ಸಾಲ ಪಾವತಿಸುವಂತೆ ರೈತರಿಗೆ ನೋಟಿಸ್

ಗೌರಿಬಿದನೂರು: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿ ಋಣಮುಕ್ತ ಪತ್ರ ನೀಡಿದೆ, ಆದರೆ ಬ್ಯಾಂಕ್​ಗಳು ಸಾಲ ಕಟ್ಟುವಂತೆ ನೋಟಿಸ್ ನೀಡುತ್ತಿವೆ ಎಂದು ನಗರದ ನ್ಯಾಯಾಲಯ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಲೋಕ್ ಅದಾಲತ್​ನಲ್ಲಿ ರೈತರು…

View More ಸಾಲ ಪಾವತಿಸುವಂತೆ ರೈತರಿಗೆ ನೋಟಿಸ್

ಪಿಡಿಒ ಮೇಲೆ ಹಲ್ಲೆಗೆ ಖಂಡನೆ

ಗೌರಿಬಿದನೂರು: ತಾಲೂಕಿನ ನಾಮಗೊಂಡ್ಲು ಗ್ರಾಪಂ ಪಿಡಿಒ ಕೆ.ಮೀನಾಕ್ಷಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ತಾಪಂ ಇಒ ಗಿರಿಜಾ…

View More ಪಿಡಿಒ ಮೇಲೆ ಹಲ್ಲೆಗೆ ಖಂಡನೆ

ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತಸಂಘ ಕಿಡಿ

ಗೌರಿಬಿದನೂರು: ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಆರ್. ರವಿಚಂದ್ರರೆಡ್ಡಿ ಕಿಡಿಕಾರಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ತಾಲೂಕಿನ ಮೇಳ್ಯಾ ಗ್ರಾಪಂ…

View More ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತಸಂಘ ಕಿಡಿ

ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಅಕ್ರಮ?

ಗೌರಿಬಿದನೂರು: ತೊಂಡೇಬಾವಿಯ ಎಸಿಸಿ ಸಿಮೆಂಟ್ ಕಾರ್ಖಾನೆ ಕಾನೂನು ಉಲ್ಲಂಘಿಸಿ ಅಕ್ರಮ ನಡೆಸುತ್ತಿದೆ ಎಂಬುದು ಸದನ ಸಮಿತಿ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಸಾಬೀತಾಗಿದ್ದು, 14 ಎಕರೆ ಖರಾಬು ಜಮೀನು ಒತ್ತುವರಿ ಮಾಡಿಕೊಂಡು ಕಟ್ಟಡ ನಿಮಾಣ ಮಾಡಿರುವ ಸಂಗತಿಯೂ…

View More ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಅಕ್ರಮ?

ಎಸಿಸಿ ಸಿಮೆಂಟ್ ಉತ್ಪಾದನೆ ಸ್ಥಗಿತ

ಗೌರಿಬಿದನೂರು: ಸ್ಥಳೀಯ ಲಾರಿ ಮಾಲೀಕರೊಂದಿಗಿನ ಸಂಘರ್ಷದಿಂದಾಗಿ ತೊಂಡೇಬಾವಿ ಎಸಿಸಿ ಸಿಮೆಂಟ್ ಕಾರ್ಖಾನೆ ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಕಂಪನಿ ಅಧಿಕಾರಿಗಳು ನಮ್ಮೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಸಿಮೆಂಟ್ ಲೋಡಿಂಗ್​ಗೆ ಅವಕಾಶ ಕಲ್ಪಿಸದೆ ಹೊರ ರಾಜ್ಯ ಮತ್ತು ಜಿಲ್ಲೆಯವರಿಗೆ ಆದ್ಯತೆ…

View More ಎಸಿಸಿ ಸಿಮೆಂಟ್ ಉತ್ಪಾದನೆ ಸ್ಥಗಿತ

ಅಶ್ವತ್ಥನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ಗೌರಿಬಿದನೂರು: ಇತಿಹಾಸ ಪ್ರಸಿದ್ಧ ವಿದುರಾಶ್ವತ್ಥದ ಅಶ್ವತ್ಥನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಕಳೆದ ಏಳು ದಿನಗಳಿಂದ ಕಲ್ಯಾಣೋತ್ಸವ, ಗಜವಾಹನೋತ್ಸವ, ಹಂಸ ವಾಹನೋತ್ಸವ, ವೈರಮುಡಿ, ಮಹಾಮಂಗಳಾರತಿ ಸೇರಿ…

View More ಅಶ್ವತ್ಥನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ರಣ ಬಿಸಿಲಿನಲ್ಲೂ ಕುಗ್ಗದ ಮತೋತ್ಸಾಹ

ಗೌರಿಬಿದನೂರು: ರಣ ಬಿಸಿಲಿನಲ್ಲೂ ಮತೋತ್ಸಾಹ, ಅನಾರೋಗ್ಯ ನಡುವೆಯೂ ಮತ ಹಾಕಿದ 94 ವರ್ಷದ ಹಿರಿಯ ರಾಜಕಾರಣಿ, ಹಲವೆಡೆ ಮತದಾನ ಪ್ರಕ್ರಿಯೆ ವಿಳಂಬ, ಕಾದು ಕುಳಿತ ಕೃಷಿ ಸಚಿವ, ಮತದಾರನ ಓಲೈಕೆಗೆ ಕೊನೆಯವರೆಗೆ ಕಾರ್ಯಕರ್ತರ ಕಸರತ್ತು……

View More ರಣ ಬಿಸಿಲಿನಲ್ಲೂ ಕುಗ್ಗದ ಮತೋತ್ಸಾಹ

ಎತ್ತಿನಹೊಳೆ ನೀರು ಶೀಘ್ರ

ಗೌರಿಬಿದನೂರು: ಕಾಂಗ್ರೆಸ್- ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ 6 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಹೇಳಿದರು. ತೊಂಡೇಬಾವಿ ಹೋಬಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ…

View More ಎತ್ತಿನಹೊಳೆ ನೀರು ಶೀಘ್ರ

ಕಾಂಗ್ರೆಸ್ ಭದ್ರಕೋಟೆ ಭೇದಿಸೋದು ಅಸಾಧ್ಯ

ಗೌರಿಬಿದನೂರು: ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಭೇದಿಸಲು ಯಾರಿಂದಲೂ ಸಾಧ್ಯವಿಲ್ಲ, ಮೊಯ್ಲಿ ಮತ್ತೊಮ್ಮೆ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರ್ಷ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಮತ್ತು…

View More ಕಾಂಗ್ರೆಸ್ ಭದ್ರಕೋಟೆ ಭೇದಿಸೋದು ಅಸಾಧ್ಯ

ಉರಿ ಬಿಸಿಲಲ್ಲೂ ಮತಬೇಟೆ ಚುರುಕು

ಗೌರಿಬಿದನೂರು: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕೆಂಬ ಪ್ರತಿಷ್ಠೆಯೊಂದಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಚಾರ ಚುರುಕುಗೊಳಿಸಿವೆ. ಆದರೆ, ರಾಜ್ಯ ಸರ್ಕಾರದ ಮೈತ್ರಿ ಪಕ್ಷವಾದ ಜೆಡಿಎಸ್​ನಲ್ಲಿ ಮಂಕು ಕವಿದ ವಾತಾವರಣ ಕಂಡುಬರುತ್ತಿದೆ. ಬಹುದಿನಗಳ ಬೇಡಿಕೆಯಂತೆ ಕ್ಷೇತ್ರದ…

View More ಉರಿ ಬಿಸಿಲಲ್ಲೂ ಮತಬೇಟೆ ಚುರುಕು