ಮಳೆಯಿಂದ ರಕ್ಷಿಸಲೆಂದು ಬೀಡಾಡಿ ಹಸುಗಳನ್ನು ಗೋಶಾಲೆಯಲ್ಲಿ ಕೂಡಿಟ್ಟರು…ಮತ್ತೆ ಬಾಗಿಲು ತೆರೆದಾಗ ಕಂಡಿದ್ದು ಗೋವುಗಳ ಮೃತದೇಹ…

ಛತ್ತೀಸ್​ಗಢ್​: ಜೋರಾಗಿ ಬರುತ್ತಿದ್ದ ಮಳೆಯಿಂದ ರಕ್ಷಿಸಲು ಹಸುಗಳನ್ನು ಗೋಶಾಲೆಯಲ್ಲಿ ಕಟ್ಟಿಹಾಕಿ, ಹೊರಗಿನಿಂದ ಬೀಗ ಹಾಕಲಾಗಿತ್ತು. ಆದರೆ ಮತ್ತೆ ಆ ಕೋಣೆಯ ಬಾಗಿಲು ತೆರೆಯುವಷ್ಟರಲ್ಲಿ 10 ಹಸುಗಳು ಮೃತಪಟ್ಟಿದ್ದವು. ಇಂಥದ್ದೊಂದು ಮನಕಲಕುವ ಘಟನೆ ನಡೆದಿದ್ದು ರಾಜನಂದಗಾಂವ್​…

View More ಮಳೆಯಿಂದ ರಕ್ಷಿಸಲೆಂದು ಬೀಡಾಡಿ ಹಸುಗಳನ್ನು ಗೋಶಾಲೆಯಲ್ಲಿ ಕೂಡಿಟ್ಟರು…ಮತ್ತೆ ಬಾಗಿಲು ತೆರೆದಾಗ ಕಂಡಿದ್ದು ಗೋವುಗಳ ಮೃತದೇಹ…

ಆರು ಗೋಶಾಲೆ ಪ್ರಾರಂಭ

ದಾವಣಗೆರೆ, ಗೋಶಾಲೆ, ಬರಗಾಲ, ಮೇವು, ವಿತರಣೆ, Davangere, Goshale, Drought, Fodder, Distributionದಾವಣಗೆರೆ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆ ಗೋಶಾಲೆ ಪ್ರಾರಂಭಿಸಲಾಗಿದೆ. ದಾವಣಗೆರೆ ಎಪಿಎಂಸಿ ಆವರಣ, ಚನ್ನಗಿರಿ ತಾಲೂಕು ದೇವರಹಳ್ಳಿ ಪಶು…

View More ಆರು ಗೋಶಾಲೆ ಪ್ರಾರಂಭ

ವಿರಾಟಪರ್ವ ಕಥೆ ಪಠಣ

ಪರಶುರಾಮಪುರ: ಮಳೆ-ಬೆಳೆಗಾಗಿ ಪ್ರಾರ್ಥಿಸಿ ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಗೋಶಾಲೆ ಆವರಣದಲ್ಲಿ ಗುರುವಾರ ಮಹಾಭಾರತದ ವಿರಾಟಪರ್ವ ಕಥೆ ಪಠಣ ಮಾಡಲಾಯಿತು. ಶ್ರೀ ಬಸವಕಿರಣ ಸ್ವಾಮೀಜಿ ಮಾತನಾಡಿ, ಈ ಸಂಕಷ್ಟದಿಂದ ಪಾರಾಗಲು ಜಲ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.…

View More ವಿರಾಟಪರ್ವ ಕಥೆ ಪಠಣ

ಗೋಶಾಲೆಗಳಲ್ಲಿ ಮೃತಪಡುತ್ತಿರುವ ಹಸುಗಳು: ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳ ಅಮಾನತು

ಲಖನೌ: ರಾಜ್ಯ ಸರ್ಕಾರ ನಿರ್ಮಿತ ಗೋಶಾಲೆಗಳಲ್ಲಿ ಹಸುಗಳು ಮೃತಪಟ್ಟ ಕಾರಣಕ್ಕೆ ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯ ಮಿರ್ಜಾಪುರದಲ್ಲಿ ನಡೆದಿದೆ. ಬೇರೆ ಜಿಲ್ಲೆಗಳ ಕೆಲವು ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.…

View More ಗೋಶಾಲೆಗಳಲ್ಲಿ ಮೃತಪಡುತ್ತಿರುವ ಹಸುಗಳು: ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳ ಅಮಾನತು

ಐವತ್ತಾರು ಜಾನುವಾರು ರಕ್ಷಣೆ

ಚಳ್ಳಕೆರೆ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಹಾಗೂ ಎರಡು ಕಂಟೈನರ್‌ಗಳನ್ನು ತಾಲೂಕಿನ ದೊಡ್ಡೇರಿ ಮತ್ತು ನಾಯಕನಹಟ್ಟಿ ಸಮೀಪ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಕ್ವಾಡ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಹಗರಿಬೊಮ್ಮನಹಳ್ಳಿಯಿಂದ ಗುಡಿಬಂಡೆಗೆ 24 ರಾಸುಗಳು ಹಾಗೂ…

