ಮೋಡಗಳಲ್ಲಿ ಮರೆಯಾದ ಚಂದ್ರ

ಚಿಕ್ಕಮಗಳೂರು: ಮೂಢ ನಂಬಿಕೆ ಹೊರತಾಗಿಯೂ ಚಂದ್ರ ಗ್ರಹಣ ನೋಡಲು ಮುಂದಾಗಿದ್ದ ಖಗೋಳಾಸಕ್ತರು, ನಾಗರಿಕರರು, ವಿದ್ಯಾರ್ಥಿಗಳು, ಮಹಿಳೆಯರು ಆಕಾಶದ ವಿಸ್ಮಯ ಗೋಚರಿಸದೆ ನಿರಾಶರಾದರು. ಮೋಡದಲ್ಲಿ ಚಂದ್ರ ಮರೆಯಾಗಿದ್ದರಿಂದ ಚಂದ್ರ ಕೆಂಪಾಗುವ ದೃಶ್ಯ ಗೋಚರಿಸಲಿಲ್ಲ. ಮನೆ ತಾರಸಿ…

View More ಮೋಡಗಳಲ್ಲಿ ಮರೆಯಾದ ಚಂದ್ರ

ಲಕ್ಷ್ಮೀದೇವಿ ದೇವಾಲಯಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​

ಮಂಡ್ಯ: ಚಂದ್ರಗ್ರಹಣವನ್ನೇ ಲಾಭವಾಗಿ ಮಾಡಿಕೊಂಡ ಕಳ್ಳರು ಲಕ್ಷ್ಮೀದೇವಿ ದೇವಾಲಯದ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಾಲಯದಲ್ಲಿ ಕಳ್ಳತನವಾಗಿದ್ದು, ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ಹಣ ಕಳವು…

View More ಲಕ್ಷ್ಮೀದೇವಿ ದೇವಾಲಯಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​

ಕಷ್ಟಕಾಲದಲ್ಲಿ ಕೈಹಿಡಿಯಬೇಕಾದ ದೇವರಿಗೆ ಗ್ರಹಣ ಸಮಯದಲ್ಲಿ ಬೀಗ ಜಡಿದಿದ್ದಾರೆ: ಸತೀಶ್​ ಜಾರಕೀಹೊಳಿ

<<ರಾಜ್ಯಾದ್ಯಂತ ಪ್ರಮುಖ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ>> ಬೆಳಗಾವಿ: ಕಷ್ಟ ಕಾಲದಲ್ಲಿ ಕೈಹಿಡಿಯಬೇಕಿದ್ದ ದೇವರಿಗೆ ಗ್ರಹಣ ಸಂದರ್ಭದಲ್ಲಿ ಬೀಗ ಹಾಕಲಾಗಿದೆ. ಇದು ಸಮಾಜದಲ್ಲಿ ಕೆಟ್ಟ ಪದ್ಧತಿ ಎಂದು ಶಾಸಕ ಸತೀಶ್​ ಜಾರಕೀಹೊಳಿ ಕುಟುಕಿದ್ದಾರೆ. ಬೆಳಗಾವಿಯ ಸ್ಮಶಾನವೊಂದರಲ್ಲಿ…

View More ಕಷ್ಟಕಾಲದಲ್ಲಿ ಕೈಹಿಡಿಯಬೇಕಾದ ದೇವರಿಗೆ ಗ್ರಹಣ ಸಮಯದಲ್ಲಿ ಬೀಗ ಜಡಿದಿದ್ದಾರೆ: ಸತೀಶ್​ ಜಾರಕೀಹೊಳಿ

ರಕ್ತ ಚಂದಿರ ದರ್ಶನ

ಬೆಂಗಳೂರು: ಭಾರತ ಸಹಿತ ಹತ್ತಾರು ರಾಷ್ಟ್ರಗಳ ಕೋಟ್ಯಂತರ ಜನರು ಶತಮಾನದ ಸುದೀರ್ಘ ಚಂದ್ರ ಗ್ರಹಣವನ್ನು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ, 1.50ರ ಸುಮಾರಿಗೆ ಖಗ್ರಾಸ ಗ್ರಹಣ ಸಂಭವಿಸಿತು. ಬೆಳಗಿನ ಜಾವ…

View More ರಕ್ತ ಚಂದಿರ ದರ್ಶನ

ಚಂದ್ರ ಗ್ರಹಣ ದೇಗುಲಗಳಲ್ಲಿ ಮಂತ್ರ ಪಠಣ

ಶುಕ್ರವಾರ ರಾತ್ರಿ 11.54ರಿಂದ ಶನಿವಾರ ಮುಂಜಾನೆ 3.48 ಗಂಟೆವರೆಗೆ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ನೆರವೇರಿದವು. ಗ್ರಹಣ ಹಿನ್ನೆಲೆಯಲ್ಲಿ ಕೆಲ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ.…

