ಇನ್ನೆರಡು ಅಣು ಘಟಕಕ್ಕೆ ತೀವ್ರ ವಿರೋಧ

ಕಾರವಾರ: ಕೈಗಾದಲ್ಲಿ ನೂತನವಾಗಿ ಇನ್ನೆರಡು ಘಟಕ ನಿರ್ಮಾಣ ಮಾಡುವ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆಸಲಾಗಿದ್ದ ಪರಿಸರ ಸಾರ್ವಜನಿಕ ಅಹವಾಲು ಸಭೆಯನ್ನು ಸ್ಥಳೀಯರು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಹಾಗೂ ಶಾಸಕರು, ವಿವಿಧ…

View More ಇನ್ನೆರಡು ಅಣು ಘಟಕಕ್ಕೆ ತೀವ್ರ ವಿರೋಧ

ಕೋಟ್ಯಂತರ ರೂಪಾಯಿ ನೀರು ಪಾಲು!

ಗದಗ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿರ್ವಿುಸಿದ ಶುದ್ಧ ಕುಡಿಯುವ ನೀರು ಘಟಕಗಳು ನಿರ್ವಹಣೆ ಕೊರತೆಯಿಂದ ಉದ್ಘಾಟನೆಗೊಂಡ ವಾರದಲ್ಲೇ ಸ್ಥಗಿತವಾಗಿವೆ. ಕೋಟ್ಯಂತರ ರೂ. ವ್ಯಯಿಸಿ ಸ್ಥಾಪಿಸಿದ ನೂರಾರು ಘಟಕಗಳು ದುರಸ್ತಿಗೊಳ್ಳದ ಕಾರಣ ಜನರಿಗೆ ಜೀವಜಲ ಒದಗಿಸುವಲ್ಲಿ ವಿಫಲವಾಗಿವೆ.…

View More ಕೋಟ್ಯಂತರ ರೂಪಾಯಿ ನೀರು ಪಾಲು!

ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಘಟಕ ಕೆಲಸ ಚುರುಕು

ವೇಣುವಿನೋದ್ ಕೆ.ಎಸ್., ಮಂಗಳೂರು ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಘಟಕ(ಡಿಸಲೈನೇಶನ್ ಪ್ಲಾಂಟ್)ಮಂಗಳೂರಿನಲ್ಲಿ 2020ರ ಏಪ್ರಿಲ್-ಮೇ ವೇಳೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಎದುರಾದ ಸಂದರ್ಭ…

View More ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಘಟಕ ಕೆಲಸ ಚುರುಕು

ಘನತ್ಯಾಜ್ಯ ನಿರ್ವಹಣಾ ಘಟಕ ಶೀಘ್ರ ಆರಂಭ

ಹೇಮನಾಥ್ ಪಡುಬಿದ್ರಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಾಯೋಗಿಕ ಘನತ್ಯಾಜ್ಯ ನಿರ್ವಹಣಾ ಘಟಕ ನವೆಂಬರ್ ತಿಂಗಳಾಂತ್ಯಕ್ಕೆ ಕಾರ್ಯಾರಂಭಿಸಲಿದೆ. ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಕೆಆರ್‌ಐಡಿಎಲ್ ಸಂಸ್ಥೆ ಮೂಲಕ ಘಟಕ ನಿರ್ಮಿಸಲಾಗುತ್ತಿದೆ.…

View More ಘನತ್ಯಾಜ್ಯ ನಿರ್ವಹಣಾ ಘಟಕ ಶೀಘ್ರ ಆರಂಭ

ನೀರಿನ ಘಟಕ ಕಾಮಗಾರಿ ಸ್ಥಗಿತ

ಸಿದ್ದಾಪುರ: ಗುತ್ತಿಗೆದಾರರ ನಿರ್ಲಕ್ಷ್ಯಂದ ತಾಲೂಕಿನ ಬಿಳಗಿ, ಮನಮನೆ ಹಾಗೂ ಹಾರ್ಸಿಕಟ್ಟಾ ಗ್ರಾಪಂನಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಮೂರು ಗ್ರಾಪಂನಲ್ಲಿ ಘಟಕ ನಿರ್ಮಾಣ ಹಿನ್ನೆಲೆಯಲ್ಲಿ ತಳಪಾಯ ಹಾಕಿ ಹತ್ತು ತಿಂಗಳ ನಂತರ…

View More ನೀರಿನ ಘಟಕ ಕಾಮಗಾರಿ ಸ್ಥಗಿತ

ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಶುದ್ಧ ನೀರು!

