ಸೋರುತಿವೆ ಸರ್ಕಾರಿ ಕಚೇರಿ!

ಲಕ್ಷ್ಮೇಶ್ವರ: ತಾಲೂಕಿನ ತಹಸೀಲ್ದಾರ್ ಕಚೇರಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದ ಕಟ್ಟಡಗಳು ಮಳೆಯಿಂದ ಸೋರುತ್ತಿವೆ. ಇದರಿಂದಾಗಿ ಸಿಬ್ಬಂದಿ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಪಿಎಂಸಿ ಪ್ರಾಂಗಣದಲ್ಲಿ 1981ರಲ್ಲಿ ನಿರ್ವಿುಸಿದ ರೈತ ಭವನದ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ…

View More ಸೋರುತಿವೆ ಸರ್ಕಾರಿ ಕಚೇರಿ!

ಎಸಿಬಿ ಬಲೆಗೆ ಗ್ರಾಮಲೆಕ್ಕಾಧಿಕಾರಿ

ಶಿರಹಟ್ಟಿ: ರೈತನಿಂದ 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಶುಕ್ರವಾರ ಗದಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಾಚೇನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ ಗುಡಿಸಲಮನಿ ಬಂಧಿತ ಆರೋಪಿ. ಪಿತ್ರಾರ್ಜಿತ ಆಸ್ತಿ ಹಂಚಿಕೆ…

View More ಎಸಿಬಿ ಬಲೆಗೆ ಗ್ರಾಮಲೆಕ್ಕಾಧಿಕಾರಿ

ಎರಡು ಬಣವೆಗಳು ಬೆಂಕಿಗಾಹುತಿ

ಗಜೇಂದ್ರಗಡ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಎರಡು ಮೇವಿನ ಬಣವೆ ಸುಟ್ಟ ಘಟನೆ ಸಮೀಪದ ಗೋಗೇರಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸಕ್ರಗೌಡ ನಾಗನಗೌಡ ಪಾಟೀಲ ಅವರಿಗೆ ಸೇರಿದ ಬಣವೆಗಳು…

View More ಎರಡು ಬಣವೆಗಳು ಬೆಂಕಿಗಾಹುತಿ

ಗ್ರಾಮ ಲೆಕ್ಕಾಧಿಕಾರಿ ನೇಣಿಗೆ ಶರಣು

ವಿಜಯವಾಣಿ ಸುದ್ದಿಜಾಲ ಆಳಂದಗ್ರಾಮ ಲೆಕ್ಕಾಧಿಕಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದ ಬಂಗಡಿ ಪೀರ್ ಕಾಲನಿಯಲ್ಲಿ ಸೋಮವಾರ ಸಂಭವಿಸಿದೆ. ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣದ ಸೂರ್ಯಕಾಂತ ದೇವೀಂದ್ರ (33) ಆತ್ಮಹತ್ಯೆಗೆ ಶರಣಾದ ಲೆಕ್ಕಪಾಲಕ.…

View More ಗ್ರಾಮ ಲೆಕ್ಕಾಧಿಕಾರಿ ನೇಣಿಗೆ ಶರಣು

ಹತ್ಯೆ ಖಂಡಿಸಿ ಗ್ರಾಮ ಲೆಕ್ಕಾಧಿಕಾರಿಗಳ ಧರಣಿ

ರಾಯಚೂರು: ಚೀಕಲಪರ್ವಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಹತ್ಯೆ ಖಂಡಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಸೋಮವಾರ ಒಂದು ದಿನದ ಧರಣಿ ನಡೆಸಿತು. ಮರಳು ಅಕ್ರಮ ಗಣಿಗಾರಿಕೆ ತಡೆಯಲು…

View More ಹತ್ಯೆ ಖಂಡಿಸಿ ಗ್ರಾಮ ಲೆಕ್ಕಾಧಿಕಾರಿಗಳ ಧರಣಿ

ಗ್ರಾಮ ಲೆಕ್ಕಾಧಿಕಾರಿ ಕಾಣೆ

ಕಂಪ್ಲಿ (ಬಳ್ಳಾರಿ): ತಹಸಿಲ್ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಟಿ.ಕುಮಾರಸ್ವಾಮಿ ತಿಪ್ಪೇಸ್ವಾಮಿ(33) ಕಾಣೆಯಾಗಿದ್ದಾರೆ. ನ.20ರಂದು ಮನೆಯಿಂದ ಕಚೇರಿ ಕೆಲಸಕ್ಕೆ ಹೋದವರು ಈವರೆಗೆ ವಾಪಸ್ ಬಂದಿಲ್ಲ. ಈ ಕುರಿತು ಕುಮಾರಸ್ವಾಮಿ ಪತ್ನಿ ದಾಕ್ಷಾಯಿಣಿ ನೀಡಿದ ದೂರಿನ ಮೇರೆಗೆ…

View More ಗ್ರಾಮ ಲೆಕ್ಕಾಧಿಕಾರಿ ಕಾಣೆ

ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ

ಚಡಚಣ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಅತ್ಯವಶ್ಯ. ಹಾಗಾಗಿ ಸಂಘಟನೆಯನ್ನು ಅಸ್ತ್ರ ಮಾಡಿಕೊಳ್ಳಬೇಕು ಎಂದು ಚಡಚಣ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು. ಚಡಚಣ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು…

View More ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ

ಎಸಿಬಿ ಬಲೆಗೆ ಚನ್ನವೀರಯ್ಯ ಹಿರೇಮಠ

ವಿಜಯಪುರ: ಲಂಚಕ್ಕಾಗಿ ಸ್ನೇಹಿತನನ್ನೇ ಬಿಡದ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದು, ಹಣ ಎಂಥವರನ್ನೂ ಮಂಗಮಾಡುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಹೌದು, ಸಾರವಾಡ ಗ್ರಾಮ ಲೆಕ್ಕಾಧಿಕಾರಿ ಚನ್ನವೀರಯ್ಯ ಹಿರೇಮಠ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಸ್ನೇಹಿತನ…

View More ಎಸಿಬಿ ಬಲೆಗೆ ಚನ್ನವೀರಯ್ಯ ಹಿರೇಮಠ