ಉಡುಪಿ ಜಿಲ್ಲೆ 60 ಗ್ರಾಪಂಗಳಲ್ಲಿ ನೀರಿಗೆ ಬರ

ಟ್ಯಾಂಕರ್‌ನಲ್ಲಿ ಪೂರೈಕೆ ಸಹಿತ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ ಅವಿನ್ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಬೇಸಿಗೆ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಂಡಿದೆ. ಪ್ರಸಕ್ತ 60 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ…

View More ಉಡುಪಿ ಜಿಲ್ಲೆ 60 ಗ್ರಾಪಂಗಳಲ್ಲಿ ನೀರಿಗೆ ಬರ

ಗ್ರಾಪಂ ಏಳು ಸದಸ್ಯರ ಸದಸ್ಯತ್ವ ರದ್ದು

ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿ ಗ್ರಾಪಂಯಲ್ಲಿ ಹಣ ದುರ್ಬಳಕೆ ಆರೋಪ ಎದುರಿಸುತ್ತಿದ್ದ ಏಳು ಸದಸ್ಯರ ಸದಸ್ಯತ್ವವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರದ್ದು ಮಾಡಿ ಆದೇಶ ಹೊರಡಿಸಿದೆ. ಸದಸ್ಯರಾದ ಎಚ್.ಬಿ.ನಿಂಗಮ್ಮ, ವಿ.ಬಿ.ಕೊಟ್ರಮ್ಮ, ಎಚ್.ಸಣ್ಣಹಾಲಪ್ಪ, ಟಿ.ಶ್ರೀನಿವಾಸ್,…

View More ಗ್ರಾಪಂ ಏಳು ಸದಸ್ಯರ ಸದಸ್ಯತ್ವ ರದ್ದು

ನರೇಗಾ ಯೋಜನೆ ಕೂಲಿ ನೀಡಲು ಆಗ್ರಹ

ಇಳಕಲ್ಲ (ಗ್ರಾ): ಉದ್ಯೋಗ ನೀಡುವಂತೆ ಆಗ್ರಹಿಸಿ ಸಮೀಪದ ನಂದವಾಡಗಿ ಹಾಗೂ ಹರಿಣಾಪುರ ಗ್ರಾಮದ ನೂರಾರು ಜನರು ಬುಧವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಸಮ್ಮ ಮಲ್ಲನಗೌಡ್ರ ಮಾತನಾಡಿ, ಭೀಕರ ಬರದಿಂದ ಕೃಷಿ ಕೂಲಿಕಾರರಿಗೆ…

View More ನರೇಗಾ ಯೋಜನೆ ಕೂಲಿ ನೀಡಲು ಆಗ್ರಹ

ಅನಧಿಕೃತ ಮನೆ ತೆರವಿಗೆ ನೋಟಿಸ್

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಸರ್ವೇ ನಂಬ್ರ 454ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆ ಕಟ್ಟಿ ವಾಸವಿರುವ ಮಂಜುಳಾ ಎಂಬುವರಿಗೆ ಮನೆ ತೆರವುಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೋಟಿಸ್…

View More ಅನಧಿಕೃತ ಮನೆ ತೆರವಿಗೆ ನೋಟಿಸ್

ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ರೇವತಗಾಂವ: ಗ್ರಾಮದ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯಹಾರ ಆರೋಪ ಹಿನ್ನೆಲೆ ಗುರುವಾರ ಅಧಿಕಾರಿಗಳು ಗ್ರಾಪಂಗೆ 5ನೇ ಬಾರಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಹಿಂದೆ ಡಿ.28, ಜ.4, ಜ.10 ಹಾಗೂ…

View More ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ಹುಕ್ಕೇರಿ: ಬೆಳವಿ ಗ್ರಾಪಂ 4ನೇ ಸುತ್ತಿನ ಗ್ರಾಮಸಭೆ

