ಮತ್ತೆ ನರೇಂದ್ರ ಮೋದಿಗಾಗಿ ಜಾಥಾ

ಹುಲಸೂರು: ಟೀಮ್ ಮೋದಿ ಹಾಗೂ ಮೋದಿ ಅಭಿಮಾನಿಗಳಿಂದ ಪಟ್ಟಣದಲ್ಲಿ ಬುಧವಾರ ಜನಜಾಗೃತಿ ಜಾಥಾ ನಡೆಯಿತು. ಚೌಕಿದಾರ್ ಶೇರ್ ಹೈ, ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು ಪಾದರಕ್ಷೆಗಳನ್ನು ಧರಿಸದೆ…

View More ಮತ್ತೆ ನರೇಂದ್ರ ಮೋದಿಗಾಗಿ ಜಾಥಾ

ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ: ಪ್ರಧಾನಿ ಬಗ್ಗೆ ದ್ವೇಷವಿಲ್ಲ ಎಂದ ರಾಹುಲ್

ಪುಣೆ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳು ಕೇಳಿಬಂದಿದ್ದಕ್ಕೆ ರಾಹುಲ್​ ಕೂಲ್​ ಆಗಿಯೇ ಉತ್ತರ ನೀಡಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ನಡೆದ ವಿವಿಧ…

View More ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ: ಪ್ರಧಾನಿ ಬಗ್ಗೆ ದ್ವೇಷವಿಲ್ಲ ಎಂದ ರಾಹುಲ್

ಗಡಿಪ್ರದೇಶದಲ್ಲಿ ತಪಾಸಣೆ ಚುರುಕು

< ಸುಳ್ಯ ಕ್ಷೇತ್ರದ ಐದು ಕಡೆ ಚೆಕ್‌ಪೋಸ್ಟ್ * ಚುನಾವಣಾ ಆಯೋಗ ತೀವ್ರ ನಿಗಾ> ಸುಳ್ಯ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುತ್ತಲೂ ಕೇರಳ ಸರಹದ್ದನ್ನು ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶದಲ್ಲಿ ಚುನಾವಣಾ ಆಯೋಗ…

View More ಗಡಿಪ್ರದೇಶದಲ್ಲಿ ತಪಾಸಣೆ ಚುರುಕು

ಏರ್​ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈ ಹಿಂದ್​ ಘೋಷಣೆ ಕಡ್ಡಾಯ

ನವದೆಹಲಿ: ಏರ್​ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈಹಿಂದ್​ ಎಂಬ ಘೋಷಣೆ ಕೇಳಿಬರಲಿದೆ. ವಿಮಾನ ಸಿಬ್ಬಂದಿ ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಪಾಲನೆ ಮಾಡಬೇಕು ಎಂದು ಏರ್ ಇಂಡಿಯಾ ಕಾರ್ಯಕಾರಿ ನಿರ್ದೇಶದ ಅಮಿತಾಬ್​ ಸಿಂಗ್​…

View More ಏರ್​ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈ ಹಿಂದ್​ ಘೋಷಣೆ ಕಡ್ಡಾಯ

ವಿಟ್ಲಕ್ಕೆ ಏಕಿಲ್ಲ ತಾಲೂಕು ಭಾಗ್ಯ?

<ಉಳ್ಳಾಲ, ಮೂಲ್ಕಿ ತಾಲೂಕು ಘೋಷಣೆ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ>  ನಿಶಾಂತ್ ಬಿಲ್ಲಂಪದವು ವಿಟ್ಲ ಹಲವರಿಗೆ ರಾಜಕೀಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾದ ವಿಟ್ಲ ಪ್ರದೇಶ ರಾಜಕೀಯ ವ್ಯಕ್ತಿಗಳಿಂದ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇದೆ. ವಿಟ್ಲ ತಾಲೂಕು…

View More ವಿಟ್ಲಕ್ಕೆ ಏಕಿಲ್ಲ ತಾಲೂಕು ಭಾಗ್ಯ?