ಶಶಿಧರ ಕುಲಕರ್ಣಿ ಮುಂಡಗೋಡ ಪಟ್ಟಣ ಹಾಗೂ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜಿಪಂ ಮತ್ತು ಭೂಸೇನಾ ನಿಗಮದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವುಗಳಿಂದ ಜನರಿಗೆ ಸರಿಯಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.…

View More ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಶುದ್ಧ ನೀರು!

ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾರಂಭ

ಕಾರವಾರ: ಜಿಲ್ಲೆಯಲ್ಲಿ ಮತ್ತೆರಡು ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಕ್ರಿಯಾ ಹೆಲ್ತ್ ಕೇರ್ ಪ್ರೖೆ. ಲಿ. ಸಹಯೋಗದಲ್ಲಿ 2 ವಾಹನಗಳು ಮಂಜೂರಾಗಿದ್ದು, ಶನಿವಾರ ಕಾರವಾರ ತಲುಪಿವೆ. ಒಂದು…

View More ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾರಂಭ

6ನೇ ಘಟಕ ಕಾಮಗಾರಿ ಶೀಘ್ರ ಆರಂಭ

ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರದ ಐದು ಮತ್ತು ಆರನೇ ಘಟಕಗಳ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಕೇಂದ್ರದ ಸ್ಥಾನಿಕ ನಿರ್ದೇಶಕ ಸಂಜಯ ಕುಮಾರ್ ಹೇಳಿದರು. ಅಣು ವಿದ್ಯುತ್ ಇಲಾಖೆ (ಡಿಎಇ), ನ್ಯಾಷನಲ್ ಯೂನಿಯನ್ ಆಫ್…

View More 6ನೇ ಘಟಕ ಕಾಮಗಾರಿ ಶೀಘ್ರ ಆರಂಭ

ಹಿಂದು ಸಮಾಜ ಜಾಗೃತಿಗಾಗಿ ಹೋರಾಟ

ಬೀದರ್: ಭಯೋತ್ಪಾದನೆ, ಮತಾಂತರ, ಗೋ ಹತ್ಯೆ ತಡೆಯುವುದು, ಹಿಂದು ಸಮಾಜದ ಜಾಗೃತಿ ಸೇರಿದಂತೆ ಸಮಾಜ ಐಕ್ಯತೆ ಮತ್ತು ಸುರಕ್ಷತೆ ನಿಟ್ಟಿನಲ್ಲಿ ಶ್ರೀ ರಾಮ ಸೇನೆ ದಶಕದಿಂದ ಹೋರಾಟ ನಡೆಸುತ್ತಿದೆ ಎಂದು ಸೇನೆಯ ರಾಜ್ಯ ಕಾಯರ್ಾಧ್ಯಕ್ಷ ಗಂಗಾಧರ…

View More ಹಿಂದು ಸಮಾಜ ಜಾಗೃತಿಗಾಗಿ ಹೋರಾಟ

ವಿದ್ಯುತ್ ತಗುಲಿ ಇಬ್ಬರಿಗೆ ಗಾಯ

ಬೀರೂರು: ಮೆಸ್ಕಾಂ ಕಚೇರಿ ಪಕ್ಕದಲ್ಲಿನ 110 ಕೆವಿ ಸಾಮರ್ಥ್ಯದ ಎಂಯುಎಸ್​ಎಸ್ ಘಟಕದಲ್ಲಿ ಗುರುವಾರ ಸಂಜೆ 5 ರ ಸುಮಾರಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ನೌಕರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೂನಿಯರ್ ಸ್ಟೇಷನ್ ಅಟೆಂಡರ್ ಬೆಳಗಾವಿಯ…

View More ವಿದ್ಯುತ್ ತಗುಲಿ ಇಬ್ಬರಿಗೆ ಗಾಯ