ಮಾಯಕೊಂಡಕ್ಕೆ ನಾವು ಸೇರಲ್ಲ

ಚನ್ನಗಿರಿ: ತಾಲೂಕಿನ ಬಸವಾಪಟ್ಟಣ ಹೋಬಳಿಯನ್ನು ಮಾಯಕೊಂಡ ತಾಲೂಕಿಗೆ ಸೇರಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ, ಬಸವಾಪಟ್ಟಣದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಚನ್ನಗಿರಿ ತಾಲೂಕು 30 ಕಿಮೀ ದೂರವಿದ್ದರೂ ಎಲ್ಲ ಕೆಲಸಗಳಿಗೆ ಹೊಂದಿಕೊಂಡಿದ್ದೇವೆ. ಸಮಾಧಾನದಿಂದ…

View More ಮಾಯಕೊಂಡಕ್ಕೆ ನಾವು ಸೇರಲ್ಲ

ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ವಿಜಯಪುರ: ತಾಲೂಕಿನ ಜಂಬಗಿ (ಅ) ಕೆರೆ ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಕೆರೆ ಅಂಗಳದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರಗತಿಪರ ರೈತ ಬಸವರಾಜ ಕಕ್ಕಳಮೇಲಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ಕೈಗೊಂಡು, ಜಿಲ್ಲೆಯಲ್ಲಿ ಬರ…

View More ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ಖಾತ್ರಿ ಕೂಲಿ ಹಣ ನೀಡಿ

ಜಗಳೂರು: ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ವಿಳಂಬ ವಿರೋಧಿಸಿ ಹಾಗೂ ನಿರಂತರ ಕೆಲಸ ನೀಡುವಂತೆ ಒತ್ತಾಯಿಸಿ ಚಿಕ್ಕ ಉಜ್ಜಯಿನಿ ಹಾಗೂ ಕ್ಯಾಸೇನಹಳ್ಳಿ ಗ್ರಾಮಸ್ಥರು ಶನಿವಾರ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು. ಕ್ಯಾಸೇನಹಳ್ಳಿ…

View More ಖಾತ್ರಿ ಕೂಲಿ ಹಣ ನೀಡಿ

ಕುಡಿಯುವ ನೀರು ಪೂರೈಕೆಗೆ ಆಗ್ರಹ

ವಿಜಯಪುರ: ಮಳೆಗಾಲದಲ್ಲೂ ನೀರಿನ ಅಭಾವ ತಲೆದೋರಿದ್ದು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ತಾಳಿಕೋಟೆ ತಾಲೂಕಿನ ಬೆಕಿನಾಳ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.ಬೆಕಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ನೀರಿನ…

View More ಕುಡಿಯುವ ನೀರು ಪೂರೈಕೆಗೆ ಆಗ್ರಹ

ಹಿರೇಬಾಗೇವಾಡಿ: ಅಪಾಯ ಲೆಕ್ಕಿಸದ ಹೆದ್ದಾರಿ ದಾಟುವ ಸಾಹಸ!

ಹಿರೇಬಾಗೇವಾಡಿ : ಮಳೆ ನಿಂತು ಹದಿನೈದು ದಿನಗಳು ಗತಿಸಿದ್ದರೂ ಇಲ್ಲಿಯ ಧಾರವಾಡ ಬಸ್ ನಿಲ್ದಾಣದ ಬಳಿಯ ಹೆದ್ದಾರಿಯ ಕೆಳ ಸೇತುವೆಯಲ್ಲಿ ನೀರು ತುಂಬಿ ಜನ ಸಂಚಾರ ದುಸ್ತರವಾಗಿದೆ. ಅಪಾಯಕರವಾದ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಪ್ಪಿಸಲು…

View More ಹಿರೇಬಾಗೇವಾಡಿ: ಅಪಾಯ ಲೆಕ್ಕಿಸದ ಹೆದ್ದಾರಿ ದಾಟುವ ಸಾಹಸ!

ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪಿಕೆಪಿಎಸ್ ಮೂಲಕ ಪಡಿತರ ಆಹಾರ ಧಾನ್ಯ ಹಂಚಿಕೆಯ ಜವಾಬ್ದಾರಿ ವಹಿಸುವುದನ್ನು ವಿರೋಧಿಸಿ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮಸ್ಥರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ವಿನಯಕುಮಾರ ಪಾಟೀಲ…

View More ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ನಿರುದ್ಯೋಗ ಸೃಷ್ಟಿಸಿದ ಮಹಾ ನೆರೆ !

ಹೀರಾನಾಯ್ಕ ಟಿ. ವಿಜಯಪುರ ದುಡಿಯುವ ಕೈಗಳಿಗೆ ಕೆಲ್ಸ ಇಲ್ರಿ, ಒಕ್ಕಲುತನ ಮಾಡ್ಕೊಂಡು ಇರಲು ಬೆಳೆ ಕೊಚ್ಚಿಕೊಂಡು ಹೋಗೈತ್ರಿ.. ಏನೂ ಮಾಡವುದೆಂದು ಗೊತ್ತಾಗ್ತಿಲ್ರೀ.. ಅಧಿಕಾರಿಗಳು ಬರ‌್ತಾರ, ಹೋಗ್ತಾರ.. ಉತಾರಿ, ಆಧಾರ್ ಕಾರ್ಡ್ ಕೇಳ್ತಾರೀ.. ಹಂಗೆ ಹೋಗ್ತಾರೀ……

View More ನಿರುದ್ಯೋಗ ಸೃಷ್ಟಿಸಿದ ಮಹಾ ನೆರೆ !

ಬಾಲಕಿ ಮೇಲೆ ಬೀದಿನಾಯಿಗಳ ದಾಳಿ

ಬಂಕಾಪುರ: ಬಾಲಕಿಗೆ ಬೀದಿನಾಯಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆ ಹಳೇ ಬಂಕಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಅನು ಫಕೀರಪ್ಪ ಹಲಗಿ (5) ಗಾಯಗೊಂಡ ಬಾಲಕಿ. ಗ್ರಾಮದ ಪ್ಲಾಟ್​ನ ತಮ್ಮ ಮನೆಯ ಅಂಗಳದಲ್ಲಿ…

View More ಬಾಲಕಿ ಮೇಲೆ ಬೀದಿನಾಯಿಗಳ ದಾಳಿ

ಗೊಲ್ಲರಹಳ್ಳಿ, ಬೆನಕನಹಳ್ಳಿ ಜನರ ನೆರವು

ಹೊನ್ನಾಳಿ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಲು ತಾಲೂಕಿನ ಗೊಲ್ಲರಹಳ್ಳಿ, ಬೆನಕನಹಳ್ಳಿ ಗ್ರಾಮಸ್ಥರು ಸೋಮವಾರ ಪರಿಹಾರ ಸಾಮಗ್ರಿ, ದೇಣಿಗೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಅವರಿಗೆ ನೀಡಿದರು. ಗೊಲ್ಲರಹಳ್ಳಿ ಗ್ರಾಮಸ್ಥರು 20 ಕ್ವಿಂಟಾಲ್…

View More ಗೊಲ್ಲರಹಳ್ಳಿ, ಬೆನಕನಹಳ್ಳಿ ಜನರ ನೆರವು

ಮನೆ ಬಿಡದ ಸ್ವಾಭಿಮಾನಿ ಅಜ್ಜ!

ಹಾವೇರಿ: ‘ಯಪ್ಪಾ ಏನಾರಾ ಮಾಡಿ ನನ್ನ ಕುಟುಂಬಕ್ಕೊಂದು ಸೂರು ಕಟ್ಟಿಸಿಕೊಡ್ರಿ. ಜೀವನಕ್ಕಾ ಆಸರೆಯಾಗಿದ್ದ ಮಗಾ ಇಲ್ಲ. ನಾನು ಇವತ್ತ, ನಾಳೆ ಸಾಯುವಂಗ ಆಗೀನಿ. ಹೊಳಿ ಗಂಗವ್ವಾ ಬಂದು ನನ್ನೂ ತೇಲಿಸಿಕೊಂಡು ಹೋಗಿದ್ರಾ ಛಲೋ ಇತ್ತು…

View More ಮನೆ ಬಿಡದ ಸ್ವಾಭಿಮಾನಿ ಅಜ್ಜ!