7ರಂದು ಕಡಬ-ಮೂಡುಬಿದಿರೆ ತಾಲೂಕು ಉದ್ಘಾಟನೆ

< ತಾಲೂಕು ರಚನೆಯಿಂದ ಕೆಲಸದ ಒತ್ತಡ ಕಡಿಮೆ ಎಂದ ಖಾದರ್> ಮಂಗಳೂರು: ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಉದ್ಘಾಟನೆ ಮಾ.7ರಂದು ಮಧ್ಯಾಹ್ನದ ಬಳಿಕ ನಡೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. ನಗರದ ಸರ್ಕೀಟ್ ಹೌಸ್‌ನಲ್ಲಿ ಶನಿವಾರ…

View More 7ರಂದು ಕಡಬ-ಮೂಡುಬಿದಿರೆ ತಾಲೂಕು ಉದ್ಘಾಟನೆ

ಮೂಲ್ಕಿ ತಾಲೂಕು ಘೋಷಣೆ

< 4 ದಶಕದ ಹೋರಾಟಕ್ಕೆ ಜಯ * ಹೋರಾಟಗಾರಲ್ಲಿ ಸಂತಸ> ಭಾಗ್ಯವಾನ್ ಸನಿಲ್ ಮೂಲ್ಕಿ ರಾಜ್ಯ ಸರ್ಕಾರ ಮೂಲ್ಕಿ ತಾಲೂಕಾಗಿ ಘೋಷಣೆ ಮಾಡಿರುವುದರಿಂದ ಸ್ಥಳೀಯರ, ಜನನಾಯಕರ ನಾಲ್ಕು ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದ್ದು,…

View More ಮೂಲ್ಕಿ ತಾಲೂಕು ಘೋಷಣೆ

ಮಾ.14ರಂದು ಷಾ ಉಡುಪಿಗೆ

<ಮೋದಿ ವಿಜಯ ಸಂಕಲ್ಪ ಯಾತ್ರೆ> ಉಡುಪಿ: ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಕರಾವಳಿಯಲ್ಲೂ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜಕೀಯ ಪಕ್ಷಗಳು ಪ್ರಚಾರ ಸಭೆಗಳನ್ನು ರೂಪಿಸುತ್ತಿವೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ, ರಾಜ್ಯ…

View More ಮಾ.14ರಂದು ಷಾ ಉಡುಪಿಗೆ

ಕುಡಿಯುವ ನೀರಿಗೆ ತೊಂದರೆ ಆಗದಿರಲಿ

ಮಂಡ್ಯ: ಜಿಲ್ಲೆಯ ಏಳು ತಾಲೂಕು ಬರಪೀಡಿತವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹಾಗೂ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಪಿಡಿಒಗಳಿಗೆ ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಸೂಚಿಸಿದರು. ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ…

View More ಕುಡಿಯುವ ನೀರಿಗೆ ತೊಂದರೆ ಆಗದಿರಲಿ

ಬಿ ಖರಾಬಿನಿಂದ ಕೈ ಬಿಟ್ಟು ಖಾಸಗಿ ಆಸ್ತಿಯಾಗಿ ಘೋಷಿಸಿ

ಮೈಸೂರು: ವಿವಾದಕ್ಕೀಡಾಗಿರುವ ಕುರುಬಾರಹಳ್ಳಿ ಸರ್ವೇ ನಂಬರ್ 4 ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಸರ್ವೇ ನಂಬರ್ ಆಸ್ತಿಯನ್ನು ಬಿ ಖರಾಬಿನಿಂದ ಕೈ ಬಿಟ್ಟು ಖಾಸಗಿ ಆಸ್ತಿ ಎಂದು ಘೋಷಿಸುವಂತೆ ಸರ್ಕಾರದ ಮೊರೆ ಹೋಗಲು ಭೂ ಮಾಲೀಕರು…

View More ಬಿ ಖರಾಬಿನಿಂದ ಕೈ ಬಿಟ್ಟು ಖಾಸಗಿ ಆಸ್ತಿಯಾಗಿ ಘೋಷಿಸಿ