ಹಸಿರು ತಂತ್ರಜ್ಞಾನ ಇಂದಿನ ಅಗತ್ಯ

ಧಾರವಾಡ: ಕೃಷಿಯಲ್ಲೂ ಹಸಿರು ತಂತ್ರಜ್ಞಾನ ಅಳವಡಿಸಲು ವಿಜ್ಞಾನಿಗಳು ಚಿಂತಿಸಬೇಕು. ಸದ್ಯ ಕೃಷಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಬಳಕೆಯಾಗುತ್ತಿದೆ. ಇದರ ಬದಲು ಸೌರಶಕ್ತಿ ಪಂಪ್, ಸೌರ ವಿದ್ಯುತ್ ದೀಪ ಹೀಗೆ ಪರಿಸರ ಸ್ನೇಹಿ…

View More ಹಸಿರು ತಂತ್ರಜ್ಞಾನ ಇಂದಿನ ಅಗತ್ಯ

ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್

ಉಮದಿ (ಮಹಾರಾಷ್ಟ್ರ): ಸಮೀಪದ ಬಾಲಗಾವ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿದ ಯೋಗ ಸಾಧನೆಯನ್ನು ಗುರುತಿಸಿ ‘ಯೋಗ ಯುನಿವರ್ಸಿಟಿ ಆ್ ದಿ ಅಮೆರಿಕಾಸ್’ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ನೇಪಾಳದ ಕಠ್ಮಂಡುವಿನಲ್ಲಿರುವ…

View More ಅಮೃತಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್

ಆರೋಗ್ಯ ಸೇವೆಗೆ ಖಾಸಗಿ ವಲಯ ಕೈಜೋಡಿಸಲಿ- ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಳಗಾವಿ: ಆರೋಗ್ಯ ಕಾಳಜಿಯ ಸೇವೆಗಳನ್ನು ಕೈಗೆಟಕುವ ದರದಲ್ಲಿ ಸಾಮಾನ್ಯ ಜನತೆಗೆ ತಲುಪಿಸುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸರ್ಕಾರದ ಜತೆ ಖಾಸಗಿ ವಲಯ ಕೈ ಜೋಡಿಸಬೇಕು ಎಂದು ಉಪರಾಷ್ಟ್ರಪತಿ…

View More ಆರೋಗ್ಯ ಸೇವೆಗೆ ಖಾಸಗಿ ವಲಯ ಕೈಜೋಡಿಸಲಿ- ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ವೈದಿಕರಿಗೆ ಸಮಾಜದ ಸಹಕಾರ

<<ಯೋಗದೀಪಿಕಾ ವಿದ್ಯಾಪೀಠ ಘಟಿಕೋತ್ಸವದಲ್ಲಿ ಪಲಿಮಾರು ಶ್ರೀ ಆಶಯ>> ವಿಜಯವಾಣಿ ಸುದ್ದಿಜಾಲ ಉಡುಪಿ ವೇದಗಳು ಭಗವಂತನಿಗೆ ಪ್ರಿಯ. ದೇವರ ಆರಾಧನೆಗೆ ವೇದಗಳು ಮಾಧ್ಯಮ. ಹೀಗಾಗಿ ವೈದಿಕರಿಗೆ ಸಮಾಜದ ಸಹಕಾರ ಅಗತ್ಯ. ವೇದ ಕಲಿಸಿಕೊಡುವ ವಿದ್ಯಾಪೀಠಗಳ ಪೋಷಣೆಯೂ…

View More ವೈದಿಕರಿಗೆ ಸಮಾಜದ ಸಹಕಾರ

ಉಪಾಧ್ಯಾಯ ವೃತ್ತಿಗೆ ಉಪೇಕ್ಷೆ ಸಲ್ಲದು

ವಿಜಯವಾಣಿ ಸುದ್ದಿಜಾಲ ಕಲಬುರಗಿಅತ್ಯಂತ ಕಡಿಮೆ ಸಂಪನ್ಮೂಲ ಇರುವ ನಾಡಿನವರಾದ ನಾವು ವಿಶ್ವದರ್ಜೆ ಗುಣಮಟ್ಟದ ವಿಶ್ವವಿದ್ಯಾಲಯ ರೂಪಿಸಲು ಬೇಕಾದ ಉತ್ತಮ ಉಪಾಧ್ಯಾಯರನ್ನು ರೂಪಿಸುವ ಅಗತ್ಯವಿದ್ದು, ಈ ವೃತ್ತಿ ಕುರಿತು ಉಪೇಕ್ಷೆ ಸಲ್ಲದು ಎಂದು ಅಂತಾರಾಷ್ಟ್ರೀಯ ಆಹಾರ…