View More ಐವತ್ತಾರು ಜಾನುವಾರು ರಕ್ಷಣೆ

ಗೋಶಾಲೆ ಮುಂದುವರಿಸಲು ರೈತರ ಆಗ್ರಹ

ಪರಶುರಾಮಪುರ: ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಚ್ಚಿರುವ ಸಮೀಪದ ಚೌಳೂರು ಗೇಟ್‌ನ ಗೋಶಾಲೆ ಮುಂದುವರಿಸಬೇಕೆಂದು ಸೋಮವಾರ ಹೋಬಳಿಯ ರೈತರು ಪಾವಗಡ-ಚಿತ್ರದುರ್ಗ ಮಾರ್ಗದಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರದ ನಿರ್ದೇಶನದಂತೆ 90ಕ್ಕೂ ಹೆಚ್ಚು ಅಂದರೆ 125…

View More ಗೋಶಾಲೆ ಮುಂದುವರಿಸಲು ರೈತರ ಆಗ್ರಹ

ಸಮರ್ಪಕ ಮೇವು ಪೂರೈಸಿ

ನಾಯಕನಹಟ್ಟಿ: ಸಮೀಪದ ತುರುವನೂರು ಗೋಶಾಲೆಯ ರಾಸುಗಳಿಗೆ ಸಮರ್ಪಕ ಮೇವು ಪೂರೈಕೆಗೆ ಆಗ್ರಹಿಸಿ ಸೋಮವಾರ ಗ್ರಾಮದ ರೈತರು ಪಟ್ಟಣದ ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ತಿಪ್ಪೇಸ್ವಾಮಿ ಮಾತನಾಡಿ, ಒಂದು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ…

View More ಸಮರ್ಪಕ ಮೇವು ಪೂರೈಸಿ

ಗೋಶಾಲೆ ಸದುಪಯೋಗಕ್ಕೆ ಸಲಹೆ

ಐಮಂಗಲ: ರೈತರು ಗೋಶಾಲೆಯ ಸದುಪಯೋಗ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ರಾಜಸ್ವನಿರೀಕ್ಷಕ ಎಂ.ಎಂ.ಸದಾಶಿವಪ್ಪ ತಿಳಿಸಿದರು. ಹೋಬಳಿಯ ಹರ್ತಿಕೋಟೆ ಗ್ರಾಮದಲ್ಲಿ ಶುಕ್ರವಾರ ಗೋಶಾಲೆಗೆ ಚಾಲನೆ ನೀಡಿ, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲೆಡೆ ಗೋಶಾಲೆ…

View More ಗೋಶಾಲೆ ಸದುಪಯೋಗಕ್ಕೆ ಸಲಹೆ

ಗೋಶಾಲೆಗೆ ಜಿಪಂ ಸಿಇಒ ಭೇಟಿ

ಮೇವು-ನೀರು ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ಕೊಪ್ಪಳ: ತಾಲೂಕಿನ ಇರಕಲ್‌ಗಡಾ ಗ್ರಾಮದಲ್ಲಿ ಆರಂಭಿಸಿರುವ ಗೋಶಾಲೆಗೆ ಜಿಪಂ ಸಿಇಒ ಆರ್.ಎಸ್.ಪೆದ್ದಪ್ಪಯ್ಯ ಗುರುವಾರ ಭೇಟಿ ನೀಡಿ, ಮೇವು-ನೀರು ಪೂರೈಕೆಯ ಸ್ಥಿತಿ ಪರಿಶೀಲಿಸಿದರು. ದನ ಕಟ್ಟಲು, ಕುಡಿವ ನೀರಿನ ವ್ಯವಸ್ಥೆ,…

View More ಗೋಶಾಲೆಗೆ ಜಿಪಂ ಸಿಇಒ ಭೇಟಿ

ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ

ಕೊಂಡ್ಲಹಳ್ಳಿ: ಸಮೀಪದ ಮುತ್ತಿಗಾರಹಳ್ಳಿ ಗೋಶಾಲೆಯಲ್ಲಿ ದನಕರುಗಳು ನೆರಳಿನ ಸೌಲಭ್ಯವಿಲ್ಲದೆ ಬಿರು ಬಿಸಿಲಲ್ಲೆ ಬಳುವಂತಾಗಿದೆ. ಮುತ್ತಿಗಾರಹಳ್ಳಿ, ಓಬಯ್ಯನಹಟ್ಟಿ, ಕಾಮಯ್ಯನಹಟ್ಟಿ, ಬಿಜಿಕೆರೆ, ಕುಂಟೋಬಯ್ಯನಹಟ್ಟಿ, ರಾವಲಕುಂಟೆ, ಸೂರಮ್ಮನಹಳ್ಳಿ, ಚೌಳಕೆರೆ, ತುಮಕೂರ‌್ಲಹಳ್ಳಿ, ಕರ‌್ನಾರಟ್ಟಿ ಗ್ರಾಮ ಸಾವಿರಾರು ಜಾನುವಾರುಗಳಿಗೆ ಮೇವು, ನೀರಿನ…

View More ಮುತ್ತಿಗಾರಹಳ್ಳಿ ಗೋಶಾಲೇಲಿ ದನಕರುಗಳಿಗೆ ನೆರಳಿಲ್ಲ