ಇಳಿಮುಖವಾದ ವರುಣನ ಅಬ್ಬರ

ಕಾರವಾರ: ಶನಿವಾರ ಅಬ್ಬರಿಸಿದ್ದ ಮಳೆ ಭಾನುವಾರ ಇಳಿಮುಖವಾಗಿದೆ. ಭಾನುವಾರ ಬೆಳಗಿನಿಂದ ಜಿಲ್ಲೆಯ ಎಲ್ಲೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ. ಶುಕ್ರವಾರ ಹಾಗೂ ಶನಿವಾರ ಅಂಕೋಲಾದಲ್ಲಿ ಸುರಿದ ಮಳೆಗೆ ನೆರೆಯ ಪರಿಸ್ಥಿತಿ ಉಂಟಾಗಿತ್ತು. ಪೂಜಗೇರಿ ಹಳ್ಳ ಸಮುದ್ರ…

View More ಇಳಿಮುಖವಾದ ವರುಣನ ಅಬ್ಬರ

ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ…

View More ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಶಂಕರ ಶರ್ಮಾ ಕುಮಟಾ ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿ ಗ್ರಾಮಕ್ಕೆ ರಾ. ಹೆ. 66 (17)ರ ಚತುಷ್ಪಥ ಕಾಮಗಾರಿಯು ಶಾಪವಾಗಿ ಪರಿಣಮಿಸಿದೆ. ತಂಡ್ರಕುಳಿಯ ಜನತೆ ಹಗಲು, ರಾತ್ರಿ ಭಯದಲ್ಲೇ ಜೀವ ಹಿಡಿದುಕೊಂಡು ಅಪಾಯದೊಟ್ಟಿಗೆ…

View More ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ನೀರು ಹರಿಯಲು ನಾಲೆ ಭರವಸೆ

ಕುಮಟಾ: ತಾಲೂಕಿನ ದುಂಡಕುಳಿಯಲ್ಲಿ ರೈತರ ತೋಟಕ್ಕೆ ಹರಿದು ಬರುತ್ತಿದ್ದ ಗುಡ್ಡದ ನೀರಿಗೆ ಚತುಷ್ಪಥ ಕಾಮಗಾರಿ ಅಡ್ಡಿಯಾಗಿರುವ ಬಗ್ಗೆ ಸ್ಥಳೀಯರು ಸೋಮವಾರ ಪ್ರತಿಭಟನೆಗೆ ಮುಂದಾದಾಗ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಿದರು. ದುಂಡಕುಳಿಯಲ್ಲಿ…

View More ನೀರು ಹರಿಯಲು ನಾಲೆ ಭರವಸೆ

ರಂಭಾಪುರ ಗ್ರಾಮಸ್ಥರಿಂದ ಹೆದ್ದಾರಿ ತಡೆ

ವಿಜಯಪುರ: ಸಿಂದಗಿ ನಾಕಾದಿಂದ ಚತುಷ್ಪಥ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ರಂಭಾಪುರ ಗ್ರಾಮಸ್ಥರು ಮಂಗಳವಾರ ಸೊಲ್ಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು. ರಂಭಾಪುರ ಗ್ರಾಮಕ್ಕೆ ಹೋಗಲು ಸಿಂದಗಿ ನಾಕಾದಿಂದ ಚತುಷ್ಪಥ…

View More ರಂಭಾಪುರ ಗ್ರಾಮಸ್ಥರಿಂದ ಹೆದ್ದಾರಿ ತಡೆ

ಪಂಪ್‌ವೆಲ್ ಫ್ಲೈಓವರ್ ಸಾಲಿಗೆ ಚತುಷ್ಪಥ?

<ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಮತ್ತೆ ಸ್ಥಗಿತ * ಜಾಗ ಖಾಲಿ ಮಾಡಿದ ಸಂಸ್ಥೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ…

View More ಪಂಪ್‌ವೆಲ್ ಫ್ಲೈಓವರ್ ಸಾಲಿಗೆ ಚತುಷ್ಪಥ?

ರಸ್ತೆಗುರುಳಿದ ಕಲ್ಲು ಬಂಡೆ

ಕಾರವಾರ:  ಚತುಷ್ಪಥ ಕಾಮಗಾರಿ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಮದಳ್ಳಿಯ ಮುದಗಾ ಘಟ್ಟ ಸಮೀಪ ಭಾನುವಾರ ಬೃಹತ್ ಕಲ್ಲು ಬಂಡೆ ಉರುಳಿ ಬಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಚತುಷ್ಪಥ ಗುತ್ತಿಗೆ ಕಾಮಗಾರಿ ಕೈಗೊಂಡ ಐಆರ್​ಬಿ…

View More ರಸ್ತೆಗುರುಳಿದ ಕಲ್ಲು ಬಂಡೆ