View More ಉಪಾಧ್ಯಾಯ ವೃತ್ತಿಗೆ ಉಪೇಕ್ಷೆ ಸಲ್ಲದು

18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮಾರ್ಚ್ 18 ರಂದು ಬೆ.10ಗಂಟೆಗೆ ನಡೆಯಲಿದೆ. ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ…

View More 18ರಂದು ವಿಟಿಯು ಘಟಿಕೋತ್ಸವ

ಮಣ್ಣಿನ ಮಗಳ ಚಿನ್ನದ ಸಾಧನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು. ಕೃಷಿ ಉಳಿಬೇಕು, ಬೆಳಿಬೇಕು. ಚಿನ್ನದಂತಹ ಭೂತಾಯಿ ಸೇವೆ ಮಾಡಿ ಹೊಸ ಸಂಶೋಧನೆ, ಆವಿಷ್ಕಾರ ಮಾಡುವುದೇ ನನ್ನ ಗುರಿ! ತೋಟಗಾರಿಕೆ ವಿಜ್ಞಾನಗಳ ವಿವಿದ್ಯಾಲಯದಲ್ಲಿ ಬುಧವಾರ ನಡೆದ ತೋವಿವಿ…

View More ಮಣ್ಣಿನ ಮಗಳ ಚಿನ್ನದ ಸಾಧನೆ

ಸಂಶೋಧನೆಗಳು ಪದೋನ್ನತಿಗೆ ಸೀಮಿತ

ದಾವಣಗೆರೆ: ಸಂಶೋಧನೆಗಳು ಜೀವಪರ ಚಿಂತನೆ ಮುಕ್ತವಾಗಿ, ಉದ್ಯೋಗ ಪ್ರಾಪ್ತಿ, ಪದೋನ್ನತ್ತಿಗೆ ಸೀಮಿತವಾಗುತ್ತಿವೆ ಎಂದು ನ್ಯಾಕ್ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಕಳವಳ ವ್ಯಕ್ತಪಡಿಸಿದರು. ದಾವಣಗೆರೆ ವಿವಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 6ನೇ ಘಟಿಕೋತ್ಸವದಲ್ಲಿ ಮಾತನಾಡಿದರು.…

View More ಸಂಶೋಧನೆಗಳು ಪದೋನ್ನತಿಗೆ ಸೀಮಿತ

ವೈದ್ಯರಾಗುವವರಿಗೆ ಶುದ್ಧ ಅಂತಃಕರಣ ಇರಲಿ

*ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಸಲಹೆ ಮೈಸೂರು: ವೈದ್ಯರಾಗುವವರಿಗೆ ನಿರಂತರ ಕಲಿಯುವ ಆಸಕ್ತಿ ಜತೆಗೆ ಶುದ್ಧ ಅಂತಃಕರಣವೂ ಇರಬೇಕು ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅಭಿಪ್ರಾಯಪಟ್ಟರು. ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ…

View More ವೈದ್ಯರಾಗುವವರಿಗೆ ಶುದ್ಧ ಅಂತಃಕರಣ ಇರಲಿ

ಪಶು ವಿವಿ 10ನೇ ಘಟಿಕೋತ್ಸವ ನಾಳೆ

 ಬೀದರ್: ತಾಲೂಕಿನ ಕಮಠಾಣಾ ಹತ್ತಿರದ ನಂದಿನಗರದಲ್ಲಿರುವ ಕನರ್ಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಶುಕ್ರವಾರ ನಡೆಯಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಘಟಿಕೋತ್ಸವ ಭಾಷಣ ಮಾಡಲಿರುವುದು ಈ ಸಲದ…

View More ಪಶು ವಿವಿ 10ನೇ ಘಟಿಕೋತ್ಸವ ನಾಳೆ