ಚನ್ನಕೇಶವಸ್ವಾಮಿ ದೇವಾಲಯ ಹುಂಡಿಯಲ್ಲಿ 12.82 ಲಕ್ಷ ರೂ. ಸಂಗ್ರಹ

ಬೇಲೂರು:  ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹುಂಡಿಯಲ್ಲಿ 12.82 ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್ ತಿಳಿಸಿದರು. ಹುಂಡಿ ಹಣ ಎಣಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಕೇಶವಸ್ವಾಮಿ, ಶ್ರೀಸೌಮ್ಯ…

View More ಚನ್ನಕೇಶವಸ್ವಾಮಿ ದೇವಾಲಯ ಹುಂಡಿಯಲ್ಲಿ 12.82 ಲಕ್ಷ ರೂ. ಸಂಗ್ರಹ