ಹುಕ್ಕೇರಿ:  ತಾಲೂಕಿನ ಬೆಳವಿ ಗ್ರಾಮದ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ 4ನೇ ಸುತ್ತಿನ ಗ್ರಾಮಸಭೆ ಜರುಗಿತು. ತಾ.ಪಂ ಸದಸ್ಯ ಬಾಳಾಸಾಹೇಬ ನಾಯಿಕ ಮಾತನಾಡಿ, ಶಾಲೆಯ ಕಟ್ಟಡ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮಕ್ಕಳಿಗೆ ಶೌಚಗೃಹ ಕೊರತೆಯನ್ನು ಉದ್ಯೋಗ…

View More ಹುಕ್ಕೇರಿ: ಬೆಳವಿ ಗ್ರಾಪಂ 4ನೇ ಸುತ್ತಿನ ಗ್ರಾಮಸಭೆ

ಬೈಂದೂರು, ಗಂಗೊಳ್ಳಿಯಲ್ಲಿ ಬಿಜೆಪಿ

<ಯಡ್ತರೆ ಕಾಂಗ್ರೆಸ್ ಬೆಂಬಲಿತರ ಮೇಲುಗೈ ಮೂರು ಗ್ರಾಪಂಗಳ ಚುನಾವಣೆ> ಬೈಂದೂರು/ ಗಂಗೊಳ್ಳಿ: ಬೈಂದೂರು ತಾಲೂಕಿನ ಯಡ್ತರೆ ಹಾಗೂ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಪಂಗೆ ಬುಧವಾರ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಯಡ್ತರೆ ಗ್ರಾಪಂನಲ್ಲಿ…

View More ಬೈಂದೂರು, ಗಂಗೊಳ್ಳಿಯಲ್ಲಿ ಬಿಜೆಪಿ

ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ತರೀಕೆರೆ: ಕರಕುಚ್ಚಿ ಗ್ರಾಪಂನ ಕರಕುಚ್ಚಿ ಬ್ಲಾಕ್​-1ರಲ್ಲಿ ಸದಸ್ಯ ಎಂ.ರಾಮಲಿಂಗಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜ.2ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಯೋಗ್ಯಾನಾಯ್ಕ ಜಯಗಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ…

View More ಯೋಗ್ಯಾನಾಯ್ಕ, ಶಂಕರ್​ಗೆ ಗೆಲುವು

ಕಾಂಪೋಸ್ಟ್ ಲಾಭ ಗಳಿಸುವ ಗ್ರಾಪಂಗೆ ಬಹುಮಾನ

<‘ಸ್ವಚ್ಛ ಗ್ರಾಮ ಅಭಿಯಾನ’ ಉದ್ಘಾಟಿಸಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಘೋಷಣೆ> ವಿಜಯವಾಣಿ ಸುದ್ದಿಜಾಲ ಮಂಗಳೂರು ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ ಅತಿ ಹೆಚ್ಚು ಲಾಭ ಮಾಡುವ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಅಷ್ಟೇ ಪ್ರಮಾಣದ ಬಹುಮಾನ…

View More ಕಾಂಪೋಸ್ಟ್ ಲಾಭ ಗಳಿಸುವ ಗ್ರಾಪಂಗೆ ಬಹುಮಾನ

ಗ್ರಾಪಂ ಚುನಾವಣೆಗೆ ಇವಿಎಂ

<ಕ್ಷೇತ್ರದ ಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ತಂತ್ರಜ್ಞಾನ ಅಳವಡಿಕೆ> ಗಂಗೊಳ್ಳಿ: ಗ್ರಾಪಂ ಚುನಾವಣೆಯ ಮತದಾನಕ್ಕೆ ಮೊದಲ ಬಾರಿಗೆ ಇವಿಎಂ ಬಳಸಲಾಗುತ್ತಿದ್ದು, ಮತದಾರರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇವಿಎಂ ಮೂಲಕ ಈ ಬಾರಿಯ ಗಂಗೊಳ್ಳಿ, ಬೈಂದೂರು ಹಾಗೂ ಯಡ್ತರೆ…

View More ಗ್ರಾಪಂ ಚುನಾವಣೆಗೆ ಇವಿಎಂ