ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ

ಧಾರವಾಡ: ಇಲ್ಲಿನ ಗುಂಗರಗಟ್ಟಿಯಲ್ಲಿನ ಕರ್ನಾಟಕ ರಾಜ್ಯ ಅಕಾಡೆಮಿಯಲ್ಲಿ 8ನೇ ತಂಡದ ಉಪ ವಲಯ ಅರಣ್ಯ ಅಧಿಕಾರಿಗಳ ಘಟಿಕೋತ್ಸವ ಹಾಗೂ 5ನೇ ತಂಡದ ವಲಯ ಅರಣ್ಯ ಅಧಿಕಾರಿ ಬುನಾದಿ ತರಬೇತಿ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.…

View More ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ

ಕೋಡಿ ಮಠದ ಶ್ರೀಗೆ ಗೌರವ ಡಾಕ್ಟರೇಟ್ ಪ್ರದಾನ

ಕುವೆಂಪು ವಿವಿ 29ನೇ ಘಟಿಕೋತ್ಸವದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ನ್ಯಾಕ್ ನಿರ್ದೇಶಕ ಡಾ.ಎಸ್.ಸಿ.ಶರ್ವ, ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್ ಮತ್ತಿತರರಿದ್ದರು.

View More ಕೋಡಿ ಮಠದ ಶ್ರೀಗೆ ಗೌರವ ಡಾಕ್ಟರೇಟ್ ಪ್ರದಾನ

ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವ 4ರಂದು

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ 69ನೇ ಘಟಿಕೋತ್ಸವ ಫೆ. 4ರಂದು ಬೆಳಗ್ಗೆ 11.30ಕ್ಕೆ ಗಾಂಧಿ ಭವನದಲ್ಲಿ ಜರುಗಲಿದೆ. ರಾಜ್ಯಪಾಲ ವಜುಭಾಯ್ ರೂಢಾಬಾಯ್ ವಾಲಾ ಅಧ್ಯಕ್ಷತೆ ವಹಿಸುವರು. ನವದೆಹಲಿಯ ಸಿ.ಎಸ್.ಐ.ಆರ್ ಆಂಡ್ ಸೆಕ್ರೆಟರಿ ಡಿಎಸ್​ಐಆರ್ ಕೌನ್ಸಿಲ್…

View More ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವ 4ರಂದು

‘ಗೌಡಾ’ಗೆ ಕವಿವಿಯಿಂದ 15 ಹೆಸರು

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ 69ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲು 15 ಜನ ಗಣ್ಯರ ಹೆಸರನ್ನು ಶಿಫಾರಸು ಮಾಡಲಾಗಿದೆ. ಕವಿವಿಯಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಜನರ ಹೆಸರು ಶಿಫಾರಸಾಗಿದೆ…

View More ‘ಗೌಡಾ’ಗೆ ಕವಿವಿಯಿಂದ 15 ಹೆಸರು

ಶ್ರಮ ಸಂಸ್ಕೃತಿ ಬೆಳವಣಿಗೆಗೆ ಅನುದಾನ ಅಗತ್ಯ

ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯಲ್ಲಿರುವ ವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಹಿರೇತಿಟ್ಟು ಬಯಲು ರಂಗಮಂದಿರಲ್ಲಿ ವಿವಿ ಕುಲಾಧಿಪತಿ, ರಾಜ್ಯಪಾಲ ವಜುಭಾಯ್ ವಾಲಾ, ಉನ್ನತ ಶಿಕ್ಷಣ ಸಚಿವರ ಗೈರು ಹಾಜರಿಯಲ್ಲಿ ಬುಧವಾರ ಜರುಗಿತು. ಸಮಾರಂಭದಲ್ಲಿ…

View More ಶ್ರಮ ಸಂಸ್ಕೃತಿ ಬೆಳವಣಿಗೆಗೆ ಅನುದಾನ ಅಗತ್ಯ

ಜಾನಪದ ವಿವಿ 4ನೇ ಘಟಿಕೋತ್ಸವ ನಾಳೆ

ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಅ. 31ರಂದು ನಡೆಯಲಿದೆ. ದೊಡ್ಡಾಟ ಕಲಾವಿದ ಹಾಗೂ ಉತ್ಸವ ರಾಕ್​ ಗಾರ್ಡನ್ ರೂವಾರಿ ಪ್ರೊ. ಟಿ.ಬಿ. ಸೊಲಬಕ್ಕನವರ ಅವರಿಗೆ ಗೌರವ ಡಾಕ್ಟರೇಟ್…

View More ಜಾನಪದ ವಿವಿ 4ನೇ ಘಟಿಕೋತ್ಸವ ನಾಳೆ

ಕೃಷಿ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವ

ಧಾರವಾಡ: ನೀರಿನ ಕಡಿಮೆ ಲಭ್ಯತೆ ಹಾಗೂ ಮಣ್ಣಿನ ಫಲವತ್ತತೆ ನಶಿಸುತ್ತಿರುವುದು ಭವಿಷ್ಯದ ದಿನಗಳಲ್ಲಿ ಭಾರತದ ಆಹಾರ ಭದ್ರತೆಗೆ ಕಂಟಕವಾಗಲಿದೆ ಎಂದು ಕೇಂದ್ರ ಕೃಷಿ ಮಂತ್ರಾಲಯದ ಕಾರ್ಯದರ್ಶಿ ಡಾ. ಎಸ್.ಕೆ. ಪಟ್ನಾಯಕ್ ಕಳವಳ ವ್ಯಕ್ತಪಡಿಸಿದರು. ಇಲ್ಲಿನ…

View More ಕೃಷಿ ವಿಶ್ವವಿದ್ಯಾಲಯದ 31ನೇ ಘಟಿಕೋತ್ಸವ