View More ಚಂದ್ರ ಗ್ರಹಣ ದೇಗುಲಗಳಲ್ಲಿ ಮಂತ್ರ ಪಠಣ

ರಾಜ್ಯ, ದೇಶ, ಜಗತ್ತಿನ ಮೇಲೆ ಪರಿಣಾಮ

| ಮಹಾಬಲಮೂರ್ತಿ ಕೊಡ್ಲೆಕೆರೆ ಇಂದಿನ ರಕ್ತಚಂದ್ರ ಪೂರ್ಣಗ್ರಹಣದ ಬಗೆಗೆ ನಾನಾ ವಿಶ್ಲೇಷಣೆಗಳು ಬಂದಿವೆ. ಆದರೂ, ಇನ್ನಷ್ಟು ತಿಳಿಯಲು ಕಾತರ, ತಹತಹ ಇದ್ದೇ ಇದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಮಲೇಷ್ಯಾ, ಇಂಡೋನೇಷ್ಯಾ ಇತ್ಯಾದಿ ಹೆಚ್ಚಾಗಿ…

View More ರಾಜ್ಯ, ದೇಶ, ಜಗತ್ತಿನ ಮೇಲೆ ಪರಿಣಾಮ

ಕೆಂಪುಚಂದಿರ ಇಂದು ಗೋಚರ

<< ಶತಮಾನದ ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣ >> ವೈಜ್ಞಾನಿಕ ಲೋಕದ ಜತೆಗೆ ಜನಸಾಮಾನ್ಯರಲ್ಲೂ ತೀವ್ರ ಕುತೂಹಲ ಕೆರಳಿಸಿರುವ ಈ ಶತಮಾನದ ಅತಿ ದೀರ್ಘ ಖಗ್ರಾಸ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಮೈಕ್ರೋ ಬ್ಲಡ್…

View More ಕೆಂಪುಚಂದಿರ ಇಂದು ಗೋಚರ

ಗ್ರಹಣ ಪರಿಣಾಮ ಪರಿಹಾರ

ಉತ್ತರಾಷಾಢ ನಕ್ಷತ್ರ ಮಕರ ರಾಶಿಯಲ್ಲಿ ಸಂಭವಿಸುವ ಇಂದಿನ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣ ಆಸ್ತಿಕರ ಪಾಲಿಗೆ ಒಂದು ಪರ್ವಕಾಲ ಎನ್ನಬಹುದು. ಈ ಪುಣ್ಯಕಾಲದ ಸದುಪಯೋಗ ನಮ್ಮ ಕೈಲೇ ಇದೆ. ಚಂದ್ರ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ…

View More ಗ್ರಹಣ ಪರಿಣಾಮ ಪರಿಹಾರ

ಖಗೋಳ ವಿಸ್ಮಯಕ್ಕೆ ಕ್ಷಣಗಣನೆ

ಪ್ರಸಕ್ತ ವರ್ಷದ 2ನೇ ಸಂಪೂರ್ಣ ಚಂದ್ರಗ್ರಹಣ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಮೈಕ್ರೋ ಬ್ಲಡ್ ಮೂನ್ ಎಂದು ಕರೆಯಲಾಗುವ ಈ ಗ್ರಹಣ ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಿದ್ಯಮಾನ ಕುರಿತ ಸಂಕ್ಷಿಪ್ತ…

View More ಖಗೋಳ ವಿಸ್ಮಯಕ್ಕೆ ಕ್ಷಣಗಣನೆ

ಗಗನದೊಳಲೆಯುವ ಚಂದಿರನು…

ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು… ಎಂಬುದು ಕವಿವಾಣಿ. ಅದು ಆ ಕಾಲದ ಮಾತು. ಈಗ ಹಾಗೇನಿಲ್ಲ. ನಾಸಾ, ಇಸ್ರೋ ಚಂದ್ರಲೋಕಕ್ಕೂ ದಾರಿ ಶೋಧಿಸಿವೆ. ಚಂದ್ರಯಾನ 1ಕ್ಕೀಗ ದಶಮಾನೋತ್ಸವ ಸಂಭ್ರಮ (2008ರ ಅಕ್ಟೋಬರ್ 22). ಈ…

View More ಗಗನದೊಳಲೆಯುವ ಚಂದಿರನು…