12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಆಂಧ್ರಪ್ರದೇಶ ಸರ್ಕಾರ

ಅಮರಾವತಿ: ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ರಾಜ್ಯ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಸೋಮವಾರ (ಫೆ.11) ಆಯೋಜಿಸಿದ್ದ 12 ತಾಸುಗಳ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ್ದಾರೆ.…

View More 12 ಗಂಟೆ ಪ್ರತಿಭಟನೆಗೆ 10 ಕೋಟಿ ರೂ. ಖರ್ಚು ಮಾಡಿದ ಆಂಧ್ರಪ್ರದೇಶ ಸರ್ಕಾರ

ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಚಂದ್ರಬಾಬು ನಾಯ್ಡು ಹಿರಿಯರು: ಮೋದಿ ವಾಗ್ದಾಳಿ

ಗುಂಟೂರು: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದ ಮೇಲೆ ಇದೇ ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ…

View More ಪಕ್ಷ ಬದಲಾವಣೆ, ನಂಬಿಕೆ ದ್ರೋಹ ಮಾಡುವುದರಲ್ಲಿ ಚಂದ್ರಬಾಬು ನಾಯ್ಡು ಹಿರಿಯರು: ಮೋದಿ ವಾಗ್ದಾಳಿ

ದೆಹಲಿ ಪ್ರತಿಭಟನೆಗೆ ಜನ ಕರೆದೊಯ್ಯಲು 2 ರೈಲು ಬುಕ್​ ಮಾಡಿದ ಚಂದ್ರಬಾಬು ನಾಯ್ಡು

ಅಮರಾವತಿ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಂಧ್ರಪ್ರದೇಶದಿಂದ ಜನರನ್ನು ಕರೆದೊಯ್ಯಲು ಸಿಎಂ ಚಂದ್ರಬಾಬು ನಾಯ್ಡು 1.12 ಕೋಟಿ ರೂ. ಕೊಟ್ಟು 2 ವಿಶೇಷ ರೈಲುಗಳನ್ನು ಬುಕ್​ ಮಾಡಿದ್ದಾರೆ. ಫೆಬ್ರವರಿ 11ರಂದು ದೆಹಲಿಯಲ್ಲಿ…

View More ದೆಹಲಿ ಪ್ರತಿಭಟನೆಗೆ ಜನ ಕರೆದೊಯ್ಯಲು 2 ರೈಲು ಬುಕ್​ ಮಾಡಿದ ಚಂದ್ರಬಾಬು ನಾಯ್ಡು

ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದ ಆಂಧ್ರ ಸಿಎಂ ಚಂದ್ರಬಾಬು ನಾಯ್ದು

ಅಮರಾವತಿ: ನಾವಿಬ್ಬರು ನಮಗಿಬ್ಬರು ಎಂಬ ಕುಟುಂಬ ಯೋಜನೆ ಘೋಷಣೆಯಲ್ಲಿ ನನಗೆ ನಂಬಿಕೆಯಿಲ್ಲ. ನಮ್ಮ ರಾಜ್ಯದ ಜನರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅಮರಾವತಿಯಲ್ಲಿ ಮಾತನಾಡಿ,…

View More ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದ ಆಂಧ್ರ ಸಿಎಂ ಚಂದ್ರಬಾಬು ನಾಯ್ದು

ಪ್ರಧಾನಿ ಮೋದಿ ಪ್ರಚಾರ ಪ್ರಿಯರು, ಉತ್ತಮ ಕೆಲಸಗಾರರಲ್ಲ: ಚಂದ್ರಬಾಬು ನಾಯ್ಡು

ಕೋಲ್ಕತ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಚಾರ ಪ್ರಿಯರು. ಆದರೆ, ಕೆಲಸ ಮಾಡುವ ನಮಗೆ ಬೇಕಿರುವಂತಹ ಪ್ರಧಾನಿಯಲ್ಲ ಎಂದು ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿಯವರನ್ನು ಟೀಕಿಸಿದ್ದಾರೆ. ಕೋಲ್ಕತಾದಲ್ಲಿ ಪಶ್ಚಿಮ…

