ಆಸ್ತಿ ತೆರಿಗೆ ಕಟ್ಟದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ 100 ರೂ. ದಂಡ

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಡ್ಡಿ ಮತ್ತು ದಂಡ ವಿಧಿಸಿದೆ. ದರ್ಶನ್​ ಅವರು ಆರ್​ಆರ್​ ನಗರದಲ್ಲಿರುವ ತಮ್ಮ…

View More ಆಸ್ತಿ ತೆರಿಗೆ ಕಟ್ಟದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ 100 ರೂ. ದಂಡ

ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್​

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿಯ ಮನೆಗೆ ಇಂದು ಬೆಳಗ್ಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ…

View More ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್​

ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಯಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ ಕಾಡುತ್ತಿದೆ. ಒಂದು ಪ್ರದರ್ಶನಕ್ಕೆ 600 ಆಸನಗಳ ಪೈಕಿ ಕೇವಲ 15 ಸೀಟುಗಳು ಭರ್ತಿಯಾಗುತ್ತಿದ್ದು, ಮಾಲೀಕರು ನಷ್ಟದ ಅಳಲು…

View More ರಾಜ್ಯೋತ್ಸವ ಮಾಸದಲ್ಲೇ ಕನ್ನಡ ಸಿನಿಮಾಗೆ ಪ್ರೇಕ್ಷಕರ ಕೊರತೆ

ಅಪೂರ್ವ ಬೆಡಗಿಗೆ ಒಲಿದ ವಿಕ್ಟರಿ

ನಟಿ ಅಪೂರ್ವಾ ಸುದೀರ್ಘ 2 ವರ್ಷಗಳ ನಂತರ ಚಂದನವನದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಅಪೂರ್ವ’ದಲ್ಲಿ ಪ್ರಯೋಗಾತ್ಮಕ ಪಾತ್ರ ಮಾಡಿದ್ದ ಅವರು, ಗುರುವಾರ (ನ.1) ತೆರೆಕಂಡಿರುವ ‘ವಿಕ್ಟರಿ 2’ ಚಿತ್ರದಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿ ಕೊಂಡಿದ್ದಾರೆ.…

View More ಅಪೂರ್ವ ಬೆಡಗಿಗೆ ಒಲಿದ ವಿಕ್ಟರಿ

ನಟ ಚೇತನ್ ನಡವಳಿಕೆಗೆ ಪ್ರಿಯಾಂಕಾ ಉಪೇಂದ್ರ ಬೇಸರ

ಬೆಂಗಳೂರು: ಮೀಟೂ ಅಭಿಯಾನಕ್ಕೆ ಫೈರ್​ ಸಂಸ್ಥೆಯನ್ನು ಬಳಸಿಕೊಳ್ಳುತ್ತಿರುವ ನಟ ಚೇತನ್​ ವರ್ತನೆಗೆ ಸಂಸ್ಥೆಯ ಮಾಜಿ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಫೈರ್​ ಸಂಸ್ಥೆಯ ಸ್ಥಾಪನೆಯ ಉದ್ದೇಶವೇ ಬೇರೆ, ಈಗಿನ ಫೈರ್​ ಸಂಸ್ಥೆಯೇ ಬೇರೆ.…

View More ನಟ ಚೇತನ್ ನಡವಳಿಕೆಗೆ ಪ್ರಿಯಾಂಕಾ ಉಪೇಂದ್ರ ಬೇಸರ

ಹತ್ಯೆಗೀಡಾದರೂ ಉಂಟು ವಿಮೆ ಪರಿಹಾರ!

<< ಕೊಲೆ ಕೂಡ ಆಕಸ್ಮಿಕ ಸಾವು, ಎನ್​ಸಿಡಿಆರ್​ಸಿ ಮಹತ್ವದ ತೀರ್ಪು >> | ಕೆ. ರಾಘವ ಶರ್ಮ ನವದೆಹಲಿ: ಆಕಸ್ಮಿಕ ಸಾವಿಗೆ ಜೀವವಿಮೆ ಮಾಡಿಸಿಕೊಂಡ ವ್ಯಕ್ತಿ ಒಂದೊಮ್ಮೆ ಹತ್ಯೆಗೊಳಗಾದರೂ ವಿಮಾ ಕಂಪನಿಗಳು ಜೀವವಿಮೆಯ ಹಕ್ಕಿನ…

View More ಹತ್ಯೆಗೀಡಾದರೂ ಉಂಟು ವಿಮೆ ಪರಿಹಾರ!

