ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಚನ್ನಗಿರಿ: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ನೌಕರರ ವಿರುದ್ಧ ನಾಗರಿಕರು ಧ್ವನಿಯೆತ್ತಬೇಕು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಲೋಕಾಯುಕ್ತ ಸಿಪಿಐ ಮುಸ್ತಾಕ್ ಅಹ್ಮದ್ ಹೇಳಿದರು. ಲೋಕಾಯುಕ್ತ ಇಲಾಖೆ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಡಿಕೆಶಿ ಭಾವಚಿತ್ರಕ್ಕೆ ಹಾಲಿನಭಿಷೇಕ

ಚನ್ನಗಿರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಇಲಾಖೆ ಬಂಧಿಸಿರುವುರದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ…

View More ಡಿಕೆಶಿ ಭಾವಚಿತ್ರಕ್ಕೆ ಹಾಲಿನಭಿಷೇಕ

ಸೂಳೆಕೆರೆ ಸರ್ವೇ ಕಾರ್ಯಕ್ಕೆ ಚಾಲನೆ

ಚನ್ನಗಿರಿ: ಏಷ್ಯಾದ ಎರಡನೇ ದೊಡ್ಡಕೆರೆ ತಾಲೂಕಿನ ಸೂಳೆಕೆರೆ ಸರ್ವೇ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಶಾಂತಿಸಾಗರ ಸಂರಕ್ಷಣಾ ಮಂಡಳಿ ಅಧ್ಯಕ್ಷರೂ ಆದ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ, ಎರಡು…

View More ಸೂಳೆಕೆರೆ ಸರ್ವೇ ಕಾರ್ಯಕ್ಕೆ ಚಾಲನೆ

ಕೆರೆ ತುಂಬಿಸುವ ಕೆಲಸ ಆಗಲಿ

ಚನ್ನಗಿರಿ: ಯಾವುದೇ ಸರ್ಕಾರ ಆಡಳಿತ ನಡೆಸಲಿ ರಾಜ್ಯದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇದರಿಂದ ರೈತರ ಜೀವನ ಹಸನಾಗಲಿದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು. ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ…

View More ಕೆರೆ ತುಂಬಿಸುವ ಕೆಲಸ ಆಗಲಿ

ಮಾತನಾಡುವುದೇ ಸಾಧನೆ ಆಗದಿರಲಿ

ಚನ್ನಗಿರಿ: ಮಾನವನ ಜೀವನ ಅತ್ಯಂತ ಶ್ರೇಷ್ಠವಾಗಿದೆ. ಬದುಕಿಗೆ ಭಗವಂತನ ಕೊಡುಗೆ ಅಮೂಲ್ಯವಾಗಿದೆ. ಅರಿವು-ಆಚಾರದಿಂದ ಬಾಳಿಗೆ ಬೆಲೆ ಬರಲು ಸಾಧ್ಯ. ಸತ್ಕಾರ್ಯಗಳನ್ನು ಮಾಡುವುದರಿಂದ ಬದುಕು ಸಮೃದ್ಧಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಸ್ವಾಮೀಜಿ…

View More ಮಾತನಾಡುವುದೇ ಸಾಧನೆ ಆಗದಿರಲಿ

ಮರಗಳ ಕಡಿತಕ್ಕೆ ತಡೆ ಹಾಕಿ

ಚನ್ನಗಿರಿ: ಮರಗಳನ್ನು ಬೆಳೆಸುವ ಶಕ್ತಿ ಇಲ್ಲವೆಂದ ಮೇಲೆ ಸ್ವಾರ್ಥಕ್ಕಾಗಿ ಮರ ಕಡಿಯುವ ಕೆಲಸಕ್ಕೆ ಮುಂದಾಗಬಾರದು. ಮರ-ಗಿಡಗಳಿಗೆ ಮಳೆ ತರಿಸುವ ಶಕ್ತಿ ಇದೆ ಎಂದು ಶಾಸಕ ಮಾಡಾಳು ಕೆ.ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕಿನ ನಲ್ಲೂರು ಗ್ರಾಮದ ಸಾಲುಮರದ…

View More ಮರಗಳ ಕಡಿತಕ್ಕೆ ತಡೆ ಹಾಕಿ

ತುಮ್ಕೋಸ್‌ಗೆ 12.26 ಕೋಟಿ ರೂ. ಲಾಭ

ಚನ್ನಗಿರಿ: ತುಮ್ಕೋಸ್ ಸಂಸ್ಥೆ 2018-19ನೇ ಸಾಲಿನಲ್ಲಿ 12.26 ಕೋಟಿ ರೂ. ಲಾಭ ಗಳಿಸಿದೆ ಎಂದು ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ತಿಳಿಸಿದರು. ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 2018-19ನೇ…

View More ತುಮ್ಕೋಸ್‌ಗೆ 12.26 ಕೋಟಿ ರೂ. ಲಾಭ

ಶ್ರೀಗಂಧ ಚೋರರ ಬಂಧನ

ಚನ್ನಗಿರಿ: ತಾಲೂಕಿನ ಶಾಂತಿಸಾಗರ ವಲಯದ ಲಕ್ಷ್ಮೀಸಾಗರ ಕಿರು ಅರಣ್ಯಪ್ರದೇಶ ವ್ಯಾಪ್ತಿಯ ಹರೋನಹಳ್ಳಿ ಸರ್ವೆ ನಂಬರ್ 4ರಲ್ಲಿ ಶ್ರೀಗಂಧ ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಶಾಂತಿಸಾಗರ ವಲಯದ ಅರಣ್ಯ ಸಿಬ್ಭಂದಿ ಬಂಧಿಸಿದ್ದಾರೆ. ಬಂಧಿತರಿಂದ 70 ಸಾವಿರ ರೂ.…

View More ಶ್ರೀಗಂಧ ಚೋರರ ಬಂಧನ

ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ

ಚನ್ನಗಿರಿ: ಹಬ್ಬದ ಹೆಸರಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಎಸ್‌ಐ ಎಂ.ಎನ್.ರೇವಣಸಿದ್ದಪ್ಪ ತಿಳಿಸಿದರು. ತಾಲೂಕಿನ ಹೀರೆಕೋಗಲೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿಸಭೆಯಲ್ಲಿ…

View More ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಿರಿ