ಹಾವನೂರ ಗ್ರಾ.ಪಂ ಪಿಡಿಒ ಮೇಲೆ ಹಲ್ಲೆ ಯತ್ನ!

ಗುತ್ತಲ: ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಲ್ಲಿ ನಡೆದ ಕಾಮಗಾರಿಗೆ ನೀಡಿದ್ದ ಚೆಕ್ ಅನ್ನು ಮರಳಿ ಪಡೆಯುವಂತೆ ಹಾವನೂರ ಗ್ರಾ.ಪಂ ಪಿಡಿಒ ಡಿ.ಎಸ್. ಕಮಗಾಲ ಅವರಿಗೆ ಗ್ರಾ.ಪಂ ಅಧ್ಯಕ್ಷೆಯ ಸಮ್ಮುಖದಲ್ಲಿಯೇ ಅಧ್ಯಕ್ಷೆಯ ಸಂಬಂಧಿ ನಿಂಗಪ್ಪ ಕೆಂಗನಿಂಗಪ್ಪನವರ…

View More ಹಾವನೂರ ಗ್ರಾ.ಪಂ ಪಿಡಿಒ ಮೇಲೆ ಹಲ್ಲೆ ಯತ್ನ!

ತೆಗ್ಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬೀಳಗಿ: ತಾಲೂಕಿನ ತೆಗ್ಗಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರಮೇಶ ಬೀರಪ್ಪ ಸೋರಗಾವಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮವ್ವ ತೆಗ್ಗೆಪ್ಪನವರ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ರಮೇಶ ಸೋರಗಾವಿ ಹಾಗೂ ಸಾಮಾನ್ಯ ಮಹಿಳೆಗೆ…

View More ತೆಗ್ಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಪಂಚಾಯಿತಿ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಹಿರಿಯೂರು: ತಾಲೂಕಿನ ಆದಿವಾಲದಲ್ಲಿ ಸಮರ್ಪಕ ಕುಡಿವ ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ನಾಲ್ಕೈದು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಉಂಟಾದರೂ ಜನಪ್ರತಿನಿದಿಗಳು, ಅಧಿಕಾರಿಗಳು ಕ್ರಮ…

View More ಪಂಚಾಯಿತಿ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ನಿಲ್ಲದ ಬಯಲು ಬಹಿರ್ದೆಸೆ

ಕೂಡಲಸಂಗಮ: ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿ ದಾಖಲೆ ಬರೆದ ಕೂಡಲಸಂಗಮದಲ್ಲಿ ಚೆಂಬು ಹಿಡಿದು ಹೊರ ಹೋಗುವ ಸಂಸ್ಕೃತಿ ಇನ್ನೂ ನಿಂತಿಲ್ಲ. ದಾಖಲೆಯಲ್ಲಿ ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದ್ದರೂ ಗ್ರಾಮಸ್ಥರು ಚಂಬು ಬಿಟ್ಟಿಲ್ಲ.…

View More ನಿಲ್ಲದ ಬಯಲು ಬಹಿರ್ದೆಸೆ

ಖಾದಿ ಗ್ರಾಮೋದ್ಯೋಗ ಕಟ್ಟಡ ತೆರವು

ಅಜ್ಜಂಪುರ: ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಅಜ್ಜಂಪುರದ ಟಿ.ಎಚ್.ರಸ್ತೆಯಲ್ಲಿದ್ದ ಖಾದಿ ಗ್ರಾಮೋದ್ಯೋಗ ಕಟ್ಟಡದ ಮುಂಭಾಗ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಪಂ ಅಧ್ಯಕ್ಷೆ ಚನ್ನಬಸಮ್ಮ, ಸದಸ್ಯರು, ಜೆಸಿಬಿ ಮಾಲೀಕ, ಚಾಲಕರ ವಿರುದ್ಧ ದೂರು ದಾಖಲಾಗಿದೆ. ಖಾದಿ ಗ್ರಾಮೋದ್ಯೋಗ…

View More ಖಾದಿ ಗ್ರಾಮೋದ್ಯೋಗ ಕಟ್ಟಡ ತೆರವು

ಹಲ್ಲೆ ಪ್ರಕರಣ, ಗ್ರಾಪಂ ಅಧ್ಯಕ್ಷನ ಬಂಧನ

ಹೊಸ ದಿಗ್ಗೇವಾಡಿ: ಅತಿಕ್ರಮಣಗೊಂಡಿದೆ ಎಂದು ಹೇಳಲಾಗುತ್ತಿರುವ ಗ್ರಾಮ ಪಂಚಾಯಿತಿ ಆಸ್ತಿ ತೆರವು ಕಾರ್ಯಾಚರಣೆ ವಿಷಯವಾಗಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡ್ರಾಂವ ಗ್ರಾಪಂ ಅಧ್ಯಕ್ಷ ಶಶಿಕಾಂತ ಮಾಳಿ ಅವರನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ. ಕಳೆದ…

View More ಹಲ್ಲೆ ಪ್ರಕರಣ, ಗ್ರಾಪಂ ಅಧ್ಯಕ್ಷನ ಬಂಧನ

ತೆರಿಗೆ ಸಂಗ್ರಹ, ಕಂಟೈನರ್ ಖರೀದಿ ಅವ್ಯವಹಾರ ತನಿಖೆಗೆ ಪ್ರತ್ಯೇಕ ಸಮಿತಿ ರಚನೆ

ಚಿತ್ರದುರ್ಗ: ತೆರಿಗೆ ಸಂಗ್ರಹದಲ್ಲಿ ಗ್ರಾಪಂ, ತಾಪಂಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಕಳಪೆ ಕಂಟೈನರ್ ಖರೀದಿ ಸೇರಿ ವಿವಿಧ ಪ್ರಕರಣಗಳ ಕುರಿತು ತನಿಖೆಗೆ ಎರಡು ಪ್ರತ್ಯೇಕ ಸಮಿತಿ ರಚಿಸಲು ಬುಧವಾರ ನಡೆದ ಜಿಪಂ ಸಾಮಾನ್ಯ…

View More ತೆರಿಗೆ ಸಂಗ್ರಹ, ಕಂಟೈನರ್ ಖರೀದಿ ಅವ್ಯವಹಾರ ತನಿಖೆಗೆ ಪ್ರತ್ಯೇಕ ಸಮಿತಿ ರಚನೆ

50 ಕೋಟಿ ರೂ.ವೆಚ್ಚದಲ್ಲಿ ಮೈಲಾರ-ಹೊಳಲು ಅಭಿವೃದ್ಧಿ

<< ತಾಪಂ ಇಒ ಯು.ಎಚ್.ಸೋಮಶೇಖರ್ ಹೇಳಿಕೆ > ರೋರ‌್ಬನ್ ಯೋಜನೆಯಡಿ ಕ್ರಿಯಾಯೋಜನೆ >> ಹೂವಿನಹಡಗಲಿ: ಶ್ಯಾಮ ಪ್ರಸಾದ ಮುಖರ್ಜಿ ಮೂರನೇ ಹಂತದ ರೋರ‌್ಬನ್ ಯೋಜನೆಯಡಿ ಹೊಳಲು, ಮೈಲಾರ ಗ್ರಾಮಗಳಲ್ಲಿ ನಗರ ಪ್ರದೇಶದ ಮಾದರಿಯಲ್ಲಿ ಉತ್ತಮ ರಸ್ತೆ,…

View More 50 ಕೋಟಿ ರೂ.ವೆಚ್ಚದಲ್ಲಿ ಮೈಲಾರ-ಹೊಳಲು ಅಭಿವೃದ್ಧಿ

ಕಾನಗೋಡಿನಲ್ಲಿ ನಡೆಯದ ಆರೋಗ್ಯ ತಪಾಸಣೆ ಶಿಬಿರ

ಶಿರಸಿ: 10 ಸಾವಿರ ರೂ. ತಪಾಸಣೆಯನ್ನು 100 ರೂ. ನಲ್ಲಿ ಮಾಡ್ತುತೇವೆ, ಕ್ಯಾಂಪ್ ಆಯೋಜನೆ ಮಾಡಿ ಎಂದು ಗ್ರಾಮ ಪಂಚಾಯಿತಿಗೆ ತಿಳಿಸಿದ್ದ ಬೆಂಗಳೂರಿನ ವೈದ್ಯಕೀಯ ಸಂಸ್ಥೆಯ ಸಿಬ್ಬಂದಿ ತಪಾ ಸಣೆಗೆ ಬಾರದೇ ಗ್ರಾಮಸ್ಥರ ಆಕ್ರೋಶಕ್ಕೆ…

View More ಕಾನಗೋಡಿನಲ್ಲಿ ನಡೆಯದ ಆರೋಗ್ಯ ತಪಾಸಣೆ ಶಿಬಿರ

ಮಧ್ಯಾಹ್ನ ಊಟ ಬೇಕಾ? ನೀರು ತನ್ನಿ!

ಆಲ್ದೂರು: ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಬೇಕು ಎಂದರೆ ಅಡುಗೆ ತಯಾರಿಗೆ ನೀರು ತರಲೇಬೇಕು. ಹೌದು, ಆಲ್ದೂರು ಭಾಗದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಗೆ ನೀರಿನ ಸಮಸ್ಯೆ ತಲೆದೋರಿದೆ.…

View More ಮಧ್ಯಾಹ್ನ ಊಟ ಬೇಕಾ? ನೀರು ತನ್ನಿ!