ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಮಹಾತ್ಮ ಗಾಂಧಿಯವರ 150 ನೇ ಜನ್ಮದಿನೋತ್ಮವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ರಾಜಘಾಟ್​​ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಮೂಲಕ ಗೌರವ ಸಲ್ಲಿಸಿದರು. ಮನುಕುಲಕ್ಕೆ ಮಹಾತ್ಮ ಗಾಂಧಿಯವರ ಕೊಡುಗೆ ನೆನೆದ ಮೋದಿ, ಗಾಂಧಿಜಿಯವರ ಕನಸುಗಳನ್ನು…

View More ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಅನುಕಂಪ ಬೇಡ ಪ್ರೀತಿ ಬೇಕು

ಚನ್ನಗಿರಿ: ನಗರ, ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಬಗ್ಗೆ ಅನುಕಂಪದ ಬದಲು ಪ್ರೀತಿ ತೋರಿಸಬೇಕಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಪೌರಸೇವಾ ಕಾರ್ಮಿಕರ ಸೇವಾ ಸಂಘ ಹಾಗೂ ಪುರಸಭೆಯಿಂದ ಇಲ್ಲಿನ ಪಾಂಡುರಂಗ ಕಲ್ಯಾಣ…

View More ಅನುಕಂಪ ಬೇಡ ಪ್ರೀತಿ ಬೇಕು

ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ

ಧಾರವಾಡ: ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ. ಅವುಗಳ ಬಗ್ಗೆ ಗೌರವ, ಅಭಿಮಾನ ಇರಬೇಕು. ಯುವಕರು ಸೈನ್ಯ ಸೇರಿ ದೇಶ ರಕ್ಷಣೆಗೆ ಮುಂದಾಗಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ…

View More ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ

ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಬೈಲಹೊಂಗಲ: ಸಮಾಜದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ನಡೆದರೆ ಬದುಕು ಸುಂದರವಾಗುತ್ತದೆ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಶಿವಬಸವ ಸ್ವಾಮೀಜಿ ಕಲ್ಯಾಣ…

View More ಸಮಾಜದಲ್ಲಿ ಗುರುವಿಗಿದೆ ಶ್ರೇಷ್ಠ ಗೌರವ

ಭೂತಾನ್​ ತಲುಪಿದ ಪ್ರಧಾನಿಗೆ ಆದರಣೀಯ ಸ್ವಾಗತ: ಮೋದಿ ನಡವಳಿಕೆಗೆ ಮನಸೋತ ಭೂತಾನ್​ ಪ್ರಧಾನಿ

ನವದೆಹಲಿ: ಎರಡು ದಿನದ ಭೂತಾನ್​ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಭೂತಾನ್​ ತಲುಪಿದ್ದಾರೆ. ಭೂತಾನ್​ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಅಲ್ಲಿನ ಪ್ರಧಾನಿ ಲೋಟೆ ಷೇರಿಂಗ್ ಅವರು ಮೋದಿಯವರನ್ನು ಆದರಣೀಯವಾಗಿ ಸ್ವಾಗತಿಸಿದರು. ಪ್ಯಾರೋ…

View More ಭೂತಾನ್​ ತಲುಪಿದ ಪ್ರಧಾನಿಗೆ ಆದರಣೀಯ ಸ್ವಾಗತ: ಮೋದಿ ನಡವಳಿಕೆಗೆ ಮನಸೋತ ಭೂತಾನ್​ ಪ್ರಧಾನಿ

ನಿವೃತ್ತ ಯೋಧನಿಗೆ ದೇಶಭಕ್ತರ ಸ್ವಾಗತ

ದಾವಣಗೆರೆ: ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧರೊಬ್ಬರಿಗೆ ನಗರದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಸ್ವಾಗತ ದೊರೆಯಿತು. ಆ ಯೋಧನ ಹೆಸರು ಪ್ರಕಾಶ ಎಂ.ನಾಯ್ಕ ತಾಲೂಕಿನ ಆಲೂರು ಹಟ್ಟಿ ಗ್ರಾಮದವರು. ದೇಶದ 11…

View More ನಿವೃತ್ತ ಯೋಧನಿಗೆ ದೇಶಭಕ್ತರ ಸ್ವಾಗತ

ಶೋಷಿತರ ಪ್ರಗತಿಗೆ ಶಿಕ್ಷಣವೇ ಬುನಾದಿ

ಹೊಸದುರ್ಗ: ಶೈಕ್ಷಣಿಕ ಪ್ರಗತಿಯಿಂದ ಮಾತ್ರ ತಳಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಆರ್‌ಟಿಒ ಶ್ರೀನಿವಾಸಯ್ಯ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಶುಕ್ರವಾರ ತಾಲೂಕು ವಾಲ್ಮೀಕಿ ಸಮುದಾಯ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆ…

View More ಶೋಷಿತರ ಪ್ರಗತಿಗೆ ಶಿಕ್ಷಣವೇ ಬುನಾದಿ

ಹೊಳಲ್ಕೆರೆ ಕಸಾಪದಿಂದ ಪ್ರತಿಭಾ ಪುರಸ್ಕಾರ

ಹೊಳಲ್ಕೆರೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆ.10 ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ ಎಂದು ಪರಿಷತ್ ಅಧ್ಯಕ್ಷ ಲೋಕೇಶ್…

View More ಹೊಳಲ್ಕೆರೆ ಕಸಾಪದಿಂದ ಪ್ರತಿಭಾ ಪುರಸ್ಕಾರ

ಜನಸ್ನೇಹಿ, ಸೇವೆ ಪೊಲೀಸರ ಮುಖ್ಯಗುರಿ

ಚಿತ್ರದುರ್ಗ: ಪೊಲೀಸರು ಇನ್ನಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ದಾವಣಗೆರೆ ಪೂರ್ವ ವಲಯ ಐಜಿಪಿ ಅಮೃತ್‌ಪೌಲ್ ಹೇಳಿದರು. ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳ…

View More ಜನಸ್ನೇಹಿ, ಸೇವೆ ಪೊಲೀಸರ ಮುಖ್ಯಗುರಿ

ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ

ಚಳ್ಳಕೆರೆ: ಶಿಕ್ಷಕರು ಸಮಾಜದಲ್ಲಿ ತಮ್ಮ ಸ್ಥಾನಕ್ಕಿರುವ ಗೌರವಕ್ಕೆ ಚ್ಯುತಿಬರದಂತೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಶಿಕ್ಷಕ ಸಂಪತ್ ಕುಮಾರ್ ತಿಳಿಸಿದರು. ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮತನಾಡಿ,…

View More ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