನ್ನಪಟ್ಟಣ: ಪ್ರಾದೇಶಿಕ ಪಕ್ಷವಾಗಿದ್ದ ಜೆಡಿಎಸ್ ಮೈತ್ರಿ ಎಂಬ ಸ್ವಯಂಕೃತ ಅಪರಾಧದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೆಲೆಕಳೆದುಕೊಳ್ಳುತ್ತದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭವಿಷ್ಯ ನುಡಿದರು. ನಗರದ ಹೊರವಲಯದ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂ.ಗ್ರಾ.…

View More ನೆಲೆ ಕಳೆದುಕೊಳ್ಳುವತ್ತ ಜೆಡಿಎಸ್

ಡಿಕೆಶಿಗೆ ನರೇಂದ್ರ ಮೋದಿ ಭಯ

ಚನ್ನಪಟ್ಟಣ: ಲೋಕಸಭಾ ಚುನಾವಣೆ ನಂತರ ಎಲ್ಲಿ ಜೈಲಿಗೆ ಕಳಿಸುತ್ತಾರೋ ಎಂಬ ಆತಂಕದಿಂದ ಆತನಿಗೆ ಮೋದಿಯ ಭಯ ಆವರಿಸಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಟೀಕಿಸಿದರು. ಪಟ್ಲು ಗ್ರಾಮದಲ್ಲಿ ಶನಿವಾರ ಬಿಜೆಪಿ…

View More ಡಿಕೆಶಿಗೆ ನರೇಂದ್ರ ಮೋದಿ ಭಯ

ಅಭಿವೃದ್ಧಿ ಆಶಾಗೋಪುರ ಉರುಳಿದೆ

ಚನ್ನಪಟ್ಟಣ: ಮುಖ್ಯಮಂತ್ರಿಯನ್ನು ಗೆಲ್ಲಿಸಿದ್ದೇವೆ ಎಂಬ ಖುಷಿಯಲ್ಲಿದ್ದ ತಾಲೂಕಿನ ಮತದಾರರಿಗೆ ಇದೀಗ ಭ್ರಮನಿರಸನವಾಗಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಗೌಡ ಪರ ಗುರುವಾರ ಅಬ್ಬರದ ಪ್ರಚಾರ…

View More ಅಭಿವೃದ್ಧಿ ಆಶಾಗೋಪುರ ಉರುಳಿದೆ

ಮುಖಂಡರ ಭೇಟಿ ಆರಂಭಿಸಿದ ಯೋಗೇಶ್ವರ್

ಚನ್ನಪಟ್ಟಣ: ಲೋಕಸಮರದ ಕಾವು ಬೊಂಬೆನಗರಿಯಲ್ಲಿ ನಿಧಾನವಾಗಿ ಕಾವೇರುತ್ತಿದೆ. ಇಷ್ಟು ದಿನ ಕೇವಲ ಕಚೇರಿಯಲ್ಲಿ ಕುಳಿತು ಸಭೆಗಳಿಗೆ ಸೀಮಿತವಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಗೌಡ ಪರವಾಗಿ ಮತಬೇಟೆಗಾಗಿ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಮಂಗಳವಾರ…

View More ಮುಖಂಡರ ಭೇಟಿ ಆರಂಭಿಸಿದ ಯೋಗೇಶ್ವರ್

ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

ಚನ್ನಪಟ್ಟಣ: ದೇವೇಗೌಡರ ಕುಟುಂಬವನ್ನು ಹಳೇ ಮೈಸೂರು ಭಾಗದಲ್ಲಿ ಗೆಲ್ಲಲು ಬಿಟ್ಟರೆ ಒಕ್ಕಲಿಗ ಸಮುದಾಯಕ್ಕೆ ರಾಜಕೀಯವಾಗಿ ಯಾವುದೇ ಗೌರವ ಸಿಗುವುದಿಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಬೂತ್ ಸಮಿತಿ…

View More ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

ಅಂತ್ಯಸಂಸ್ಕಾರಕ್ಕೆ ಪರದಾಟ

ಚನ್ನಪಟ್ಟಣ: ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಶವಸಂಸ್ಕಾರ ಮಾಡದೆ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದ ಪ್ರಸಂಗ ಮುಖ್ಯಮಂತ್ರಿ ಸ್ವಕೇತ್ರದಲ್ಲಿ ಬುಧವಾರ ನಡೆದಿದೆ. ತಾಲೂಕಿನ ತಗಚಗೆರೆ ಗ್ರಾಮದ ಬೋರಯ್ಯ(32) ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನಿಧನರಾದರು. ಗ್ರಾಮದಲ್ಲಿ ದಲಿತ…

View More ಅಂತ್ಯಸಂಸ್ಕಾರಕ್ಕೆ ಪರದಾಟ

ಹೆಸರಿಗಷ್ಟೇ ಕೆರೆ ಒಡಲೆಲ್ಲ ಕೊಳೆ

ಚನ್ನಪಟ್ಟಣ: ಅಂದಾಜು 50 ಎಕರೆ ಇರುವ ಶೆಟ್ಟಿಹಳ್ಳಿ ಕೆರೆ ಹೆಸರಿಗೆ ಮಾತ್ರ ಕೆರೆಯಂತಿದೆ. ಆದರೆ, ವಾಸ್ತವದಲ್ಲಿ ನಗರದ ಕೊಳಚೆ ನೀರಿನ ಸಂಗ್ರಹ ಕೇಂದ್ರವಾಗಿದ್ದು, ಭೂ ಒತ್ತುವರಿದಾರರ ಕಪಿಮುಷ್ಟಿಗೂ ಸಿಲುಕಿ ನಲುಗುತ್ತಿದೆ. ಕೆರೆ ತುಂಬ ಕಲುಷಿತ ನೀರು,…

View More ಹೆಸರಿಗಷ್ಟೇ ಕೆರೆ ಒಡಲೆಲ್ಲ ಕೊಳೆ