View More ಪ್ರಧಾನಿ ಮೋದಿ ಪ್ರಚಾರ ಪ್ರಿಯರು, ಉತ್ತಮ ಕೆಲಸಗಾರರಲ್ಲ: ಚಂದ್ರಬಾಬು ನಾಯ್ಡು

ಪ್ರಧಾನಿ ಮೋದಿ ಪೊಳ್ಳು ಭರವಸೆ ನೀಡುತ್ತಾರೆ ಹೊರತು ದೇಶಕ್ಕಾಗಿ ಏನೂ ಮಾಡುವುದಿಲ್ಲ: ಚಂದ್ರಬಾಬು ನಾಯ್ಡು

ಅಮರಾವತಿ: ಪ್ರಧಾನಿ ನರೇಂದ್ರ ಮೋದಿಯವರು ಪೊಳ್ಳು ಭರವಸೆಯನ್ನು ಕೊಡುವ ಮನುಷ್ಯನೇ ಹೊರತು ದೇಶಕ್ಕಾಗಿ ಏನನ್ನೂ ಮಾಡಲಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಸಂಸತ್ತಿನಲ್ಲಿ ಭರವಸೆ…

View More ಪ್ರಧಾನಿ ಮೋದಿ ಪೊಳ್ಳು ಭರವಸೆ ನೀಡುತ್ತಾರೆ ಹೊರತು ದೇಶಕ್ಕಾಗಿ ಏನೂ ಮಾಡುವುದಿಲ್ಲ: ಚಂದ್ರಬಾಬು ನಾಯ್ಡು

ರಾಷ್ಟ್ರ ರಾಜಕಾರಣದತ್ತ ‘ತೆಲುಗು ಬಿಡ್ಡ’ಗಳು!

ಹೈದರಾಬಾದ್​: ಅಖಂಡ ಆಂಧ್ರಪ್ರದೇಶ ವಿಭಜನೆ ಆಂಧ್ರ ಮತ್ತು ತೆಲಂಗಾಣ ಎಂಬ ಎರಡು ರಾಜ್ಯಗಳನ್ನು ಹೇಗೆ ಹುಟ್ಟು ಹಾಕಿದೆಯೋ ಅದೇ ರೀತಿ ಇಬ್ಬರು ತೆಲುಗು ನಾಯಕರನ್ನೂ ಹುಟ್ಟು ಹಾಕಿದೆ. ಈ ಇಬ್ಬರೂ ನಾಯಕರು ತಮ್ಮ ತಮ್ಮ…

View More ರಾಷ್ಟ್ರ ರಾಜಕಾರಣದತ್ತ ‘ತೆಲುಗು ಬಿಡ್ಡ’ಗಳು!

ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಮಹಾಘಟಬಂಧನ ರಚಿಸದೆ ಬೇರೆ ದಾರಿಯಿಲ್ಲ ಎಂಬ ನಿರ್ಧಾರ ಸೋಮವಾರ ನಡೆದ ವಿಪಕ್ಷಗಳ ಸಭೆಯಲ್ಲಿ ವ್ಯಕ್ತವಾಗಿದೆ. ಮಂಗಳವಾರ ಆರಂಭವಾಗಲಿರುವ…

View More ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ಏಕತಾ ಪ್ರತಿಮೆಗೆ ಆಂಧ್ರ ಸಿಎಂ ನಾಯ್ಡು ಸೆಡ್ಡು

ವಿಜಯವಾಡ: ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ನೇತೃತ್ವ, ಸಿಬಿಐಗೆ ಆಂಧ್ರ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಸುದ್ದಿಯಲ್ಲಿದ್ದ ಸಿಎಂ ಚಂದ್ರಬಾಬು ನಾಯ್ಡು, ಈಗ ಏಕತಾ ಪ್ರತಿಮೆಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ನೂತನ ರಾಜಧಾನಿ ಅಮರಾವತಿಯಲ್ಲಿ…

View More ಏಕತಾ ಪ್ರತಿಮೆಗೆ ಆಂಧ್ರ ಸಿಎಂ ನಾಯ್ಡು ಸೆಡ್ಡು

Photo| ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು

ಅಮರಾವತಿ: ಗುಜರಾತ್​ನಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾಗಿದ್ದೇ ದೇಶದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಟ್ರೆಂಡ್​ ಆರಂಭವಾದಂತೆ ಕಾಣುತ್ತಿದೆ. ಆಂಧ್ರ ತನ್ನ ವಿಧಾನಸಭೆಯ ಕಟ್ಟಡವನ್ನು ಪಟೇಲ್​ ಪ್ರತಿಮೆಗಿಂತಲೂ ಎತ್ತರಕ್ಕೆ ನಿರ್ಮಿಸಲು…

View More Photo| ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್ಡು