ಸ್ವಚ್ಛಮೇವ ಜಯತೆ ಉದ್ಘಾಟನೆ ಇಂದು

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ವಾತಾವರಣ ನಿರ್ವಿುಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಹಾಗೂ ಶೌಚಗೃಹಗಳನ್ನು ಬಳಸುವ ಧ್ಯೇಯದೊಂದಿಗೆ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಸ್ವಚ್ಛಮೇವ ಜಯತೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ…

View More ಸ್ವಚ್ಛಮೇವ ಜಯತೆ ಉದ್ಘಾಟನೆ ಇಂದು

ನಾಟಕಗಳಿಗೆ ಜನಮನಸ್ಸಿನಲ್ಲಿ ಇಂದಿಗೂ ಸ್ಥಾನ

ಸೊರಬ: ಇಂದಿನ ದಿನಗಳಲ್ಲೂ ನಾಟಕಗಳು ಜನಪ್ರಿಯವಾಗಿ ಉಳಿಯಲು ಗ್ರಾಮೀಣ ಪ್ರದೇಶದ ಕಲಾಸಕ್ತರು ಕಾರಣ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಜಡೆ ಹೋಬಳಿ ಚಗಟೂರಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ…

View More ನಾಟಕಗಳಿಗೆ ಜನಮನಸ್ಸಿನಲ್ಲಿ ಇಂದಿಗೂ ಸ್ಥಾನ

ರಿಯಾಯಿತಿ ದರ ನಿಗದಿಗೆ ಒತ್ತಾಯ

ತಾಳಿಕೋಟೆ: ಗ್ರಾಮೀಣ ಪ್ರದೇಶದಿಂದ ತೆರಳುವ ಬಸ್​ಗಳಿಗೆ ರಿಯಾಯಿತಿ ದರ ರದ್ದುಪಡಿಸಿದ್ದು, ಕೂಡಲೇ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಘಟಕ ವ್ಯವಸ್ಥಾಪಕ ರವಿ ಅಂಚಿಗಾವಿ ಮೂಲಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ…

View More ರಿಯಾಯಿತಿ ದರ ನಿಗದಿಗೆ ಒತ್ತಾಯ

ಅಂಚೆ ಪಾವತಿ ಬ್ಯಾಂಕ್ ಶಾಖೆ ಉದ್ಘಾಟನೆ

ಗದಗ: ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕರು ಆರ್ಥಿಕ ಸುಸ್ಥಿರ ಜೀವನ ನಡೆಸುವ ಮೂಲಕ ಮುಖ್ಯವಾಹಿನಿಗೆ ಬರಬೇಕೆನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಅಂಚೆ ಪಾವತಿ ಬ್ಯಾಂಕ್ ಅನ್ನು ಆರಂಭಿಸಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ…

View More ಅಂಚೆ ಪಾವತಿ ಬ್ಯಾಂಕ್ ಶಾಖೆ ಉದ್ಘಾಟನೆ

ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ!

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶದ ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ವಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ…

View More ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ!