ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಆಗ್ರಹ

ಬೆಳಗಾವಿ: ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ತಾಪಂ ಕಚೇರಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಅತವಾಡ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ…

View More ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಆಗ್ರಹ

ಮುಗಳಿಹಾಳ ಗ್ರಾಮದ ರೈತ ಆತ್ಮಹತ್ಯೆ

ಕಡಬಿ: ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಬುಧವಾರ ಕೀಟನಾಶಕ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತರೊಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ರೈತ ಶಂಕರೆಪ್ಪ ಬಸಪ್ಪ ದಳವಾಯಿ (50) ಮೃತ ರೈತ. ಕಡಬಿಯ…

View More ಮುಗಳಿಹಾಳ ಗ್ರಾಮದ ರೈತ ಆತ್ಮಹತ್ಯೆ

ಸೂಡಿ ಗ್ರಾಮದ ಯೋಧ ವಿಧಿವಶ

ಗಜೇಂದ್ರಗಡ: ಬಿಎಸ್​ಎಫ್ ಯೋಧ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲ್ಕತ ಬೆಟಾಲಿಯನ್​ನಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ತಾಲೂಕಿನ ಸೂಡಿ ಗ್ರಾಮದ ರಾಜಶೇಖರ ಸಿದ್ದಪ್ಪ ಅಡಗತ್ತಿ (34) ಮೃತ ಬಿಎಸ್​ಎಫ್ ಯೋಧ.…

View More ಸೂಡಿ ಗ್ರಾಮದ ಯೋಧ ವಿಧಿವಶ

ಹಲ್ಯಾಳ ಗ್ರಾಮದ ರೈತ ನೇಣಿಗೆ ಶರಣು

ಕೊಕಟನೂರ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ರೈತನೊಬ್ಬ ಶುಕ್ರವಾರ ತೋಟದ ವಸತಿ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಸಂಜು ಬಸಯ್ಯ ಮಠಪತಿ (45) ನೇಣಿಗೆ ಶರಣಾದ ರೈತ. ಸಾಲ ಬಾಧೆ ಆತ್ಮಹತ್ಯೆಗೆ ಕಾರಣವಾಗಿದೆ…

View More ಹಲ್ಯಾಳ ಗ್ರಾಮದ ರೈತ ನೇಣಿಗೆ ಶರಣು

ಅಡಹಳಟ್ಟಿ ಗ್ರಾಮದ ವಿವಾಹಿತೆ ಕಾಣೆ

ಕೊಕಟನೂರ: ಅಥಣಿ ತಾಲೂಕಿನ ಅಡಹಳಟ್ಟಿ ಗ್ರಾಮದ ವಿವಾಹಿತೆಯೊಬ್ಬರು ಕಾಣೆಯಾಗಿದ್ದಾರೆ. ಶಶಿಕಲಾ ಅಣ್ಣಪ್ಪಾ ಸಿಂಧೂರ (19) ಕಾಣೆಯಾದವರು. ಈ ಬಗ್ಗೆ ಆಕೆಯ ತಾಯಿ ಶಾಂತವ್ವಾ ಅಣ್ಣಪ್ಪ ಸಿಂಧೂರ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ…

View More ಅಡಹಳಟ್ಟಿ ಗ್ರಾಮದ ವಿವಾಹಿತೆ ಕಾಣೆ