ಚತುಷ್ಪಥ ಕಾಮಗಾರಿ ತಡೆದು ಗರ್ಗಿ ಗ್ರಾಮಸ್ಥರ ಪ್ರತಿಭಟನೆ

ಗೋಕರ್ಣ: ಐಆರ್​ಬಿ ಕಂಪನಿ ವಿರುದ್ಧ ಗರ್ಗಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ್ದಲ್ಲದೆ, ಬೆಟ್ಕುಳಿ ಗ್ರಾಮದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗೆ ತಡೆಯೊಡ್ಡಿದರು. ಜಿಪಂ ಸದಸ್ಯ ಪ್ರದೀಪ ನಾಯಕ ಮಾತನಾಡಿ, ಬರ್ಗಿಯಲ್ಲಿ ಅಗತ್ಯ ಕಾಮಗಾರಿ ಬಗ್ಗೆ ಐಆರ್​ಬಿ…

View More ಚತುಷ್ಪಥ ಕಾಮಗಾರಿ ತಡೆದು ಗರ್ಗಿ ಗ್ರಾಮಸ್ಥರ ಪ್ರತಿಭಟನೆ

ಬೆಳಗಾವಿ: ಶಸಾಸ ಜಮೆ ಆದೇಶಕ್ಕೆ ಗ್ರಾಮಸ್ಥರ ವಿರೋಧ

ಬೆಳಗಾವಿ: ಜಿಲ್ಲೆಯಲ್ಲಿ ಅಥಣಿ,ಗೋಕಾಕ ಮತ್ತು ಕಾಗವಾಡ ಕ್ಷೇತ್ರಗಳಿಗೆ ಉಪ ಚುನಾವಣೆ ಮಾದಶಸ್ತ್ರಾರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಶಸಾಸಗಳನ್ನು ಪೊಲೀಸ್ ಠಾಣೆಗೆ ಜಮಾ ಮಾಡುವಂತೆ ಜಿಲ್ಲಾಕಾರಿ ಹೊರಡಿಸಿರುವ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿ ಗುರುವಾರ…

View More ಬೆಳಗಾವಿ: ಶಸಾಸ ಜಮೆ ಆದೇಶಕ್ಕೆ ಗ್ರಾಮಸ್ಥರ ವಿರೋಧ

ದೊಡವಾಡ: ನೆರೆ ಪಲಾನುಭವಿಗಳ ಪಟ್ಟಿ ಬಿಡುಗಡೆಯಲ್ಲಿ ಲೋಪ

ದೊಡವಾಡ: ನೆರೆ ಸಂತ್ರಸ್ತ ಫಲಾನುಭವಿಗಳ ಆಯ್ಕೆಯಲ್ಲಿ ನೂರೆಂಟು ಲೋಪಗಳಿದ್ದು ಮನೆ ಕಳೆದುಕೊಂಡ ಅರ್ಹ ಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗುರುವಾರ ಪಿಡಿಒಗೆ ಸ್ಥಳೀಯರು ಮುತ್ತಿಗೆಹಾಕಿ ತರಾಟೆಗೆ ತೆಗೆದುಕೊಂಡರು. ಮನೆ ಹಾನಿ ಪರಿಶೀಲಿಸಿ ಮೌಲ್ಯಮಾಪನ ಮಾಡಿ…

View More ದೊಡವಾಡ: ನೆರೆ ಪಲಾನುಭವಿಗಳ ಪಟ್ಟಿ ಬಿಡುಗಡೆಯಲ್ಲಿ ಲೋಪ

ಸತ್ತ ಮೇಲೂ ಸಮಸ್ಯೆ!