ಕಿರುತೆರೆಗೆ ಕಾಲಿಟ್ಟ ಆಶಿಕಾ!

ಬೆಂಗಳೂರು: ನಟಿ ಆಶಿಕಾ ರಂಗನಾಥ್ ಯಾವುದೇ ರಂಗಭೂಮಿ, ಕಿರುತೆರೆ ಹಿನ್ನೆಲೆಯಿಲ್ಲದೆ ನೇರ ಸಿನಿಮಾ ಕ್ಷೇತ್ರಕ್ಕೆ ಬಂದು ಗಟ್ಟಿ ನೆಲೆಕಂಡುಕೊಂಡವರು. ಯಶಸ್ವಿ ಸಿನಿಮಾಗಳ ಮೂಲಕ ಬೇಡಿಕೆಯ ನಟಿ ಅಂತಲೂ ಎನಿಸಿಕೊಂಡಿದ್ದಾರೆ. ಹೀಗೆ ಬೆಳ್ಳಿತೆರೆಯಲ್ಲಿ ಮಿನುಗಲು ಶುರುಮಾಡಿರುವ ಆಶಿಕಾ,…

View More ಕಿರುತೆರೆಗೆ ಕಾಲಿಟ್ಟ ಆಶಿಕಾ!

ಇನ್ನೊಂದು ವರ್ಷದಲ್ಲಿ ಧ್ರುವ ಮದುವೆ!

ಬೆಂಗಳೂರು: ‘ನಾನು ಕಥೆಗಳನ್ನು ಹೇಳಲ್ಲ. ಈಗ 30 ವರ್ಷ ಆಗಿದೆ. 31 ವರ್ಷ ಆಗೋದ್ರೊಳಗೆ ಏನೋ ಒಂದು ಆಗತ್ತೆ’- ಮದುವೆ ವಿಚಾರವಾಗಿ ಹೀಗೆ ಡೈಲಾಗ್ ಹೊಡೆದದ್ದು ಮತ್ತ್ಯಾರೂ ಅಲ್ಲ ನಟ ಧ್ರುವ ಸರ್ಜಾ. ಶನಿವಾರ ಅಭಿಮಾನಿಗಳ…

View More ಇನ್ನೊಂದು ವರ್ಷದಲ್ಲಿ ಧ್ರುವ ಮದುವೆ!

ಅಪಘಾತದ ನಂತರವೂ ಕಾರ್ ​ರೇಸ್​ನಲ್ಲಿ ಭಾಗವಹಿಸುತ್ತಾರಾ ಡಿ ಬಾಸ್​?

ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಗ್ರಾವಲ್​ಫೆಸ್ಟ್​ ಕಾರ್​ ರೆಸ್​ನಲ್ಲಿ ಭಾಗವಹಿಸುತ್ತಾರಾ,ಇಲ್ಲವಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಅದಕ್ಕೀಗ ಸ್ವತಃ ಆಯೋಜಕರೇ ಉತ್ತರ ನೀಡಿದ್ದಾರೆ. ಹೌದು, ಗ್ರಾವಲ್ ಫೆಸ್ಟ್​ ಕಾರ್​…

View More ಅಪಘಾತದ ನಂತರವೂ ಕಾರ್ ​ರೇಸ್​ನಲ್ಲಿ ಭಾಗವಹಿಸುತ್ತಾರಾ ಡಿ ಬಾಸ್​?

ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ

ಚಿತ್ರದುರ್ಗದ ಮದಕರಿ ನಾಯಕನ ಬಯೋಪಿಕ್​ನಲ್ಲಿ ‘ಕಿಚ್ಚ’ ಸುದೀಪ್ ನಟಿಸಲಿದ್ದಾರೆ ಮತ್ತು ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದು, ಕಳೆದ ಒಂದೂವರೆ…

View More ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