ಜಿ.ಬಿ. ಹೆಸರೂರ ಶಿರಹಟ್ಟಿ: ಸಾವು ಅನ್ನೋದು ಘೊರ. ಅದು ಯಾರನ್ನೂ ಬಿಡುವುದಿಲ್ಲ. ಆದರೆ, ತಾಲೂಕಿನ ಹಲವಾರು ಗ್ರಾಮಗಳ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಏಕೆಂದರೆ, ಈ ಊರುಗಳಲ್ಲಿ ಸ್ಮಶಾನಗಳೇ ಇಲ್ಲ. ಸತ್ತವರ ಅಂತ್ಯ ಸಂಸ್ಕಾರ…

View More ಸತ್ತ ಮೇಲೂ ಸಮಸ್ಯೆ!

ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಬೈಲಹೊಂಗಲ: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ. 1ರ ಮಕ್ಕಳಿಗೆ ಕೊಳೆತ ಬೆಲ್ಲ ಹಾಗೂ ಹೊಟ್ಟು ಮಿಶ್ರಿತ ಬೆಲ್ಲ ಹಾಗೂ ಆಹಾರ ಸಾಮಗ್ರಿ ವಿತರಿಸುವುದರಿಂದ ಮಕ್ಕಳ, ಗರ್ಭಿಣಿ, ಬಾಣಂತಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ…

View More ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

|ಗಿರೀಶಪ್ರಸಾದ ವೆ.ರೇವಡಿ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಏಣಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸೇತುವೆ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಮತ್ತಷ್ಟು…

View More ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ಗಂಗಾವತಿ: ತಾಲೂಕಿನ ಚಿಕ್ಕರಾಂಪುರಕ್ಕೆ ನುಗ್ಗುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದಿದ್ದು, ಇದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ. 15 ವರ್ಷದ ಗಂಡು ಕರಡಿ ಇಲಾಖೆ ಇಟ್ಟಿದ್ದ ಬೋನ್‌ಗೆ ಬಿದ್ದಿದೆ. ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ…

View More ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ಅಂಜಳ ಗ್ರಾಮಸ್ಥರ ಮನವೊಲಿಸಿದ ತಹಸೀಲ್ದಾರ್, ಎಂಟು ಕುಟುಂಬಗಳ ಸ್ಥಳಾಂತರ

ನೀರಿನ ಪ್ರಮಾಣ ಇಳಿಕೆ, ದೂರವಾಗದ ಆತಂಕ ದೇವದುರ್ಗ ಗ್ರಾಮೀಣ: ಕೃಷ್ಣಾ ನದಿ ನೀರಿನಿಂದ ಮುಳುಗಡೆ ಭೀತಿ ಹೊಂದಿದ್ದರೂ ಸ್ಥಳಾಂತರವಾಗಲು ನಿರಾಕರಿಸಿದ ತಾಲೂಕಿನ ಅಂಜಳ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಬುಧವಾರ ಸಂಜೆ ಭೇಟಿ ನೀಡಿ…

View More ಅಂಜಳ ಗ್ರಾಮಸ್ಥರ ಮನವೊಲಿಸಿದ ತಹಸೀಲ್ದಾರ್, ಎಂಟು ಕುಟುಂಬಗಳ ಸ್ಥಳಾಂತರ

ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ಚನ್ನಮ್ಮನ ಕಿತ್ತೂರು: ತಾಲೂಕಿನ ಮೇಟ್ಯಾಲ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಪ್ರವೀಣ ಜೈನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ತುರಕರ ಶೀಗಿಹಳ್ಳಿ ಗ್ರಾಪಂ ಅಧ್ಯಕ್ಷ ಅದೃಶ್ಯಪ್ಪ ವೆಂಕಟಪ್ಪನವರ,…

View More ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

ಶಾಲೆಗೆ ಬೀಗ ಜಡಿದು ಪ್ರತಿಭಟನೆ

ಗುತ್ತಲ: ಶಾಲೆಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಹಾಗೂ ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಶಿಕ್ಷಕರು…

View More ಶಾಲೆಗೆ ಬೀಗ ಜಡಿದು ಪ್ರತಿಭಟನೆ